ETV Bharat / bharat

ಅತಿ ದೊಡ್ಡ ದಾಳಿಗೆ ಪ್ಲಾನ್​: ಆತ್ಮಾಹುತಿ ದಾಳಿಕೋರರು​ ಸೇರಿ ಬಾಲಕೋಟ್​​ನಲ್ಲಿ 45-50 ಉಗ್ರರಿಗೆ ತರಬೇತಿ

ದಕ್ಷಿಣ ಭಾರತದ ಕೆಲವೊಂದು ಪ್ರಮುಖ ರಾಜ್ಯಗಳ ಮೇಲೆ ಅತಿ ದೊಡ್ಡ ಪ್ಲಾನ್​ ನಡೆಸಲು ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆ ಪ್ಲಾನ್​ ಹಾಕಿಕೊಂಡಿದ್ದು, ಅದೇ ಉದ್ದೇಶದಿಂದ ಬಾಲಕೋಟ್​​ನಲ್ಲಿ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿರುವ ಮಾಹಿತಿ ಹೊರಬಿದ್ದಿದೆ.

ಸಾಂದರ್ಭಿಕ ಚಿತ್ರ
author img

By

Published : Oct 14, 2019, 6:16 PM IST

ನವದೆಹಲಿ: ಭಾರತದ ಕೆಲವೊಂದು ಪ್ರಮುಖ ರಾಜ್ಯಗಳ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಲು ಪ್ಲಾನ್​ ರೂಪಿಸಿರುವ ಜೈಶ್​-ಇ-ಮೊಹಮ್ಮದ್​​ ಉಗ್ರ ಸಂಘಟನೆ ಆತ್ಮಾಹುತಿ ದಾಳಿಕೋರರು ಸೇರಿ ಸುಮಾರು 45ರಿಂದ 50 ಉಗ್ರರಿಗೆ ತರಬೇತಿ ನೀಡುತ್ತಿರುವ ವಿಚಾರ ಹೊರ ಬಿದ್ದಿದೆ.

ದಕ್ಷಿಣ ಭಾರತದ ಪ್ರಮುಖ ರಾಜ್ಯಗಳು ಸೇರಿ ಮಹಾರಾಷ್ಟ್ರ,ಗುಜರಾತ್​ ಹಾಗೂ ಜಮ್ಮು-ಕಾಶ್ಮೀರದ ಮೇಲೆ ಈ ಉಗ್ರ ಸಂಘಟನೆ ದಾಳಿ ನಡೆಸುವ ಉದ್ದೇಶದಿಂದ ಬಾಲಕೋಟ್​​ನಲ್ಲಿ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತೀಯ ಸೇನೆ ಬಾಲಕೋಟ್​ ಮೇಲೆ ವಾಯುದಾಳಿ ನಡೆಸಿದ ನಂತರ ಉಗ್ರ ಸಂಘಟನೆ ತರಬೇತಿ ನೀಡಲು ಶುರು ಮಾಡಿದ್ದು, ಪ್ರಮುಖವಾಗಿ ಆತ್ಮಾಹುತಿ ಬಾಂಬರ್​ಗಳಿಗೆ ಭಾರತದೊಳಗೆ ನುಸುಳಿ ದಾಳಿ ನಡೆಸುವ ಬಗ್ಗೆ ಟ್ರೈನಿಂಗ್​ ನೀಡುತ್ತಿದೆ ಎನ್ನಲಾಗಿದೆ.

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370ರದ್ದುಗೊಳಿಸದ ಬಳಿಕ ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕ್​ ಸೈನಿಕರು ಹಾಗೂ ಉಗ್ರರು ಮೇಲಿಂದ ಮೇಲೆ ದಾಳಿ ನಡೆಸುತ್ತಿದ್ದು, ಅದಕ್ಕೆ ಭಾರತೀಯ ಯೋಧರು ಪ್ರತ್ಯುತ್ತರ ನೀಡುತ್ತಿದ್ದಾರೆ.

Intro:Body:

ಭಾರತದ ಮೇಲೆ ದಾಳಿಗೆ ಪ್ಲಾನ್​: ಆತ್ಮಾಹುತಿ ದಾಳಿಕೋರರು​ ಸೇರಿ ಬಾಲಕೋಟ್​​ನಲ್ಲಿ 45-50 ಉಗ್ರರಿಗೆ ತರಬೇತಿ

ನವದೆಹಲಿ: ಭಾರತದ ಕೆಲವೊಂದು ಪ್ರಮುಖ ರಾಜ್ಯಗಳ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಲು ಪ್ಲಾನ್​ ರೂಪಿಸಿರುವ ಜೈಶ್​-ಇ-ಮೊಹಮ್ಮದ್​​ ಉಗ್ರ ಸಂಘಟನೆ ಆತ್ಮಾಹುತಿ ದಾಳಿಕೋರರು ಸೇರಿದಂತೆ ಸುಮಾರು 45ರಿಂದ 50 ಉಗ್ರರಿಗೆ ತರಬೇತಿ ನೀಡುತ್ತಿರುವ ವಿಚಾರ ಹೊರಬಿದ್ದಿದೆ.  

ದಕ್ಷಿಣ ಭಾರತದ ರಾಜ್ಯಗಳು ಸೇರಿ ಮಹಾರಾಷ್ಟ್ರ,ಗುಜರಾತ್​ ಹಾಗೂ ಜಮ್ಮು-ಕಾಶ್ಮೀರದ ಮೇಲೆ ಈ ಉಗ್ರ ಸಂಘಟನೆ ದಾಳಿ ನಡೆಸುವ ಉದ್ದೇಶದಿಂದ ಬಾಲಕೋಟ್​​ನಲ್ಲಿ ತರಬೇತಿ ನೀಡುತ್ತಿದೆ ಎಂದು ಗುಪ್ತಚರ ಇಲಾಖೆ ಮೂಲಗಳಿಂದ ತಿಳಿದು ಬಂದಿದೆ. 

ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತೀಯ ಸೇನೆ ಬಾಲಕೋಟ್​ ಮೇಲೆ ದಾಳಿ ನಡೆಸಿದ ನಂತರ ಉಗ್ರ ಸಂಘಟನೆ ತರಬೇತಿ ನೀಡಲು ಶುರು ಮಾಡಿದ್ದು, ಪ್ರಮುಖವಾಗಿ ಆತ್ಮಾಹುತಿ ಬಾಂಬರ್​ಗಳಿಗೆ ಭಾರತದೊಳಗೆ ನುಸುಳಿ ದಾಳಿ ನಡೆಸುವ ಬಗ್ಗೆ ಟ್ರೈನಿಂಗ್​ ನೀಡುತ್ತಿದೆ ಎನ್ನಲಾಗಿದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ಆರ್ಟಿಕಲ್​ 370ರದ್ದುಗೊಳಿಸದ ಬಳಿಕ ಜಮ್ಮು-ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಪಾಕ್​ ಸೈನಿಕರು ಹಾಗೂ ಉಗ್ರರು ಮೇಲಿಂದ ಮೇಲೆ ದಾಳಿ ನಡೆಸುತ್ತಿದ್ದು, ಅದಕ್ಕೆ ಭಾರತೀಯ ಯೋಧರು ಪ್ರತ್ಯುತ್ತರ ನೀಡುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.