ಏರ್ ಏಷ್ಯಾ ವಿಮಾನದಲ್ಲಿ ತನ್ನ ಗೆಳತಿಗೆ ಮತ್ತು ಸಹೋದ್ಯಗಿ ಆದ ಕೆಟ್ಟ ಅನುಭವವನ್ನು ಗಗನಸಖಿ ನುರಲಿಯಾ ಮಜ್ಲಾನ್ ಟ್ವೀಟ್ ಮೂಲಕ ಬಿಚ್ಚಿಟ್ಟಿದ್ದಾರೆ. ಬಾಯಫ್ರೆಂಡ್ ಪಕ್ಕದ ಸೀಟ್ ಅರೆಂಜ್ ಮಾಡದ ಗಗನಸಖಿ ವಿರುದ್ಧ ಯುವತಿಯೊಬ್ಬಳು ಕೆಟ್ಟದಾಗಿ ನಡೆದುಕೊಂಡಿರುವ ಬಗ್ಗೆ ನುರಲಿಯಾ ಮಾಹಿತಿ ಹೊರ ಹಾಕಿದ್ದಾರೆ.
ಚೈನೀಸ್ ಜೋಡಿಯೊಂದು ಏರ್ಏಷ್ಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದ್ರೆ, ಇವರ ಸೀಟ್ ಅಕ್ಕ-ಪಕ್ಕ ಬರದೇ ಬೇರೆ-ಬೇರೆಯಾಗಿ ಬಂದಿದೆ. ವಿಮಾನದಲ್ಲಿ ಪ್ರಯಾಣ ಬೆಳಸಿದ ವೇಳೆ ಯುವತಿ ನನ್ನ ಬಾಯಫ್ರೆಂಡ್ ಪಕ್ಕ ಸೀಟ್ ಅರೇಂಜ್ ಮಾಡಿಕೊಡುವಂತೆ ಗಗನಸಖಿಗೆ ಮನವಿ ಮಾಡಿದ್ದರು. ಆದರೆ, ವಿಮಾನ ಫುಲ್ ಆಗಿದ್ದು, ಸಹ ಪ್ರಯಾಣಿಕರು ಸೀಟ್ ಬಿಟ್ಟು ಕೋಡಲು ನಿರಾಕರಿಸಿದ್ದರು. ಇದರಿಂದ ಆ ಯುವತಿಗೆ ಗಗನಸಖಿ ಸೀಟ್ ಒದಗಿಸಿಕೊಡಲು ಸಾಧ್ಯವಾಗ್ತಿಲ್ಲ ಅಂತಾ ಹೇಳಿದ್ದಾರೆ.
ಸೀಟ್ ಅರೇಂಜ್ ಮಾಡಿ ಕೊಡದ ಗಗನಸಖಿ ವಿರುದ್ಧ ಯುವತಿ ರೊಚ್ಚಿಗೆದ್ದು ಹೈಡ್ರಾಮ ನಡೆಸಿದ್ದಾಳೆ. ತನ್ನ ಬಳಿಯಿದ್ದ ಬಿಸಿ - ಬಿಸಿಯಾದ ನೂಡಲ್ಸ್ ನೀರನ್ನು ಗಗನಸಖಿ ಮುಖಕ್ಕೆ ಎರಚಿ ದುರ್ವತನೆ ತೋರಿದ್ದಾಳೆ. ಬಳಿಕ ಯುವತಿಯ ಬಾಯ್ಫ್ರೆಂಡ್ ವಿಮಾನವನ್ನು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅವರಿಬ್ಬರನ್ನು ಸಮಾಧಾನ ಪಡಿಸಿದ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ತೆರಳಿ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ವಿಚಾರಣೆ ನಡೆಸಿದ ವಿಮಾನ ಸಂಸ್ಥೆ ಅವರನ್ನು ಇನ್ಮುಂದೆ ಏರ್ ಏಷ್ಯಾ ವಿಮಾನದಲ್ಲಿ ಪ್ರಯಾಣಿಸದಂತೆ ಬಹಿಷ್ಕರಿಸಿದೆ.
Intro:Body:
A Chinese flyer threw hot water at air hostess on Air Asia flight!
ಬಾಯ್ಫ್ರೆಂಡ್ ಪಕ್ಕ ಸೀಟ್ ಅರೇಂಜ್ ಮಾಡದ ಗಗನಸಖಿ... ರೊಚ್ಚಿಗೆದ್ದ ಯುವತಿ ಮಾಡಿದ್ದು ಹೀಗೆ!
