ETV Bharat / bharat

ಬಿಜೆಪಿ ಒಂದು ಚಾನ್ಸ್‌ ಕೊಟ್ರೇ.. ಸೋನಿಯಾ ವಿರುದ್ಧ ಮಾಜಿ ಯೋಧ ಸ್ಪರ್ಧಿಸುವ ಆಸೆ.. - ಮೇಜರ್​ ಸುರೇಂದ್ರ ಪೂನೈ

ರಾಯ್​ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಎದುರು ಸ್ಪರ್ಧಿಸುವ ಆಸೆ ವ್ಯಕ್ತಪಡಿಸಿದ ಮಾಜಿ ಯೋಧ ಮೇಜರ್​ ಸುರೇಂದ್ರ ಪೂನೈ

ಸೋನಿಯಾ ಎದುರು ಸ್ಪರ್ಧಿಸುವ ಆಸೆ ಎಂದ ಮಾಜಿ ಯೋಧ ಮೇಜರ್​ ಸುರೇಂದ್ರ ಪೂನೈ
author img

By

Published : Mar 27, 2019, 10:14 AM IST

ನವದೆಹಲಿ : ಇತ್ತೀಚೆಗಷ್ಟೆ ಬಿಜೆಪಿ ಸೇರಿದ ವಿಶೇಷ ಸೇನಾ ಪಡೆಯ ಮಾಜಿ ಯೋಧ, ಕಾಂಗ್ರೆಸ್​ನ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.

ಮಾಜಿ ಯೋಧ ಮೇಜರ್​ ಸುರೇಂದ್ರ ಪೂನೈ, ರಾಯ್​ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಎದುರು ಸ್ಪರ್ಧಿಸಲು ನರೇಂದ್ರ ಮೋದಿ ನನಗೇನಾದರೂ ಸೂಚಿಸಿದರೆ ಹೆಮ್ಮೆ ಪಡುತ್ತೇನೆ. ಈ ಸ್ಪರ್ಧೆ ಚೌಕೀದಾರ್​ ಹಾಗೂ ಚೋರ್​ ನಡುವೆ ನಡೆಯುವ ಸ್ಪರ್ಧೆಯಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ನಾಯಕತ್ವ ಗುಣದಿಂದ ಬಿಜೆಪಿಗೆ ಸೇರ್ಪೆಡೆಯಾದೆನೆಂದು ಹೇಳಿದ್ದಾರೆ. ಮೋದಿ ಸದಾ ರಾಷ್ಟ್ರೀಯತೆ ಹಾಗೂ ರಾಷ್ಟ್ರದ ಭದ್ರತೆಗೆ ಆದ್ಯತೆ ನೀಡುತ್ತಾರೆ. ಭದ್ರತಾ ಪಡೆಯನ್ನು ಅತೀವವಾಗಿ ಗೌರವಿಸುತ್ತಾರೆ. ಈ ಕಾರಣದಿಂದ ಬಿಜೆಪಿ ಸೇರಿ ದೇಶಕ್ಕೆ ಸೇವೆ ಮಾಡುವ ಆಸೆ ಹೊಂದಿದ್ದೇನೆ ಎಂದಿದ್ದಾರೆ.

2014ರ ಚುನಾವಣೆಯಲ್ಲಿಯೂ ಅವರು ರಾಜಸ್ಥಾನದ ಸಿಕಾರ್​ನಿಂದ ಸ್ಪರ್ಧಿಸಿದ್ದರು. 2004ರಿಂದಲೂ ರಾಯ್​ಬರೇಲಿಯಲ್ಲಿ ಸೋನಿಯಾ ಪ್ರಾಬಲ್ಯ ಹೊಂದಿದ್ದಾರೆ. ಸೋನಿಯಾ ವಿರುದ್ಧ ಸ್ಪರ್ಧಿಸಬೇಕೆಂಬುದು ಈ ಮಾಜಿ ಯೋಧನ ಆಶಯವಾಗಿದೆ.

Intro:Body:

'ಕಮಲ' ಮುಡಿದ ಮಾಜಿ ಯೋಧನಿಗೆ ಸೊನಿಯಾ ವಿರುದ್ಧ ಸ್ಪರ್ಧಿಸುವ ಆಸೆ

A former Army special forces soldier  wants to contest against Sonia Gandhi

ನವದೆಹಲಿ: ಇತ್ತೀಚೆಗಷ್ಟೆ ಬಿಜೆಪಿ ಸೇರಿದ ವಿಶೇಷ ಸೇನಾ ಪಡೆಯ ಮಾಜಿ ಯೋಧ, ಕಾಂಗ್ರೆಸ್​ನ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸುವ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. 

