ನವದೆಹಲಿ: ಭಾರತೀಯ ವಾಯುಪಡೆಯ ಇಬ್ಬರು ಅಧಿಕಾರಿಗಳು ಇಂದು ಪುಲ್ವಾಮ ಜಿಲ್ಲೆಯ ಆವಂತಿಪೊರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತಿಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಆವಂತಿಪೊರದ ವಾಯುಪಡೆಯ ನೆಲೆಯಿಂದ ಹೊರಗೆ ಮಲಂಗ್ಪೊರ ಗ್ರಾಮದಲ್ಲಿ ಇಂದು ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವಾಯುಪಡೆಯ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಮತ್ತಿಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ರಾಕೇಶ್ ಪಾಂಡೆ ಹಾಗೂ ಅಜಯ್ ಕುಮಾರ್ ಮೃತಪಟ್ಟ ಅಧಿಕಾರಿಗಳೆಂದು ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ವಾಯುಪಡೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Intro:Body:
ಪುಲ್ವಾಮದಲ್ಲಿ ಅಪಘಾತ: ಇಬ್ಬರು ವಾಯುಪಡೆ ಅಧಿಕಾರಿಗಳು ಮೃತ
2 IAF personnel killed, 2 injured in road accident in Jammu and Kashmir's Awantipora
ನವದೆಹಲಿ: ಭಾರತೀಯ ವಾಯುಪಡೆಯ ಇಬ್ಬರು ಅಧಿಕಾರಿಗಳು ಇಂದು ಪುಲ್ವಾಮ ಜಿಲ್ಲೆಯ ಆವಂತಿಪೊರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತಿಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಆವಂತಿಪೊರದ ವಾಯುಪಡೆಯ ನೆಲೆಯಿಂದ ಹೊರಗೆ ಮಲಂಗ್ಪೊರ ಗ್ರಾಮದಲ್ಲಿ ಇಂದು ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವಾಯುಪಡೆಯ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಮತ್ತಿಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ,.
ರಾಕೇಶ್ ಪಾಂಡೆ ಹಾಗೂ ಅಜಯ್ ಕುಮಾರ್ ಮೃತಪಟ್ಟ ಅಧಿಕಾರಿಗಳೆಂದು ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ವಾಯುಪಡೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2 IAF personnel killed, 2 injured in road accident in Jammu and Kashmir's Awantipora
New Delhi: Two Indian Air Force (IAF) personnel were killed and two others got injuries in a road accident on Thursday in Awantipora area of Jammu and Kashmir’s Pulwama district.
Police said that two IAF officers were killed and two other officers injured in a road accident in Malangpora village of Pulwama district outside the IAF base in Awantipora.
"The identity of the officers killed and injured in this accident is being ascertained," police said. ANI reported that the IAF will soon conduct an inquiry into the accident.
IANS reported that one among the killed IAF officers was a Squadron Leader. The two deceased IAF official have been identified as Squadron Leader Rakesh Pandey and Corporal Ajay Kumar, ANI reported.
The two injured including an officer and an airman are receiving treatment at hospital.
___
The two Indian Air Force personnel, killed in the accident, have been identified as Squadron Leader Rakesh Pandey and Corporal Ajay Kumar. Two other personnel including an officer and an airman are also injured and receiving treatment at hospital.
Two Indian Air Force personnel were killed in an accident at Awantipora in south Kashmir earlier today. IAF has an operational base in Awantipora. The Air Force will conduct an inquiry.
Jammu & Kashmir: A vehicle carrying Indian Air Force personnel met with an accident earlier today in Awantipora, casualties feared. More details awaited.
Conclusion: