ETV Bharat / bharat

ವಾರದ ಕೊನೆಯ ದಿನವಾದ ಇಂದು ನಿಮ್ಮ ರಾಶಿಫಲ ಹೇಗಿದೆ...? - 16 February 2020 Astrology

ರವಿವಾರದ ರಾಶಿಫಲ

16 February 2020 Astrology
16 ಫೆಬ್ರವರಿ 2020 ರಾಶಿಫಲ
author img

By

Published : Feb 16, 2020, 5:01 AM IST

ಮೇಷ

ಜೀವನದಲ್ಲಿ ಕೊಂಚ ಉತ್ಸಾಹ ತಂದುಕೊಳ್ಳಿರಿ, ನಿಮ್ಮ ವಾಕಿಂಗ್ ಶೂಗಳನ್ನು ಧರಿಸಿ ಮತ್ತು ನೋಡದೇ ಇರುವ ತಾಣವನ್ನು ಅನ್ವೇಷಿಸಿ. ನಿಮ್ಮನ್ನು ನೀವು ವ್ಯಸ್ತರಾಗಿಸಿಕೊಳ್ಳಿ, ಆದರೆ ಯಾವುದನ್ನೂ ಅತಿಯಾಗಿ ಮಾಡಬೇಡಿ. ಇಂದು, ನೀವು ಗುಂಪು ಚಟುವಟಿಕೆಗಳಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗುತ್ತೀರಿ.

ವೃಷಭ

ಇಂದು, ನೀವು ಕೆರಳಿಸುವ ಮತ್ತು ನಿಮ್ಮನ್ನು ಕೆಣಕುವ ಯಾರೋ ಒಬ್ಬರ ಮುಖಾಮುಖಿಯಾಗುತ್ತೀರಿ. ನೀವು ಅದಕ್ಕೆ ಪ್ರತೀಕಾರ ತೆಗೆದುಕೊಳ್ಳದೇ ಇರುವುದು ಮತ್ತು ನಿಮ್ಮ ಒಳ್ಳೆಯ ಸ್ವಭಾವ ಮೀರುವಂತೆ ಮಾಡದೇ ಇರುವುದು ಉತ್ತಮ. ಶಾಂತ ಮತ್ತು ಕ್ಷೋಭೆಗೊಳ್ಳದೇ ಇರಿ. ನಿಮ್ಮ ಒಳ್ಳೆಯ ಸ್ವಭಾವ ಕಾಣುವಂತೆ ಪ್ರತಿಕ್ರಿಯೆ ಮತ್ತು ವರ್ತನೆ ತೋರಿ. ಇತರರು ನಿಮ್ಮ ಶಾಂತತೆ, ದಯೆ, ಒಳ್ಳೆಯತನ, ಸಭ್ಯತೆಯನ್ನು ಹಾಳು ಮಾಡದಂತೆ ನೋಡಿಕೊಳ್ಳಿ.

ಮಿಥುನ

ನೀವು ನಿಮ್ಮ ಮನೆಯಲ್ಲಿ ಕುಟುಂಬದ ಮರು ಭೇಟಿ ಅಥವಾ ಸಂತೋಷಕೂಟ ಆಯೋಜಿಸಲು ಶ್ರಮಿಸುತ್ತಿದ್ದೀರಿ. ಇಂದು ಅದಕ್ಕೆ ಪರಿಪೂರ್ಣ ದಿನ. ಅಲ್ಲದೆ ಕುಟುಂಬ ಮಾತ್ರವೇಕೆ? ನೀವು ನಿಮ್ಮ ಹತ್ತಿರದ ಮಿತ್ರರನ್ನು ಹಾಗೂ ವ್ಯಾಪಾರ ಪಾಲುದಾರರನ್ನೂ ನಿಮ್ಮ ಸ್ಥಳಕ್ಕೆ ಆಹ್ವಾನಿಸಲಿದ್ದೀರಿ. ನಿಮ್ಮ ಸಂಗಾತಿ ನಿಮ್ಮ ಪ್ರೀತಿಪಾತ್ರರ ಜೊತೆಯನ್ನು ಆನಂದಿಸುತ್ತಾರೆ.

