ETV Bharat / bharat

ಕೋಲ್ಕತ್ತಾ ವೈದ್ಯಕೀಯ ಕಾಲೇಜು ಕಟ್ಟಡದಿಂದ ಜಿಗಿದು ರೋಗಿ ಸಾವು..

ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ 5ನೇ ಮಹಡಿಯಿಂದ ಜಿಗಿದು ರೋಗಿಯೊಬ್ಬ ಮೃತ ಪಟ್ಟಿದ್ದಾನೆ.

author img

By

Published : Jan 15, 2020, 4:55 PM IST

Calcutta Medical College building
ಕಲ್ಕತ್ತಾ ವೈದ್ಯಕೀಯ ಕಾಲೇಜು ಕಟ್ಟಡದಿಂದ ಜಿಗಿದು ರೋಗಿ ಸಾವು

ಕೋಲ್ಕತ್ತಾ: ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಕಟ್ಟಡದ 5ನೇ ಮಹಡಿಯಿಂದ ಜಿಗಿದು ರೋಗಿಯೊಬ್ಬ ಮೃತ ಪಟ್ಟಿದ್ದಾನೆ. ನ್ಯೂರೋ ಮೆಡಿಸಿನ್ ವಾರ್ಡ್‌ನಲ್ಲಿ ದಾಖಲಾಗಿದ್ದ ಗಿಯಾಸುದ್ದೀನ್ ಮೊಂಡಾಲ್(32) ಎಂಬ ವ್ಯಕ್ತಿ ಮೃತ ದುರ್ದೈವಿಯಾಗಿದ್ದಾನೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಿನ್ನೆ ಸಂಜೆ ಆಸ್ಪತ್ರೆಗೆ ಮೃತ ವ್ಯಕ್ತಿ ದಾಖಲಾಗಿದ್ದ. ಹೊಸದಾಗಿ ನಿರ್ಮಿಸಲಾದ ಸೂಪರ್ ಸ್ಪೆಷಾಲಿಟಿ ಕಟ್ಟಡದಿಂದ ಜಿಗಿದಿದ್ದಾನೆ. ಆಟೋ ಇಮ್ಯೂನ್ ಎನ್ಸೆಫಾಲಿಟಿಸ್ ಸಿಂಡ್ರೋಮ್ಸ್​ನಿಂದ ಬಳಲುತ್ತಿದ್ದ ಗಿಯಾಸುದ್ದೀನ್ ಎಂಬ ರೋಗಿ ಮಾನಸಿಕ ಒತ್ತಡದಿಂದಾಗಿ ಜಿಗಿದಿದ್ದಾನೆಂದು ಸಿಎಮ್​​ಸಿಎಚ್ ಅಧೀಕ್ಷಕ ಇಂದ್ರನೀಲ್ ಬಿಸ್ವಾಸ್ ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಆತನನ್ನು ತುರ್ತು ನಿಗಾ ಘಟಕಕ್ಕೆ ಕೊಂಡೊಯ್ಯವಷ್ಟರಲ್ಲಿಯೇ ಮೃತಪಟ್ಟಿದ್ದಾನೆ. ಈ ಕುರಿತು ಬೌಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ZCZC
PRI ERG ESPL NAT
.KOLKATA CES3
WB-PATIENT-DEATH
32-year-old patient jumps off Calcutta Medical College
building, dies
         Kolkata, Jan 15 (PTI) A 32-year-old patient died on
Wednesday after he allegedly jumped off the fifth floor of a
building at the Calcutta Medical College and Hospital in front
of doctors and nurses, police said.
         Giasuddin Mondal, admitted at the neuro medicine ward,
jumped off the newly-constructed super speciality building of
the hospital around 10.45 am when doctors were on a regular
round, they said.
         "The man was admitted here last evening. He was
suffering from suspected autoimmune encephalitis syndromes,
causing altered mentality as well as memory decline. He was
also having division of thoughts," CMCH superintendent
Indranil Biswas said.
         "This morning he jumped off the fifth floor after
opening a window pane in presence of doctors and nurses there.
He tore a doctor's shirt and pushed him back before jumping
off," he added.
         Mondal was severely injured and was declared dead when
taken to the emergency ward, a senior officer of the Bowbazar
Police Station said.
         An internal committee has been set up by the CMCH to
look into the matter, Biswas said.
         A case has been lodged at the Bowbazar Police Station
and Mondal's body has been sent for post-mortem examination,
police said. PTI SCH
SOM
SOM
01151511
NNNN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.