ETV Bharat / bharat

ಬಿಎಸ್​ಪಿಗೆ ಶಾಕ್​ ಕೊಟ್ಟ ಆರು ಶಾಸಕರಿಗೆ ಕಾಂಗ್ರೆಸ್​ ಸದಸ್ಯತ್ವ!

ಬಿಎಸ್​ಪಿಗೆ ಶಾಕ್​ ಕೊಟ್ಟು ಪಕ್ಷ ಬಿಟ್ಟಿದ್ದ ಆರು ಶಾಸಕರಿಗೆ ಕಾಂಗ್ರೆಸ್​ ಸದಸ್ಯತ್ವ ನೀಡಿದೆ.

6 BSP MLA, 6 BSP MLAs take membership, 6 BSP MLAs take membership of Congress, ಆರು ಬಿಎಸ್​ಪಿ ಶಾಸಕರು, ಆರು ಬಿಎಸ್​ಪಿ ಶಾಸಕರಿಗೆ ಸದಸ್ಯತ್ವ, ಆರು ಬಿಎಸ್​ಪಿ ಶಾಸಕರಿಗೆ ಕಾಂಗ್ರೆಸ್​ ಸದಸ್ಯತ್ವ,
ಬಿಎಸ್​ಪಿಗೆ ಶಾಕ್​ ಕೊಟ್ಟ ಆರು ಶಾಸಕರಿಗೆ ಕಾಂಗ್ರೆಸ್​ ಸದಸ್ಯತ್ವ
author img

By

Published : Jan 3, 2020, 5:11 PM IST

ರಾಜಸ್ಥಾನ/ನವದೆಹಲಿ: ಬಹುಜನ ಸಮಾಜ ಪಾರ್ಟಿ ಪಕ್ಷದ ಆರು ಶಾಸಕರು ತಮ್ಮ ನಾಯಕಿ ಮಾಯಾವತಿಗೆ ಶಾಕ್​ ಕೊಟ್ಟು ಕೆಲ ತಿಂಗಳ ಹಿಂದೆ ಕಾಂಗ್ರೆಸ್​ ಪಕ್ಷ ಸೇರಿದ್ದರು. ಈಗ ಆ ಆರು ಶಾಸಕರಿಗೆ ಕಾಂಗ್ರೆಸ್​ ತನ್ನ ಸದಸ್ಯತ್ವ ನೀಡಿದೆ.

ಹೌದು, ಸೆಪ್ಟೆಂಬರ್​​​​ 17 ರಂದು ರಾಜೇಂದ್ರ ಸಿಂಗ್​ ಗುಡಾ, ಜೋಗೇಂದ್ರ ಸಿಂಗ್​ ಆವಾನಾ, ವಾಜಿಬ್​ ಅಲಿ, ಲಖನ್​ ಸಿಂಗ್​ ಮೀಣಾ, ಸಂದೀಪ್​ ಯಾದವ್​ ಮತ್ತು ದೀಪಚಂದ್​ ಆರು ಶಾಸಕರು ಬಿಎಸ್​ಪಿ ತೊರೆದು ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಅವೀನಾಶ್​ ಪಾಂಡೆ ನೇತೃತ್ವದಲ್ಲಿ ಪಕ್ಷ ಸೇರಿದ್ದರು.

ಇನ್ನು ಈ ಆರು ಶಾಸಕರು ಕಾಂಗ್ರೆಸ್​ ಪಕ್ಷ ಸೇರಿದ್ದರೂ ಕಾಂಗ್ರೆಸ್​ ಸದಸ್ಯತ್ವ ನೀಡಿರಲಿಲ್ಲ. ಇತ್ತೀಚೆಗೆ ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ ಅವರನ್ನು ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಅವೀನಾಶ್​ ಪಾಂಡೆ ಭೇಟಿ ಮಾಡಿದ್ದರು. ಭೇಟಿ ಬಳಿಕ ಜ.03 ರಂದು ಬಿಎಸ್​ಪಿ ಆರು ಶಾಸಕರಿಗೂ ಕಾಂಗ್ರೆಸ್​ ತನ್ನ ಸದಸ್ಯತ್ವವನ್ನು ನೀಡಿದೆ.

New Delhi, Jan 02 (ANI): Six BSP MLAs from Rajasthan formally took membership of Congress party on Jan 03. They took membership in the presence of Rajasthan Congress In-charge Avinash Pande. Earlier, they met with Congress interim president Sonia Gandhi. BSP MLAs joined Congress in September 2019.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.