ETV Bharat / bharat

70 ಲಕ್ಷ ರೂ. ಸಾಲ ಬಾಕಿ: ಎನ್​ಸಿಪಿ ಮುಖಂಡನ ಫ್ಲಾಟ್​ಗೆ ಬ್ಯಾಂಕ್​ ಅಧಿಕಾರಿಗಳ ಮುತ್ತಿಗೆ! - NCP leader Dhananjay Munde news

ಸುಮಾರು 70 ಲಕ್ಷ ರೂ. ಸಾಲ ಪಾವತಿಸದ ಹಿನ್ನೆಲೆಯಲ್ಲಿ ಪುಣೆಯಲ್ಲಿರುವ ಎನ್​ಸಿಪಿ(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಮುಖಂಡ ಧನಂಜಯ್​ ಮುಂಡೆಯವರ ವಸತಿ ಗೃಹಕ್ಕೆ ಶಿವಾಜಿರಾವ್ ಭೋಸಲೆ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಮುತ್ತಿಗೆ ಹಾಕಿದ್ದಾರೆ. ಈ ಬಗ್ಗೆ ಏನು ಮಾಡಬೇಕೆಂದು ನಾಳೆ ನಿರ್ಧರಿಸುತ್ತೇನೆ ಎಂದು ಧನಂಜಯ್​ ಮುಂಡೆ ಹೇಳಿದ್ದಾರೆ.

ಎನ್​ಸಿಪಿ ಮುಖಂಡನ ಫ್ಲಾಟ್​ಗೆ ಬ್ಯಾಂಕ್​ ಅಧಿಕಾರಿಗಳ ಮುತ್ತಿ
author img

By

Published : Oct 28, 2019, 9:25 PM IST

ಪುಣೆ(ಮಹಾರಾಷ್ಟ್ರ): ಸಾಲ ಪಾವತಿಸದ ಹಿನ್ನೆಲೆಯಲ್ಲಿ ಪುಣೆಯ ಎನ್​ಸಿಪಿ ಮುಖಂಡ ಧನಂಜಯ್​ ಮುಂಡೆ ಫ್ಲಾಟ್​ಗೆ ಬ್ಯಾಂಕ್​ ಅಧಿಕಾರಿಗಳು ಮುತ್ತಿಗೆ ಹಾಕಿದ್ದಾರೆ.

ಪುಣೆಯಲ್ಲಿರುವ ಎನ್​ಸಿಪಿ(ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ಮುಖಂಡ ಧನಂಜಯ್​ ಮುಂಡೆಯವರ ವಸತಿ ಗೃಹಕ್ಕೆ ಶಿವಾಜಿರಾವ್ ಭೋಸಲೆ ಸಹಕಾರಿ ಬ್ಯಾಂಕ್ ಅಧಿಕಾರಿಗಳು ಮುತ್ತಿಗೆ ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಧನಂಜಯ್​ ಮುಂಡೆ, ಚುನಾವಣೆ ವಿಚಾರವಾಗಿ ನನಗೆ ಬಿಡುವಿಲ್ಲ. ಸಾಲದ ವಿಚಾರವಾಗಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಬ್ಯಾಂಕ್​ ಅಧಿಕಾರಿಗಳಿಗೆ ಹೇಳಿದ್ದೆ. ಈ ಬಗ್ಗೆ ಏನು ಮಾಡಬೇಕೆಂದು ನಾಳೆ ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ.

  • Dhananjay Munde, NCP: I had told the officers of the bank before elections that I am busy with elections and I will settle the matter after the elections. I will decide tomorrow what to do about the action they have taken. https://t.co/ymCd1SM7Cr pic.twitter.com/rBOPoWKpY5

    — ANI (@ANI) October 28, 2019 " class="align-text-top noRightClick twitterSection" data=" ">

ಕಳೆದ ಅಕ್ಟೋಬರ್​ 25ರಂದು ಬ್ಯಾಂಕ್,​ ಪತ್ರಿಕೆಯಲ್ಲಿ ಈ ಬಗ್ಗೆ ಪ್ರಕಟಣೆ ನೀಡಿತ್ತು. ಅಲ್ಲದೆ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ನಮೂದಿಸಿತ್ತು.

Intro:Body:

Ceasefire violation by Pakistan in Nowshera sector in Rajouri

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.