ETV Bharat / bharat

ಗ್ರೇಟರ್ ನೋಯ್ಡಾದ ವಿದ್ಯುತ್​ ನಿಗಮದಲ್ಲಿ ಭಾರಿ ಅಗ್ನಿ ಅವಘಡ; ಸ್ಥಳದಲ್ಲಿ ಭರದ ಕಾರ್ಯಾಚರಣೆ - Uttar Pradesh Power Corporation's power

ಉತ್ತರ ಪ್ರದೇಶದ ಸೆಕ್ಟರ್​​ 148 ರಲ್ಲಿನ ವಿದ್ಯುತ್ ನಿಗಮ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. 500 ಮೆಗಾ ವೋಲ್ಟ್​ ಆ್ಯಂಪೈರ್​​ (ಎಂವಿಎ) ಟ್ರಾನ್ಸ್​​​ ಫಾರ್ಮರ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

A fire broke out in Uttar Pradesh Power Corporation's power house
ಗ್ರೇಟರ್ ನೋಯ್ಡಾದ ವಿದ್ಯುತ್​ ನಿಗಮದಲ್ಲಿ ಭಾರೀ ಅಗ್ನಿ ಅವಘಡ...ಸ್ಥಳದಲ್ಲಿ ಭರದ ಕಾರ್ಯಾಚರಣೆ
author img

By

Published : Aug 19, 2020, 11:11 AM IST

ಗ್ರೇಟರ್​​ ನೋಯ್ಡಾ(ಉ.ಪ್ರ): ಇಲ್ಲಿನ 148ನೇ ಸೆಕ್ಟರ್​​​ನಲ್ಲಿರುವ ವಿದ್ಯುತ್ ಕಂಪನಿ ಲಿಮಿಟೆಡ್​​​​​ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಳಂ ಬೆಳಗ್ಗೆ ಕಾಣಿಸಿಕೊಂಡ ಬೆಂಕಿಯಿಂದಾಗಿ ನೋಯ್ಡಾ ಹಾಗೂ ಗ್ರೇಟರ್ ನೋಯ್ಡಾದ ಕೆಲವು ಭಾಗಗಳಲ್ಲಿ ವಿದ್ಯುತ್​ ವ್ಯತ್ಯಯವಾಗಿದೆ.

ಉತ್ತರ ಪ್ರದೇಶದ ಸೆಕ್ಟರ್​​ 148ರಲ್ಲಿನ ವಿದ್ಯುತ್ ನಿಗಮ ಕೇಂದ್ರದಲ್ಲಿ ತಾಂತ್ರಿಕ ದೋಷದಿಂದಾಗಿ ಬೆಂಕಿ ಹೊತ್ತಿಕೊಂಡಿದೆ. 500 ಮೆಗಾ ವೋಲ್ಟ್​​​​ ಆ್ಯಂಪೈರ್​​ (ಎಂವಿಎ) ಟ್ರಾನ್ಸಫಾರ್ಮರ್​​​ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.