ಕರ್ಕಾಟಕ

ಇಂದು ನಿಮ್ಮ ದಿನವನ್ನು ಅತ್ಯಂತ ಉತ್ತಮ ಸ್ಫೂರ್ತಿಯಲ್ಲಿ ಪ್ರಾರಂಭಿಸುತ್ತೀರಿ. ನಿಮ್ಮ ಉತ್ಸಾಹ ಮತ್ತು ಹರ್ಷಚಿತ್ತತೆಯಿಂದ ನೀವು ಎಲ್ಲಿ ಹೋದರೂ ಉತ್ತಮ ಮೂಡ್​​​ನಲ್ಲಿರುತ್ತೀರಿ. ಆದರೆ ನಿಮ್ಮ ಉತ್ಸಾಹ ಅಲ್ಪಕಾಲೀನ ಮತ್ತು ಕೊಂಚ ಕೆಟ್ಟ ಸುದ್ದಿಗಳಿಂದ ಕಂಗೆಡಿಸಿ ತಲ್ಲಣಗೊಳಿಸುತ್ತದೆ. ನೀವು ಒತ್ತಡದ ಭಾವನೆ ಹೊಂದಿದರೆ ಕೊಂಚ ಬಿಡುವು ತೆಗೆದುಕೊಳ್ಳಿ. ದಿನ ಅಂತ್ಯವಾಗುವಾಗ ವಿಷಯಗಳು ಉತ್ತಮಗೊಳ್ಳುತ್ತವೆ.

ಸಿಂಹ

ನಿಮ್ಮ ಇಡೀ ದಿನ ಕೆಲಸದಲ್ಲಿ ಕಳೆಯುತ್ತದೆ. ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುವವರು ತಮ್ಮ ಮೇಲಧಿಕಾರಿಗಳಿಂದ ಎತ್ತರದ ನಿರೀಕ್ಷೆಗಳನ್ನು ಪೂರೈಸಬೇಕು. ಗೃಹಿಣಿಯರು ತಮ್ಮ ದೈನಂದಿನ ಕಾರ್ಯಗಳಲ್ಲದೆ ಇತರೆ ಕೆಲಸಗಳನ್ನೂ ನಿರ್ವಹಿಸಬೇಕು. ಇದು ನಿಮಗೆ ಪ್ರಮುಖವಾದ ದಿನ.

ಕನ್ಯಾ

ಹೆಚ್ಚು ಕೆಲಸ ಕೈಗೊಳ್ಳುವ ನಿಮ್ಮ ಮಹತ್ವಾಕಾಂಕ್ಷೆ ಅತ್ಯಂತ ಪ್ರಮುಖವಾಗಿರುತ್ತದೆ. ಇಡೀ ದಿನ ಕಠಿಣ ಪರಿಶ್ರಮ ಪಟ್ಟ ನಂತರ ನೀವು ಕೊಂಚ ಮನರಂಜನೆ ಮತ್ತು ವಿಶ್ರಾಂತಿಯನ್ನು ಖಾಸಗಿ ಪಾರ್ಟಿ, ಸಾಮಾಜಿಕ ಕೂಟ ಅಥವಾ ಸಂಜೆ ವಿವಾಹದ ಆರತಕ್ಷತೆಯಲ್ಲಿ ಪಡೆಯಿರಿ.

ತುಲಾ

ಅವಕಾಶಗಳನ್ನು ತೆಗೆದುಕೊಳ್ಳುವ ನಿಮ್ಮ ಸ್ವಭಾವದಿಂದ ಅಪಾರ ಲಾಭ ಪಡೆಯಲು ಶಕ್ತರಾಗುತ್ತೀರಿ. ಕಛೇರಿಯಲ್ಲಿ ಮೇಲಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾರೆ. ನಿಮ್ಮ ಕಛೇರಿಯಲ್ಲಿ ಸೀನಿಯರ್ ಗಳು ನಿಮ್ಮ ಶ್ರೇಷ್ಠವಾದುದನ್ನು ನೀಡಲು ಉತ್ತೇಜಿಸುತ್ತಾರೆ ಮತ್ತು ಸ್ಫೂರ್ತಿ ತುಂಬುತ್ತಾರೆ. ಯಾರೊಂದಿಗೂ ನೇರ ಸಂಘರ್ಷಕ್ಕೆ ಇಳಿಯಲು ಇದು ಒಳ್ಳೆಯ ಸಮಯವಲ್ಲ ಏಕೆಂದರೆ ಅದು ಹೆಚ್ಚು ಸಮಸ್ಯೆಗಳು ಮತ್ತು ಸಂಕಟಗಳನ್ನು ಉಂಟು ಮಾಡುತ್ತದೆ.

