ETV Bharat / bharat

ಮೃತ ಮಗನೊಂದಿಗೆ ಮೂರು ದಿನ ಕಳೆದ ಮಹಾತಾಯಿ.. ಮನ ಕಲುಕಿದ ಘಟನೆ! - ಕೊಲ್ಕತ್ತಾ ಸುದ್ದಿ

ಆ ತಾಯಿಗೆ ಮಗನೇ ಆಸರೆ. ವಿಧಿಯಾಟ ತಾಯಿಯ ಪಕ್ಕದಲ್ಲೇ ಆತ ಸಾವನ್ನಪ್ಪಿದ. ಆದ್ರೂ ಆ ತಾಯಿ ಆತನ ಅಂತ್ಯಕ್ರಿಯೆ ಮಾಡದೇ ಮಗನ ಮೃತ ದೇಹದ ಪಕ್ಕದಲ್ಲೇ ಮೂರು ದಿನ ಕಳೆದಿದ್ದಾಳೆ.

ಮೃತ ಮಗನೊಂದಿಗೆ ಮೂರು ದಿನ ಕಳೆದ ಮಾತೃಮೂರ್ತಿ
author img

By

Published : Aug 3, 2019, 5:31 PM IST

ಕೋಲ್ಕತಾ : ತಾಯಿಯ ಕಣ್ಣೆದುರೆ ಮಗ ಪ್ರಾಣಬಿಟ್ಟಿದ್ದು, ಅಂತ್ಯಕ್ರಿಯೆ ಮಾಡದೇ ಮಗನೊಂದಿಗೆ ಮೂರು ದಿನ ಕಳೆದಿರುವ ಮನ ಮಿಡಿಯುವ ಘಟನೆ ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ನಡೆದಿದೆ.

ಮೃತ ಮಗನೊಂದಿಗೆ ಮೂರು ದಿನ ಕಳೆದ ತಾಯಿ

ಇಲ್ಲಿನ ರಾಮಗಢ್‌ ನಿವಾಸಿ ಸೋಮನಾಥ್​ (39) ಮೂರು ದಿನಗಳ ಹಿಂದೆ ತನ್ನ ಹೆತ್ತ ತಾಯಿಯ ಕಣ್ಣೆದುರೆ ಪ್ರಾಣ ಬಿಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಆ ತಾಯಿಗೆ ಮಗನ ಅಂತ್ಯಕ್ರಿಯೆ ಮಾಡಲಿಲ್ಲ. ನೆಲ ಬಿಟ್ಟು ಮೇಲಕ್ಕೆ ಏಳಲೂ ಆ ತಾಯಿಗೆ ಕಷ್ಟವಾಗಿದೆ. ಬಂಧು-ಬಳಗ ಈ ವೇಳೆ ಯಾರೂ ಮನೆ ಬಳಿ ಸುಳಿದಿಲ್ಲ. ಹೀಗಾಗಿ ಆ ತಾಯಿ ತನ್ನ ಮೃತ ಮಗನ ಪಕ್ಕದಲ್ಲೇ ಮೂರು ದಿನ ಕಾಲ ಕಳೆದಿದ್ದಾರೆ.

ಇನ್ನು ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರ ಮನೆಯೊಳಗೆ ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ. ಕೂಡಲೇ ಸ್ಥಳೀಯರು ಪೊಲೀಸ್​ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪೋಸ್ಟ್​ಮಾರ್ಟ್​ಗೆ ಕಳುಹಿಸಿ, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದರು.

Intro:Body:

ಮೃತ ಮಗನೊಂದಿಗೆ ಮೂರು ದಿನ ಕಳೆದ ಮಾತೃಮೂರ್ತಿ... ಮನಕಲಕುವ ಘಟನೆ!

kolkata mother news, mother live with dead son, kolkata news, kolkata son dead news, ತಾಯಿ ಸುದ್ದಿ, ಕೊಲ್ಕತ್ತಾ ತಾಯಿ ಸುದ್ದಿ, ಮೃತ ಮಗನೊಂದಿಗೆ ತಾಯಿ, ಮೃತ ಮಗನೊಂದಿಗೆ ತಾಯಿ ಮೂರು ದಿನ ಕಳೆದ ತಾಯಿ, ಕೊಲ್ಕತ್ತಾ ಸುದ್ದಿ,

ಆ ತಾಯಿಗೆ ಮಗನೇ ಆಸರೆಯಾಗಿದ್ದ. ವಿಧಿಯಾಟ ತಾಯಿಯ ಪಕ್ಕದಲ್ಲೇ ಆತ ಸಾವನ್ನಪ್ಪಿದ. ಆದ್ರೂ ಆ ತಾಯಿ ಆತನ ಅಂತ್ಯಕ್ರಿಯೆ ಮಾಡದೇ ಮಗನ ಮೃತ ದೇಹದ ಪಕ್ಕದಲ್ಲೇ ಮೂರು ದಿನ ಕಳೆದಿದ್ದಾರೆ. 

