ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಾಡೇರು ತಾಲೂಕಿನಲ್ಲಿ ಹೊಟ್ಟೆ ಪಾಡಿಗಾಗಿ ಎಂಟು ತಿಂಗಳ ಗರ್ಭಿಣಿಯೊಬ್ಬರು ತಲೆ ಮೇಲೆ 15 ಕೆಜಿ ಭಾರವನ್ನು ಹೊತ್ತುಕೊಂಡು ಐದು ಕಿ.ಮೀ ದೂರ ಕ್ರಮಿಸಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ.
ಪಾಡೇರುದಿಂದ 5 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲೆ ಅರುಣ ಎಂಬ ತುಂಬ ಗರ್ಭಿಣಿ ವಾಸಿಸುತ್ತಿದ್ದಾರೆ. ಮನೆ ಮತ್ತು ಹೊಲ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಅವರು ಪ್ರತಿನಿತ್ಯ 15 ಕೆ.ಜಿ ಸೆವಂತಿ ಹೂವನ್ನು ತಲೆ ಮೇಲೆ ಹೊತ್ತುಕೊಂಡು ಬೆಟ್ಟ- ಗುಡ್ಡದ ಕಡಿದಾದ ದಾರಿಯಲ್ಲಿ ಬರಿಸಿಂಗಿನಿಂದ ಪಾಡೇರುವರೆಗೂ ಕ್ರಮಿಸುತ್ತಾರೆ.
ಕುಟುಂಬಕ್ಕೆ ಆಸರೆಯಾದ ಗರ್ಭಿಣಿ! ಅರುಣ ಹೇಳಿದ್ದೇನು?
ಈಗಾಗಲೇ ನಿಮಗೆ ಮೂರು ಸಂತಾನ. ಮುಂದಿನ ತಿಂಗಳಲ್ಲಿ ನಾಲ್ಕನೇ ಮಗುವಿಗೆ ಜನ್ಮನೀಡ್ತಿದ್ದೀರಿ ಅಲ್ವಾ... ಪ್ರತಿಕೂಲ ಪರಿಸ್ಥಿತಿಯಲ್ಲಿ ಏಕೆ ಭಾರವನ್ನು ಹೋರುತ್ತೀರಾ ಎಂದು ವರದಿಗಾರರು ಕೇಳಿದಾಗ.. ‘ನಮ್ಮ ಕೆಲಸ ನಾವು ಮಾಡಿಕೊಂಡ್ರೆ ಸುಲಭವಾಗಿ ಹೆರಿಗೆ ಆಗುತ್ತದೆ. ಈ ಹಿಂದೆ ಹೆರಿಗೆ ಸಮಯದಲ್ಲಿ ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡುತ್ತಿರಲಿಲ್ಲ ಎಂದು ಪ್ರತ್ಯುತ್ತರ ಕೊಟ್ಟರು.
ತುಂಬು ಗರ್ಭಿಣಿಯಾಗಿದ್ರೂ ಸಹ ಅರುಣಾ ತನ್ನ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಹೀಗಾಗಿ ಸ್ಥಳೀಯರು ಅರುಣನನ್ನು ಮೆಚ್ಚುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕನಿಷ್ಠ ಆಟೋ ವ್ಯವಸ್ಥೆಯೂ ಇಲ್ಲ. ರಹಾದಾರಿ ಸೌಕರ್ಯ ವ್ಯವ್ಯಸ್ಥೆ ಕಲ್ಪಿಸಿದ್ರೆ ಗ್ರಾಮಸ್ಥರಿಗೆ ಪ್ರಯೋಜನವಾಗುತ್ತೆ ಎಂದು ಗ್ರಾಮಸ್ಥರ ಮಾತಾಗಿದೆ.