ಮಾಜಿ ಯೋಧ  ಮೇಜರ್​ ಸುರೇಂದ್ರ ಪೂನೈ, ರಾಯ್​ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಎದುರು ಸ್ಪರ್ಧಿಸಲು  ನರೇಂದ್ರ ಮೋದಿ ನನಗೇನಾದರೂ ಸೂಚಿಸಿದರೆ  ಹೆಮ್ಮೆ ಪಡುತ್ತೇನೆ. ಈ ಸ್ಪರ್ಧೆ ಚೌಕೀದಾರ್​ ಹಾಗೂ ಚೋರ್​ ನಡುವೆ ನಡೆಯುವ ಸ್ಪರ್ಧೆಯಾಗಿರುತ್ತದೆ ಎಂದು ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರು ನಾಯಕತ್ವ ಗುಣದಿಂದ ಬಿಜೆಪಿಗೆ ಸೇರ್ಪೆಡೆಯಾದೆನೆಂದು ಹೇಳಿದ್ದಾರೆ.  ಮೋದಿ ಸದಾ ರಾಷ್ಟ್ರೀಯತೆ ಹಾಗೂ ರಾಷ್ಟ್ರದ ಭದ್ರತೆಗೆ ಆದ್ಯತೆ ನೀಡುತ್ತಾರೆ. ಭದ್ರತಾ ಪಡೆಯನ್ನು ಅತೀವಾವಾಗಿ ಗೌರವಿಸುತ್ತಾರೆ. ಈ ಕಾರಣದಿಂದ ಬಿಜೆಪಿ ಸೇರಿ ದೇಶಕ್ಕೆ ಸೇವೆ ಮಾಡುವ ಆಸೆ ಹೊಂದಿದ್ದೇನೆ ಎಂದಿದ್ದಾರೆ. 

2014ರ ಚುನಾವಣೆಯಲ್ಲಿಯೂ ಅವರು ರಾಜಸ್ಥಾನದ ಸಿಕಾರ್​ನಿಂದ ಸ್ಪರ್ಧಿಸಿದ್ದರು. 

ಇನ್ನು 2004ರಿಂದಲೂ ರಾಯ್​ಬರೇಲಿಯಲ್ಲಿ ಸೋನಿಯಾ ಪ್ರಾಬಲ್ಯ ಹೊಂದಿದ್ದಾರೆ. ಸೋನಿಯಾ ವಿರುದ್ಧ ಸ್ಪರ್ಧಿಸಬೇಕೆಂಬುದು ಈ ಮಾಜಿ ಯೋಧನ ಆಶಯವಾಗಿದೆ. 

"An Honour If PM Asks Me To Fight Against Sonia Gandhi", Says Ex-Soldier

NEW DELHI:  A former Army special forces soldier who recently joined the BJP said he is willing to take on UPA chairperson Sonia Gandhi from her Lok Sabha constituency Raebareli in the national elections. 

The BJP is looking for popular candidates to give a tough fight to the Gandhis. Raebareli is Sonia Gandhi's stronghold as she has won four consecutive times from there since 2004.

"It would be an honour for me if Narendra Modi ji asks me to fight against Sonia Gandhi from Raebareli constituency. I will happily take this task. This will be a fight between chowkidar (watchman) and chor (thief)," Major Surendra Poonia told news agency ANI on Wednesday.

A former special forces officer of the Army, Major Poonia said the leadership quality of Prime Minister Narendra Modi inspired him to join the BJP.

"He has always kept nationalism and national security first. He has immense respect for security forces. He has worked for needy people, youth and security forces; hence, I joined the party to serve the country," said Major Poonia who joined the BJP in the presence of BJP general secretary JP Nadda and senior leader Ram Lal a day after former cricketer Gautam Gambhir also joined the party.

– 

Major Poonia is a recipient of the Vishisht Seva Medal, which recognises "distinguished service of an exceptional order". He contested the 2014 national elections from Sikar in Rajasthan.

Congress president Rahul Gandhi will contest from Amethi. Amethi and Raebareli are the only seats the Congress had retained in the 80-seat Uttar Pradesh when they were decimated by the BJP in the 2014 general elections.

The Congress earlier this month announced that it will contest all 80 seats in Uttar Pradesh after the Samajwadi Party of Akhilesh Yadav and Mayawati's Bahujan Samaj Party announced a grand alliance in January without the party. The rivals-turned-partners made one concession for the Congress; they said they would not field candidates in Amethi and Raebareli.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.