ETV Bharat / bharat

ಕಳ್ಕೊಂಡ್ ಮೇಲೆ ಹೆತ್ತವರು ಕಣ್ಣೀರಿಟ್ಟರೇನು? - ಕೋರಿಯರ್​ ಬಾಯ್​​ ಲವ್​ ಸ್ಟೋರಿ ದುರಂತ ಅಂತ್ಯ! - ​ ಲವ್​ ಸ್ಟೋರಿ

ಮದುವೆ ಮಾಡಿಕೊಂಡು ಜೀವನ ಸಾಗಿಸಬೇಕೆಂದ ಲವ್​ಬರ್ಡ್ಸ್​ಗೆ ಹಿರಿಯರೇ ವಿಲನಾದ್ರು.. ಪ್ರಿಯತಮೆ ಸಾವು ಪ್ರೇಮಿಗೆ ಸಹಿಸಿಕೊಳ್ಳೋದಕ್ಕಾಗಲೇ ಇಲ್ಲ. ಅವರ ಪ್ರೀತಿ ಒಪ್ಪದ ಹಿರಿಯರು ಮಕ್ಕಳನ್ನು ಕಳೆದುಕೊಂಡು ಈಗ ಕಣ್ಣೀರಿಡುತ್ತಿದ್ದಾರೆ.

ವಿಷಾದದಲ್ಲಿ ಅಂತ್ಯವಾಯ್ತು
author img

By

Published : May 31, 2019, 1:01 PM IST

Updated : May 31, 2019, 1:47 PM IST

ಹೈದರಾಬಾದ್​: ಆತ ಕೊರಿಯರ್​ ಬಾಯ್​.. ಹೈದರಾಬಾದ್​ನ ತನ್ನ ಸೋದರಮಾವನ ಎದುರು ಮನೆ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಆದರೆ, ಇವರ ಪ್ರೀತಿಗೆ ಹಿರಿಯರು ನೋ ಎಂದಿದ್ದಾರೆ. ಇದರಿಂದ ಆ ಜೋಡಿಹಕ್ಕಿ ಜೀವ ಕಳ್ಕೊಂಡಿವೆ. ಹಿರಿಯರು ಮಾತ್ರ ಈಗ ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ.

ತೆಲಂಗಾಣದ ಮೇದಕ್ ಜಿಲ್ಲೆಯ ನಿವಾಸಿ ರಮೇಶ್‌ ಎಂಬ (25) ಯುವಕ ಹೈದರಾಬಾದ್​ನಲ್ಲಿ ಕೋರಿಯರ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಫತೇನಗರ್​ದಲ್ಲಿರುವ ಸೋದರಮಾವನ ಮನೆಗೆ ಆಗಾಗ ಹೋಗಿ ಬರುತ್ತಿದ್ದ. ಈ ವೇಳೆ ಎದುರು ಮನೆಯಲ್ಲಿರುವ ರಿಷಿತಾ (18) ಎಂಬ ಯುವತಿಯ ಪರಿಚಯವಾಗಿದೆ. ಮುಂದೆ ಸ್ನೇಹವಾಗಿ, ಅದೇ ಸ್ನೇಹ ಇಬ್ಬರ ಮಧ್ಯೆ ಪ್ರೀತಿ ಅರಳಿಸಿದೆ.

ಮೂರು ವರ್ಷದಿಂದ ಇವರಿಬ್ಬರೂ ಪ್ರೀತಿಸುತ್ತಿದ್ದ ವಿಷಯ​ ರಿಷಿತಾ ಮನೆಯವರಿಗೆ ತಿಳಿದಿದೆ. ರಿಷಿತಾ ಸಹ ಮದುವೆ ಅಂತಾದ್ರೇ ಅದು ರಮೇಶ್​ನ ಮಾತ್ರ ಅಂತಾ ಕಡ್ಡಿಮುರಿದಂತೆ ಹೇಳಿದ್ದಳಂತೆ. ಆದರೆ, ಅವರ ಪ್ರೀತಿಯನ್ನು ರಿಷಿತಾ ಪೋಷಕರು ನಿರಾಕರಿಸಿದ್ದರು. ಇದರಿಂದ ಮನನೊಂದ ರಿಷಿತಾ, ಮೇ 28ರಂದು ನೇಣಿಗೆ ಶರಣಾಗಿದ್ದಳು.