Chinese flyer threw hot water, air hostess on Air Asia flight, passenger threw hot water on air hostess, Air Asia news, Air Asia air hostess news, her boyfriend sitting away from her, ಬಾಯ್ಫ್ರೆಂಡ್ ಪಕ್ಕ ಸೀಟ್ ಅರೇಂಜ್ ಮಾಡದ ಗಗನಸಖಿ, ಬಿಸಿನೀರು ಎರಚಿದ ಯುವತಿ, ಗಗನಸಖಿ ಮೇಲೆ ಬಿಸಿನೀರು ಎರಚಿದ ಯುವತಿ, ಏರ್ ಏಷಿಯಾ ವಿಮಾನ ಸುದ್ದಿ, ಏರ್ ಏಷಿಯಾ ವಿಮಾನದ ಗಗನಸಖಿ ಸುದ್ದಿ,
ವಿಮಾನದಲ್ಲಿ ಪ್ರತಿ ಪ್ರಯಾಣಿಕರನ್ನು ನಗುತ್ತಲೇ ಮಾತನಾಡಿಸುವುದು, ಪ್ರತಿ ಸೀಟ್ಗೆ ಹೋಗಿ ಪ್ರಯಾಣಿಕರನ್ನು ವಿಚಾರಿಸುವುದು ಗಗನಸಖಿಯರು. ಏರ್ ಹೊಸ್ಟೆಸ್ ಕೆಲಸ ಅಷ್ಟು ಸುಲಭದ ಮಾತಲ್ಲ. ಇಷ್ಟೆಲ್ಲಾ ಮಾಡಿದ ಅವರ ಮೇಲೆ ಕೆಲವೊಮ್ಮೆ ಪ್ರಯಾಣಿಕರು ಕರುಣೆ ಇಲ್ಲದೆ ವರ್ತಿಸುತ್ತಾರೆ. ಅಂಥದೊಂದು ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಏರ್ಏಷಿಯಾ ವಿಮಾನದಲ್ಲಿ ತನ್ನ ಗೆಳತಿಗೆ ಮತ್ತು ಸಹೋದ್ಯಗಿ ಆದ ಕೆಟ್ಟ ಅನುಭವವನ್ನು ಗಗನಸಖಿ ನುರಲಿಯಾ ಮಜ್ಲಾನ್ ಟ್ವೀಟ್ ಮೂಲಕ ಬಿಚ್ಚಿಟ್ಟಿದ್ದಾರೆ. ಬಾಯಫ್ರೆಂಡ್ ಪಕ್ಕ ಸೀಟ್ ಅರೆಂಜ್ ಮಾಡದ ಗಗನಸಖಿ ವಿರುದ್ಧ ಯುವತಿಯೊಬ್ಬಳು ಕೆಟ್ಟದಾಗಿ ನಡೆದುಕೊಂಡಿರುವ ಬಗ್ಗೆ ನುರಲಿಯಾ ಹೇಳಿದ್ದಾರೆ.
ಚೈನೀಸ್ ಜೋಡಿಯೊಂದು ಏರ್ಏಷಿಯಾ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಆದ್ರೆ ಇವರ ಸೀಟ್ ಅಕ್ಕ-ಪಕ್ಕ ಬರದೇ ಬೇರೆ-ಬೇರೆಯಾಗಿ ಬಂದಿದೆ. ವಿಮಾನದಲ್ಲಿ ಪ್ರಯಾಣ ಬೇಳಸಿದ ವೇಳೆ ಯುವತಿ ನನ್ನ ಬಾಯಫ್ರೆಂಡ್ ಪಕ್ಕ ಸೀಟ್ ಅರೇಂಜ್ ಮಾಡಿಕೊಡುವಂತೆ ಗಗನಸಖಿಗೆ ಕೇಳಿದ್ದಾಳೆ. ವಿಮಾನ ಫುಲ್ ಆಗಿದ್ದು, ಸಹ ಪ್ರಯಾಣಿಕರು ಸೀಟ್ ಬಿಟ್ಟು ಕೋಡಲು ನಿರಾಕರಿಸಿದ್ದಾರೆ. ಇದರಿಂದ ಆ ಯುವತಿಗೆ ಗಗನಸಖಿ ಸೀಟ್ ಅರೇಂಜ್ ಮಾಡಿಕೊಡಲು ಸಾಧ್ಯವಾಗ್ತಿಲ್ಲ ಅಂತಾ ಹೇಳಿದ್ದಾರೆ.
ಸೀಟ್ ಅರೇಂಜ್ ಮಾಡಿ ಕೊಡದ ಗಗನಸಖಿ ವಿರುದ್ಧ ಯುವತಿ ರೊಚ್ಚಿಗೆದ್ದು ಹೈಡ್ರಾಮ ನಡೆಸಿದ್ದಾಳೆ. ತನ್ನ ಬಳಿಯಿದ್ದ ಬಿಸಿ-ಬಿಸಿಯಾದ ನೂಡಲ್ಸ್ ನೀರನ್ನು ಗಗನಸಖಿ ಮುಖಕ್ಕೆ ಎರಚಿ ದುರ್ವತನೆ ತೋರಿದ್ದಾಳೆ. ಬಳಿಕ ಯುವತಿಯ ಬಾಯ್ಫ್ರೆಂಡ್ ವಿಮಾನವನ್ನು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅವರಿಬ್ಬರನ್ನು ಸಮಾಧನ ಪಡಿಸಿದ ಸಿಬ್ಬಂದಿ ವಿಮಾನ ನಿಲ್ದಾಣಕ್ಕೆ ತೆರಳಿ ದೂರು ನೀಡಿದ್ದಾರೆ. ಈ ಘಟನೆ ಬಗ್ಗೆ ವಿಚಾರಣೆ ನಡೆಸಿದ ವಿಮಾನ ಸಂಸ್ಥೆ ಅವರನ್ನು ಇನ್ಮುಂದೆ ಏರ್ಏಷಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಬಹಿಷ್ಕರಿಸಿದೆ.
ఇంటర్నెట్డెస్క్: ప్రతి ప్రయాణికుడిని నవ్వుతూ పలకరించడం.. ప్రతి సీటు వద్దకు వెళ్లి వాళ్లకు కావాల్సినవి అందించడం.. ఎలాంటి పరిస్థితుల్లోనైనా సహనాన్ని కోల్పోకుండా ఉండటం.. ఎయిర్ హోస్టెస్గా పనిచేయడం అంటే అంత సులువు కాదు. ఇన్ని చేస్తున్నా కొన్నిసార్లు వీరిపై ప్రయాణికులు దురుసుగా ప్రవర్తిస్తూనే ఉంటారు. తాజాగా ఓ ఎయిర్ఏషియా విమానంలో అలాంటి ఘటనే చోటుచేసుకుంది. బాయ్ఫ్రెండ్ పక్కన సీటు అడిగితే ఇవ్వలేదని ఓ ప్రయాణికులు అమానవీయంగా ప్రవర్తించింది. ఆమె ముఖంపై న్యూడిల్స్లోని వేడి నీరు విసిరికొట్టింది.
ఎయిర్ఏషియాలో ఎయిర్హోస్టెస్గా పనిచేస్తున్న నురాలియా మజ్లాన్ తన సహోద్యోగికి విమానంలో ఎదురైన భయానక అనుభవాన్ని సోషల్మీడియా ద్వారా పంచుకున్నారు. అందుకు సంబంధించిన ఫొటోను కూడా షేర్ చేశారు. చైనాకు చెందిన ఓ యువతి, తన బాయ్ఫ్రెండ్ ఎయిర్ఏషియా విమానంలో టికెట్ బుక్ చేసుకున్నారు. అయితే వారికి పక్కపక్క సీట్లు రాలేదు. దీంతో తన బాయ్ఫ్రెండ్ పక్కన సీట్లో తనకు సీట్ సర్దుబాటు చేయాలని విమాన సిబ్బందిని కోరింది.
అయితే విమానంలో సీట్లన్నీ నిండిపోవడం, సీట్ల మార్పునకు ఎవరూ ఒప్పుకోకపోవడంతో తాను సర్దుబాటు చేయలేకపోతున్నానని ఎయిర్హోస్టెస్ సదరు ప్రయాణికురాలికి చెప్పింది. ఈ సమాధానం విన్న ఆ చైనీస్ యువతి కోపంతో రగిలిపోయింది. ఆవేశంలో తన చేతిలో ఉన్న న్యూడిల్స్ కప్పులోని వేడి నీటిని ఎయిర్హోస్టెస్ ముఖంపై విసిరిగొట్టింది. అంతటితో ఆగకుండా గట్టిగా కేకలు వేసింది. ఇతర సిబ్బంది సర్దిచెప్పే ప్రయత్నం చేసినా ఆమె వినిపించుకోలేదు. ఇక ఆ ప్రయాణికురాలి బాయ్ఫ్రెండ్ కూడా మరింత రెచ్చిపోయి విమానాన్ని పేల్చేస్తానంటూ బెదిరింపులకు పాల్పడ్డాడు.
ఎలాగొలా గొడవను ఆపిన సిబ్బంది విమానం గమ్యస్థానానికి చేరగానే ఎయిర్పోర్టు భద్రతాసిబ్బందికి ఫిర్యాదు చేశారు. దీంతో సదరు ప్రయాణికురాలిని అదుపులోకి తీసుకున్నారు. ఇంకెప్పుడూ ఆ యువతి ఎయిర్ఏషియాలో ప్రయాణించకుండా విమానయాన సంస్థ ఆమెపై నిషేధం విధించింది.
Conclusion: