ETV Bharat / bharat

ಟ್ರಕ್​​ -ಆಟೋ ನಡುವೆ ಮುಖಾಮುಖಿ: 7 ಸಾವು, 10 ಮಂದಿ ಸ್ಥಿತಿ  ಗಂಭೀರ

ಟ್ರಕ್ ​ ​-ಆಟೋ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 7 ಮಂದಿ ಮೃತಪಟ್ಟಿರುವ ಘಟನೆ ಗಾಂಧಿನಗರದಲ್ಲಿ ನಡೆದಿದೆ.

author img

By

Published : Jul 15, 2019, 3:58 PM IST

Updated : Jul 15, 2019, 4:49 PM IST

ಭೀಕರ ರಸ್ತೆ ಅಪಘಾತ

ಗಾಂಧಿನಗರ: ಟ್ರಕ್​-ಆಟೋ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿ, 10 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

  • Gujarat: 7 dead and 10 injured after an auto collided with a truck near Mankuwa area of Kutch, earlier today. More details awaited. pic.twitter.com/1VyhpMBwzr

    — ANI (@ANI) July 15, 2019 " class="align-text-top noRightClick twitterSection" data=" ">

ಗುಜರಾತ್​ನ ಮಂಕುವಾ ಪ್ರದೇಶದ ಕಚ್‌ ರಸ್ತೆಯಲ್ಲಿ ಈ ಘಟನೆ ನಡೆದಿದ್ದು,ಘಟನೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ದಾವಿಸಿರುವ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ, ಗಾಯಗೊಂಡವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮೃತ ದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Intro:Body:

ಟ್ರಕ್​​-ಆಟೋ ನಡುವೆ ಮುಖಾಮುಖಿ: 7 ಸಾವು, 10 ಮಂದಿ ಗಂಭೀರ 

ಗಾಂಧಿನಗರ: ಟ್ರಕ್​-ಆಟೋ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿರುವ ಪರಿಣಾಮ ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿ, 10 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. 

ಗುಜರಾತ್​ನ ಮಂಕುವಾ ಪ್ರದೇಶದ  ಕಚ್‌ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡವರನ್ನ ಸ್ಥಳೀಯ ಆಶ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ. 

Conclusion:
Last Updated : Jul 15, 2019, 4:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.