ಪ್ರೀತಿಸಿದವಳೇ ಪ್ರಾಣಬಿಟ್ಟಿದ್ದರಿಂದ ಪ್ರಿಯಕರ ರಮೇಶ್‌ ಕೂಡ ಆಘಾತಕ್ಕೊಳಗಾಗಿದ್ದ. ಮೇ 29ರಂದು ತಮ್ಮ ಸೋದರಮಾವನ ಮನೆಗೆ ತೆರಳಿದ್ದಾನೆ. ನೊಂದ ರಮೇಶ್​ ನಾಲ್ಕು ಅಂತಸ್ತಿನ ಕಟ್ಟಡ ಮೇಲೇರಿ ಕೆಳಗೆ ಜಿಗಿದು ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸನತ್​ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:

ವಿಷಾದದಲ್ಲಿ ಅಂತ್ಯವಾಯ್ತು ಕೊರಿಯರ್​ ಬಾಯ್​ ಲವ್​ ಸ್ಟೋರಿ! 

kannada newspaper, etv bharat, love birds, suicide, Telangana, ವಿಷಾದದಲ್ಲಿ ಅಂತ್ಯ, ಕೊರಿಯರ್​ ಬಾಯ್,​ ಲವ್​ ಸ್ಟೋರಿ,

ಮದುವೆ ಮಾಡಿಕೊಂಡು ಜೀವನ ಸಾಗಿಸಬೇಕೆಂದ ಲವ್​ಬರ್ಡ್ಸ್​ಗೆ ಹಿರಿಯರೇ ವಿಲನ್​ ಆದ್ರೂ.. ಪ್ರಿಯತಮೇ ಸಾವು ಪ್ರೇಮಿಗೆ ನುಂಗಲಾರದ ತುತ್ತಾಯ್ತು. ಅವರ ಪ್ರೀತಿ ಒಪ್ಪದ ಹಿರಿಯರು ಮಕ್ಕಳನ್ನು ಕಳೆದುಕೊಂಡು ಈಗ ಕಣ್ಣೀರಿಡುತ್ತಿದ್ದಾರೆ. 

ಹೈದರಾಬಾದ್​: ಆತ ಕೊರಿಯರ್​ ಬಾಯ್​...  ಹೈದರಾಬಾದ್​ನ ಸೋದರಮಾವನ ಮನೆಯಲ್ಲೇ ಇದ್ದು ಎದುರು ಮನೆ ಯುವತಿಯನ್ನ ಪ್ರೀತಿಸುತ್ತಿದ್ದ. ಆದ್ರೆ ಇವರ ಪ್ರೀತಿಗೆ ಹಿರಿಯರು ನೋ ಎಂದಿದ್ದಾರೆ. ಬಳಿಕ ಹಿರಿಯರು ಮಕ್ಕಳನ್ನು ಕಳೆದುಕೊಂಡು ಈಗ ಕಣ್ಣೀರಿಡುತ್ತಿದ್ದಾರೆ. 

ತೆಲಂಗಾಣದ ಮೆದಕ್​ ಜಿಲ್ಲೆಯ ನಿವಾಸಿ ರಮೇಶ್​ (25) ಹೈದರಾಬಾದ್​ನಲ್ಲಿ ಕೊರಿಯರ್​ ಬಾಯ್​ ಆಗಿ ಕೆಲಸ ಮಾಡುತ್ತಿದ್ದ.  ಫತೆನಗರ್​ನಲ್ಲಿರುವ ಸೋದರಮಾವನ ಮನೆಗೆ ಆಗಾಗ ಹೋಗಿ ಬರುತ್ತಿದ್ದನು. ಈ ವೇಳೆ ಎದುರು ಮನೆಯಲ್ಲಿರುವ ರಿಷಿತಾ (18) ಜೊತೆ ಪರಿಚಯವಾಗಿದೆ. ಪರಿಚಯ ಬಳಿಕ ಲವ್​ ಆಗಿದೆ. 