ಕೊಲ್ಕತ್ತಾ: ತಾಯಿಯ ಕಣ್ಣೇದುರೆ ಮಗ ಪ್ರಾಣಬಿಟ್ಟಿದ್ದು, ಅಂತ್ಯಕ್ರಿಯೆ ಮಾಡದೇ ಮಗನೊಂದಿಗೆ ಮೂರು ದಿನ ಕಳೆದಿರುವ ಘಟನೆ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಜರುಗಿದೆ. 

ಇಲ್ಲಿನ ರಾಮಘಡ್​ ನಿವಾಸಿ ಸೋಮನಾಥ್​ (39) ಮೂರು ದಿನಗಳ ಹಿಂದೆ ತನ್ನ ಹೆತ್ತ ತಾಯಿಯ ಕಣ್ಣೇದುರೆ ಪ್ರಾಣ ಬಿಟ್ಟಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಆ ತಾಯಿಗೆ ಮಗನ ಅಂತ್ಯಕ್ರಿಯೆ ಮಾಡಲಿಲ್ಲ. ನೆಲ ಬಿಟ್ಟು ಮೇಲಕ್ಕೆ ಏಳಲು ಆ ತಾಯಿ ಕಷ್ಟವಾಗಿದೆ. ಬಂಧು-ಬಳಗ ಈ ವೇಳೆ ಯಾರು ಮನೆ ಬಳಿ ಸುಳಿದಿಲ್ಲ. ಹೀಗಾಗಿ ಆ ತಾಯಿ ತನ್ನ ಮೃತ ಮಗನ ಪಕ್ಕದಲ್ಲೇ ಮೂರು ದಿನ ಕಾಲ ಕಳೆದಿದ್ದಾರೆ. 

ಇನ್ನು ದುರ್ವಾಸನೆ ಬರುತ್ತಿದ್ದರಿಂದ ಸ್ಥಳೀಯರ ಮನೆಯೊಳಗೆ ಹೋಗಿ ನೋಡಿದಾಗ ವಿಷಯ ಗೊತ್ತಾಗಿದೆ. ಕೂಡಲೇ ಸ್ಥಳೀಯರು ಪೊಲೀಸ್​ ಠಾಣೆಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಪೋಸ್ಟ್​ಮಾರ್ಟ್​ಗೆ ಕಳುಹಿಸಿ, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದರು. 

తనకు అండగా నిలుస్తాడనుకున్న కొడుకు అర్ధంతరంగా వదిలేసి పరలోకానికి వెళ్లాడు. అతడి మృతదేహానికి అంత్యక్రియలు జరిపించలేకపోయింది ఆ మాతృమూర్తి. అనారోగ్యం కారణంగా మూడు రోజులపాటు మృతదేహంతోనే ఉండిపోయింది. ఈ ఘటన దక్షిణ కోల్​కతాలోని రామ్​గఢ్​లో జరిగింది.

అనారోగ్యంతో బాధపడుతున్న ఓ మాతృమూర్తి... కుమారుడి మృతదేహంతో మూడు రోజుల పాటు నివసించింది. ఈ ఘటన దక్షిణ కోల్‌కతాలో జరిగింది.

నేతాజీనగర్​ పోలీస్​స్టేషన్​ పరిధిలోని రామ్‌గఢ్‌లో నివసించే సోమ్‌నాథ్‌ కుందు (39) అనే ఓ వ్యక్తి మూడు రోజుల క్రితం మరణించాడు. అనారోగ్యంతో బాధపడుతున్న తల్లి... అంత్యక్రియలు జరిపించలేకపోయింది. మూడు రోజుల పాటు అతడి మృతదేహం పక్కనే ఉండిపోయింది.

ఇంటి నుంచి దుర్వాసన రావడాన్ని గమనించిన స్థానికులు పోలీసులకు సమాచారం అందించారు. అక్కడికి చేరుకున్న పోలీసులు మృతదేహాన్ని పోస్టుమార్టానికి పంపారు. అతని తల్లిని ఆసుపత్రికి తరలించి చికిత్స అందిస్తున్నారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.