ETV Bharat / bharat

ಮುದ್ದಿನ ಗಂಡನ ಇಬ್ಬರು ಮಡದಿಯರು ಎಲೆಕ್ಷನ್​​ನಲ್ಲಿ ವಿನ್​... ಕುಣಿದು ಕುಪ್ಪಳಿಸಿದ ಪತಿರಾಯ! - ಗ್ರಾಮ ಪಂಚಾಯ್ತಿ ಚುನಾವಣೆ

ತಮಿಳುನಾಡಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನಿನ್ನೆ ಹೊರಬಿದ್ದಿದ್ದು, ಕೆಲವೊಂದು ಅಚ್ಚರಿಯ ಘಟನೆಗಳು ನಡೆದಿವೆ.

2 wives 2 wins, husband express joy
ಎಲೆಕ್ಷನ್​ನಲ್ಲಿ ಗೆದ್ದ ಇಬ್ಬರು ಪತ್ನಿಯರು
author img

By

Published : Jan 4, 2020, 9:42 PM IST

ಚೆನ್ನೈ: ತಮಿಳುನಾಡಿನಲ್ಲಿ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಂಗಾಮ. ನಿನ್ನೆ ಪಂಚಾಯತ್​ ಚುನಾವಣೆಯಲ್ಲಿ ಪದವಿ ಓದುತ್ತಿದ್ದ ಬೆಂಗಳೂರಿನ ವಿದ್ಯಾರ್ಥಿನಿ ಗೆದ್ದು ಕಮಾಲ್​ ಮಾಡಿದ್ದರು. ಇಂದು ಪಂಚಾಯತ್​ ಚುನಾವಣೆಯಲ್ಲಿ ಪಡಿತರ ಸಹಕಾರ ಸಂಘದ ಉದ್ಯೋಗಿ ಎಂ ಧನಶೇಖರನ್​ ಎಂಬುವವರ ಇಬ್ಬರು ಪತ್ನಿಯರು ಸ್ವತಂತ್ರವಾಗಿ ಸ್ಪರ್ಧಿಸಿ ಕಮಾಲ್ ಮಾಡಿದ್ದಾರೆ.

ಎಲೆಕ್ಷನ್​ನಲ್ಲಿ ಗೆದ್ದ ಇಬ್ಬರು ಪತ್ನಿಯರು

ತಮಿಳುನಾಡಿನಲ್ಲಿ ಕನ್ನಡದ ಕುವರಿಯ ಕಮಾಲ್​... ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾದ 21ರ ಯುವತಿ!

ಇಬ್ಬರೂ ಪತ್ನಿಯರು ಚುನಾವಣೆಯಲ್ಲಿ ಗೆದ್ದು ಪತಿಯ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದ್ದಾರೆ. ಅಂದ ಹಾಗೆ ಧನಶೇಖರನ್​ ಅವರ ಮೊದಲ ಹೆಂಡತಿ ಸೆಲ್ವಿ(45) ವಾಜೂರು ಅಗ್ರಂ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ಕಮಾಲ್​ ಮಾಡಿದರೆ, ಎರಡನೇ ಹೆಂಡತಿ ಕಾಂಚನಾ ಕೊಯ್ಲಕುಪ್ಪಂ ಪಂಚಾಯತ್​ ಚುನಾವಣೆಯಲ್ಲಿ ವಿಜಯ ಸಾಧಿಸಿದ್ದಾರೆ.

2 wives 2 wins, husband express joy
ಎಲೆಕ್ಷನ್​ನಲ್ಲಿ ಗೆದ್ದ ಇಬ್ಬರು ಪತ್ನಿಯರು

ಚುನಾವಣೆ ಫಲಿತಾಂಶ ಬಂದ ಬಳಿ ಇಬ್ಬರ ಹೆಂಡರ ಮುದ್ದಿನ ಗಂಡ ಧನಶೇಖರನ್​ ತನ್ನ ಇಬ್ಬರು ವಿಜಯೀ ಹೆಂಡತಿರೊಂದಿಗೆ ಫೋಟೋಗೆ ಫೋಸ್​ ನೀಡಿ ಸಂಭ್ರಮಿಸಿದರು. ಇದು ತಮಿಳುನಾಡು ಸ್ಥಳೀಯ ಸಂಸ್ಥೆ ಚುನಾವಣೆಯ ಹೈಲೈಟ್​ ಆಗಿತ್ತು.

Intro:Body:

Results of Tamil Nadu local body election brought great joy to M. DhanaSekaran, An Employee at Cooperative Dept Ration Shop. His Two Wives won a Panchayat President Posts. Both of them Contested as an Independent Candidate and came out with flying colours. Selvi (45), First wife of Dhanasekaran has been Re-elected to the post from Vazhoor Agaram Panchayat and Kanchana Second wife of him, won from Koilkuppam Panchayat. After Securing victory, Dhanasekaran Along with his Wives Thanked the voters. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.