Intro:Body:
pregnant women selling flowers, 8 months pregnant women selling flowers, pregnant women selling flowers in vishaka manyam, vishaka manyam news. vishaka manyam latest news, ಹೂ ಮಾರುತ್ತಿರುವ ಗರ್ಭಿಣಿ ಮಹಿಳೆ, ಹೂ ಮಾರುತ್ತಿರುವ 8 ತಿಂಗಳ ಗರ್ಭಿಣಿ ಮಹಿಳೆ, ವಿಶಾಖಪಟ್ಟಣಂನಲ್ಲಿ 8 ತಿಂಗಳ ಗರ್ಭಿಣಿ ಮಹಿಳೆಯಿಂದ ಹೂವು ಮಾರಾಟ, ವಿಶಾಖ ಪಟ್ಟಣಂನಲ್ಲಿ ಹೂ ಮಾರುವ ಸುದ್ದಿ,
8 months pregnant women selling flowers in vishaka manyam
ಹೊಟ್ಟೆಯಲ್ಲಿ ಮಗು, ತಲೆ ಮೇಲೆ 15 ಕೆ.ಜಿ ಭಾರ... ಕುಟುಂಬಕ್ಕೆ ಆಸರೆಯಾದ ಗರ್ಭಿಣಿ!
ಸಾಧಾರಣವಾಗಿ ತುಂಬು ಗರ್ಭಿಣಿಯರು ತಮ್ಮ ಸ್ವಂತ ಕೆಲಸ ಮಾಡುವುದಕ್ಕೆ ಕಷ್ಟ ಪಡುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಎಂಟು ತಿಂಗಳ ಗರ್ಭಿಣಿಯಾದ್ರೂ ತಲೆ ಮೇಲೆ 15 ಕೆಜಿ ಭಾರವನ್ನು ಹೊತ್ತುಕೊಂಡು 5 ಕಿ.ಮೀ ದೂರ ಕ್ರಮಿಸುತ್ತಾರೆ. ಆದ್ರೂ ಯಾವುದೇ ಆಯಾಸ ಆಗದೇ ಆರೋಗ್ಯವಾಗಿದ್ದಾರೆ ಇವರು.
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಪಾಡೇರು ತಾಲೂಕಿನಲ್ಲಿ ಹೊಟ್ಟೆ ಪಾಡಿಗಾಗಿ ಎಂಟು ತಿಂಗಳ ಗರ್ಭಿಣಿಯೊಬ್ಬರು ತಲೆ ಮೇಲೆ 15 ಕೆಜಿ ಭಾರವನ್ನು ಹೊತ್ತುಕೊಂಡು ಐದು ಕಿ.ಮೀ ದೂರ ಕ್ರಮಿಸಿ ಬಂದ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ.
ಪಾಡೇರುದಿಂದ 5 ಕಿ.ಮೀ ದೂರದಲ್ಲಿರುವ ಬೆಟ್ಟದ ಮೇಲೆ ಅರುಣ ಎಂಬ ತುಂಬ ಗರ್ಭಿಣಿ ವಾಸಿಸುತ್ತಿದ್ದಾರೆ. ಮನೆ ಮತ್ತು ಹೊಲ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಅಲ್ಲದೇ ಅವರು ಪ್ರತಿನಿತ್ಯ 15 ಕೆ.ಜೆ ಸೆವಂತಿ ಹೂವನ್ನು ತಲೆ ಮೇಲೆ ಹೊತ್ತುಕೊಂಡು ಬೆಟ್ಟ-ಗುಡ್ಡದ ದಾರಿಯಲ್ಲಿ ಬರಿಸಿಂಗಿನಿಂದ ಪಾಡೇರುವರೆಗೂ ಕ್ರಮಿಸುತ್ತಾರೆ.
ಅರುಣ ಹೇಳಿದ್ದೇನು?
ಈಗಾಗಲೇ ನಿಮಗೆ ಮೂರು ಸಂತಾನ. ಮುಂದಿನ ತಿಂಗಳಲ್ಲಿ ನಾಲ್ಕನೇ ಮಗುವಿಗೆ ಜನ್ಮನೀಡ್ತಿದ್ದೀರಿ ಅಲ್ವಾ... ಪ್ರತಿಕೂಲ ಪರಿಸ್ಥಿತಿಯಲ್ಲಿ ಏಕೆ ಭಾರವನ್ನು ಹೋರುತ್ತೀರಾ ಎಂದು ವರದಿಗಾರರು ಕೇಳಿದಾಗ.. ‘ನಮ್ಮ ಕೆಲಸ ನಾವು ಮಾಡಿಕೊಂಡ್ರೆ ಸುಲಭವಾಗಿ ಹೆರಿಗೆ ಆಗುತ್ತದೆ. ಈ ಹಿಂದೆ ಹೆರಿಗೆ ಸಮಯದಲ್ಲಿ ಯಾವುದೇ ರೀತಿಯ ಶಸ್ತ್ರ ಚಿಕಿತ್ಸೆ ಮಾಡುತ್ತಿರಲಿಲ್ಲ ಎಂದು ಹೇಳೀದ್ದಾರೆ.
ತುಂಬು ಗರ್ಭಿಣಿಯಾಗಿದ್ರೂ ಸಹ ಅರುಣಾ ತನ್ನ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಹೀಗಾಗಿ ಸ್ಥಳೀಯರು ಅರುಣನನ್ನು ಮೆಚ್ಚುತ್ತಿದ್ದಾರೆ. ನಮ್ಮ ಗ್ರಾಮಕ್ಕೆ ಕನಿಷ್ಟ ಆಟೋ ವ್ಯವಸ್ಥೆಯೂ ಇಲ್ಲ. ರಹಾದಾರಿ ಸೌಕರ್ಯ ವ್ಯವ್ಯಸ್ಥೆ ಕಲ್ಪಿಸಿದ್ರೆ ಗ್ರಾಮಸ್ಥರಿಗೆ ಪ್ರಯೋಜನವಾಗುತ್ತೆ ಎಂದು ಗ್ರಾಮಸ್ಥರ ಮಾತಾಗಿದೆ.
సాధారణంగా గర్భిణులు సొంత పనులు చేసుకునేందుకు కూడా ఇబ్బంది పడుతుంటారు. వాంతులు, వికారం అంటూ అస్వస్థతకు గురవుతుంటారు. కానీ... విశాఖ మన్యంలో... 8 నెలల గర్భిణీ చేసే సాహసం ఔరా అనిపిస్తోంది.
వివరాల్లోకి వెళ్తే... ఆమె పేరు అరుణ. స్వస్థలం పాడేరు మండలం బరిసింగి. పాడేరు సమీపంలోని కొండపై 5 కిలోమీటర్ల దూరంలో ఉంటుంది. మరో నెలలో ప్రసవించనున్న ఆరుణ... నిత్యం ఇంటి, పొలం పనులు చేసుకుంటోంది. బరిసింగి నుంచి పాడేరు వరకూ... ఘాట్ రోడ్డుపై 15 కిలోల బరువున్న బంతిపూల గంపలు మోసుకుంటూ వెళ్తోంది. ఏకబిగిన 5 కిలోమీటర్ల దూరం నడుస్తోంది.
అరుణ స్పందన ఏమిటో తెలుసా..?
ఇప్పటికే మీకు ముగ్గురు సంతానం. మరో నెలలో నాలుగో బిడ్డకు జన్మనిస్తావు కదా... ప్రతికూల పరిస్థితుల్లో ఎందుకిలా బరువులు మోస్తున్నావని ప్రశ్నిస్తే... తన పని తాను చేసుకుంటే సులభ ప్రసవం అవుతుందని అంటోంది అరుణ. గతంలో ప్రసవాల సమయంలోనూ... ఎలాంటి శస్త్ర చికిత్సలు జరగలేదని చెప్పింది.
ఇలాంటి పరిస్థితుల్లోనూ కుటుంబానికి ఆసరాగా నిలుస్తున్న అరుణను... స్థానికులు మెచ్చుకుంటున్నారు. తమ గ్రామానికి కనీసం ఆటోలు ప్రయాణించేందుకూ మార్గం లేదని... రహదారి సౌకర్యం కల్పిస్తే నడక బాధ తప్పుతుందని చెబుతున్నారు.
Conclusion: