- ಬೆಳಗ್ಗೆ 10ಕ್ಕೆ ಡಿಕೆಶಿ ಅವರಿಂದ ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ
- ಬೆಳಗ್ಗೆ 10ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ರಾಹುಲ್ ಗಾಂಧಿ ಜನ್ಮ ದಿನಾಚರಣೆ
- ಬೆಳಗ್ಗೆ 11ಕ್ಕೆ ವಿಧಾನಸೌಧದ ಬೆಳವಣಿಗೆಗಳ ಕುರಿತು ಮಾಹಿತಿ
- ಬೆಳಗ್ಗೆ 11ಕ್ಕೆ ಆನ್ಲೈನ್ ಮೂಲಕ ಹಲವು ಕಾರ್ಯಕ್ರಮಗಳನ್ನು ಉದ್ಘಾಟಿಸಲಿರುವ ಸಿಎಂ
- ಬೆಳಗ್ಗೆ 11.30ಕ್ಕೆ - ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜತೆ ಸಿಎಂ ಸಭೆ
- ಇಂದು ವಿಧಾನ ಪರಿಷತ್ ಚುನಾವಣೆ ಬೆಳವಣಿಗೆ ಕುರಿತು ಮಾಹಿತಿ
- ಇಂದು ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಬೆಳವಣಿಗೆಗಳ ಕುರಿತು ಮಾಹಿತಿ
- ಇಂದು ಹವಾಮಾನ ಇಲಾಖೆಯಿಂದ ಮಳೆ ಬಗ್ಗೆ ಮಾಹಿತಿ
- ಇಂದು ಸಂಜೆ ಕೊರೊನಾ ಹೆಲ್ತ್ ಬುಲೆಟಿನ್ ಪ್ರಕಟ
ಇಂದಿನ ಪ್ರಮುಖ ವಿದ್ಯಮಾನಗಳು - ಇಂದಿನ ಪ್ರಮುಖ ವಿದ್ಯಮಾನಗಳು
ಇಂದಿನ ಪ್ರಮುಖ ವಿದ್ಯಮಾನಗಳತ್ತ ಒಂದು ನೋಟ
![ಇಂದಿನ ಪ್ರಮುಖ ವಿದ್ಯಮಾನಗಳು news today, 7 am news today, 7 am news today update, ಇಂದಿನ ಪ್ರಮುಖ ವಿದ್ಯಮಾನಗಳು, ಇಂದಿನ ಪ್ರಮುಖ ವಿದ್ಯಮಾನಗಳತ್ತ ಒಂದು ನೋಟ,](https://etvbharatimages.akamaized.net/etvbharat/prod-images/768-512-7677061-621-7677061-1592528690199.jpg?imwidth=3840)
ಇಂದಿನ ಪ್ರಮುಖ ವಿದ್ಯಮಾನಗಳು