ಹೀಗೆ ಇವರ ಲವ್​ ಮೂರು ವರ್ಷ ಸಾಗಿದೆ. ರಿಷಿತಾ ಮನೆಯಲ್ಲಿ ಈ ಸುದ್ದಿ ತಿಳಿದಿದೆ. ರಿಷಿತಾ ಸಹ ಮದುವೆ ಆದ್ರೆ ರಮೇಶ್​ನನ್ನೇ ಮದುವೆಯಾಗುವುದಾಗಿ ಹೇಳಿದ್ದಳು. ಆದ್ರೆ ಅವರ ಪ್ರೀತಿಯನ್ನು ರಿಷಿತಾ ಪೋಷಕರು ನಿರಾಕರಿಸಿದ್ದರು. ಇದರಿಂದ ಮನಸ್ತಾಪಕ್ಕೆ ಗುರಿಯಾದ ರಿಷಿತಾ ಮೇ 28ರಂದು ನೇಣಿಗೆ ಶರಣಾಗಿದ್ದರು. 

ಈ ವಿಷಯ ತಿಳಿದ ರಮೇಶ್​ ನೊಂದಿದ್ದಾನೆ. ಮೇ 29ರಂದು ತಮ್ಮ ಸೋದರಮಾವನ ಮನೆಗೆ ತೆರಳಿದ್ದಾನೆ. ಮನನೊಂದ ರಮೇಶ್​ ನಾಲ್ಕು ಹಂತಸ್ತಿನ ಕಟ್ಟಡ ಮೇಲೇರಿ ಕೆಳಗೆ ಜಿಗಿದು ಪ್ರಾಣ ಬಿಟ್ಟಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸನತ್​ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

సనత్‌నగర్‌: వారిద్దరూ మూడేళ్లుగా ప్రేమించుకుంటున్నారు. పెద్దలను ఒప్పించి పెళ్లి చేసుకుందామని భావించారు. యువతి ఇంట్లో వారు ఒప్పుకోకపోవడంతో ఆమె ఆత్మహత్యకు పాల్పడింది. నీవు లేని జీవితం నాకెందుకని భావించిన అతనూ తనువు చాలించాడు. ఈ విషాద ఘటన ఆలస్యంగా వెలుగుచూసింది. సనత్‌నగర్‌ సీఐ చంద్రశేఖర్‌రెడ్డి తెలిపిన వివరాల ప్రకారం... మెదక్‌ జిల్లా శంకరంపేట్‌కు చెందిన వెంకటేష్‌ కుమారుడు రమేష్‌(25) జగద్గిరిగుట్టలో నివసిస్తూ కొరియర్‌ బాయ్‌గా పనిచేస్తున్నాడు. ఫతేనగర్‌లో ఉండే తన మేనమామ ఇంటికి తరచూ వచ్చి పోతుండేవాడు. ఈ క్రమంలో ఎదురింట్లో ఉండే యాదగిరి కుమార్తె రిషిత(18)తో ఏర్పడిన పరిచయం ప్రేమకు దారితీసింది. వీరిద్దరూ మూడేళ్లుగా ప్రేమించుకుంటున్నారు. పెద్దలను ఒప్పించి పెళ్లి చేసుకుందామనుకున్నారు. ఈలోగా ప్రేమ విషయం రిషిత సోదరుడికి తెలిసింది. అతను  ఇంట్లో చెప్పాడు. తాను రమేష్‌ను ప్రేమించానని, పెళ్లి చేసుకుంటానని రిషిత తల్లిదండ్రులను కోరినప్పటికీ అంగీకరించలేదు. మనస్తాపం చెందిన ఆమె ఈనెల 28న ఇంట్లో ఫ్యాన్‌కు ఉరేసుకొని ఆత్మహత్యకు పాల్పడింది. విషయం తెలుసుకున్న రమేష్‌ కుంగిపోయాడు. 29వ తేదీన, రిషిత ఇంటి ఎదురుగా ఉండే తన మేనమామ ఇంటి నాలుగో అంతస్తు పైనుంచి కిందకు దూకాడు. రమేష్‌ను ఆసుపత్రికి తరలించగా అప్పటికే మరణించినట్లు వైద్యులు నిర్ధారించారు. పోలీసులు కేసు దర్యాప్తు చేస్తున్నారు.

Conclusion:
Last Updated : May 31, 2019, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.