ವೃಶ್ಚಿಕ

ವೃಶ್ಚಿಕ ರಾಶಿಯವರಿಗೆ ಪ್ರೀತಿ ಮತ್ತು ತೀವ್ರ ಆಸಕ್ತಿ ಜೀವನ ವಿಧಾನದಂತೆ. ಇಂದು ಕೂಡಾ ಭಿನ್ನವಾಗಿಲ್ಲ, ದಿನವನ್ನು ಯೋಜಿಸುವಾಗ ನೀವು ಇದನ್ನು ಅತ್ಯಂತ ಆದ್ಯತೆಯಲ್ಲಿರಿಸುತ್ತೀರಿ. ನಿಮ್ಮ ಗಡಿಗಳನ್ನು ತಿಳಿದಿರುವವರೆಗೂ ಅದರಿಂದ ಏನೂ ತೊಂದರೆಯಿಲ್ಲ.

ಧನು

ಆಶ್ಚರ್ಯವಿಲ್ಲ, ನೀವು ಬಹಳ ಕಾಲದಿಂದ ಅದೇ ಕೆಲಸವನ್ನು ಮಾಡುತ್ತಿರುವಂತೆ ಭಾವಿಸುತ್ತೀರಿ. ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹ ನಿಮ್ಮ ಸಾಧಾರಣ ದಿನಚರಿಯಿಂದ ಕಳೆದುಹೋಗಿದೆ. ದುರಾದೃಷ್ಟವಶಾತ್, ನಿಮ್ಮ ತಾರೆಗಳು ಕೂಡಾ ಇಂದು ಸೋಮಾರಿಯಾಗಿವೆ, ಮತ್ತು ನೀವು ಉತ್ಸಾಹಗೊಳ್ಳಲು ಏನೂ ಉಳಿದಿಲ್ಲ. ಈ ದಿನ ಶಾಂತವಾಗಿ ಮುಗಿಯಲಿ ಮತ್ತು ಒಳ್ಳೆಯ ನಾಳೆಗಾಗಿ ಕಾಯಿರಿ.

ಮಕರ

ನೀವು ಒಳ್ಳೆಯ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ, ಇದು ನಿಮಗೆ ನಿಮ್ಮ ಸುತ್ತಲೂ ಇರುವ ಅತ್ಯಂತ ಹಠ ಸ್ವಭಾವದವರನ್ನು ಮನ ಒಲಿಸಲು ನೆರವಾಗುತ್ತದೆ. ಆದಾಗ್ಯೂ, ನೀವು ಈ ಪ್ರತಿಭೆಯನ್ನು ಮತ್ತೊಮ್ಮೆ ಸಾಣೆ ಹಿಡಿಯಬೇಕು. ನೀವು ವಿಷಯದ ಹೃದಯದಲ್ಲಿ ನೋಡುತ್ತೀರಿ ಮತ್ತು ನೀವು ಹುಡುಕುತ್ತಿರುವ ಉತ್ತರಗಳನ್ನು ಕಂಡುಕೊಳ್ಳುತ್ತೀರಿ.

ಕುಂಭ

ಕೆಲವೊಮ್ಮೆ ನೀವು ಉಸುಕಿನಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ, ಮತ್ತು ಅದರಿಂದ ನಿಮ್ಮನ್ನು ಹೊರಗೆಳೆಯಲು ಯಾರೂ ಇಲ್ಲ. ಆದಾಗ್ಯೂ, ಸ್ವತಂತ್ರ ಕುಂಭ ರಾಶಿಯವರು ಏಕಾಂಗಿಯಾಗಿ ಪ್ರತಿಕೂಲತೆಯನ್ನು ಎದುರಿಸಲು ಶಕ್ತರು. ಅಲ್ಲದೆ ಈ ಪ್ರವೃತ್ತಿ ನಿಮಗೆ ಇಂದಿಗೂ ಅನುಕೂಲಕರ.

ಮೀನ

ನೀವು ಪ್ರಯಾಣ ಮಾಡುವ ಬಯಕೆಯಲ್ಲಿರುತ್ತೀರಿ ಮತ್ತು ಅದಕ್ಕೆ ಕಾರಣ ಹುಡುಕುತ್ತೀರಿ. ಆದ್ದರಿಂದ ಮನಸ್ಸಿಗೆ ಇಚ್ಛಿಸಿದಂತೆ ನೀವು ಬ್ಯಾಗ್ ಸಿದ್ಧಪಡಿಸಿಕೊಂಡು ಪ್ರಯಾಣ ಹೊರಟರೆ ಆಶ್ಚರ್ಯವೇ ಇಲ್ಲ. ಜೀವನೋಪಾಯ ಗಳಿಸುವ ದೈನಂದಿನ ಒತ್ತಡಗಳಲ್ಲಿ ಇದು ನಿಮಗೆ ಅತ್ಯಂತ ಅಗತ್ಯವಾದ ಬಿಡುವು ಕೂಡಾ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.