ETV Bharat / bharat

ಬುಧವಾರದ ರಾಶಿಫಲ..ನಿಮ್ಮ ಖರ್ಚು ವೆಚ್ಚದ ಲೆಕ್ಕ ಹೇಗಿರಲಿದೆ...? - 12 February 2020 Astrology

ಬುಧವಾರದ ರಾಶಿಫಲ

12 February 2020 Astrology
12 ಫೆಬ್ರವರಿ 2020 ರಾಶಿಭವಿಷ್ಯ
author img

By

Published : Feb 12, 2020, 5:01 AM IST

ಮೇಷ

ಯಾವುದೇ ಕಾರಣವಿಲ್ಲದೆ ನೀವು ನಿಮ್ಮ ಗೂಡಿನಲ್ಲಿ ಸೇರಿಕೊಂಡು ಬಿಡುತ್ತೀರಿ. ಇತರರ ಬದ್ಧತೆಯನ್ನು ನೀವು ಗುರುತಿಸುತ್ತೀರಿ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ನೀವು ಅದಕ್ಕಿಂತ ಹೆಚ್ಚು ಮಾಡಬೇಕು. ಮೌಲಿಕ ಒಳನೋಟವನ್ನು ನಿಮ್ಮ ಸಹವರ್ತಿಗಳೊಂದಿಗೆ ಹಂಚಿಕೊಳ್ಳಬೇಕು. ಅಲ್ಲದೆ, ಇದು ನಿಮ್ಮ ವೆಚ್ಚ ಕಡಿಮೆ ಮಾಡಲು ನೆರವಾಗುತ್ತದೆ.

ವೃಷಭ
ನಿಮ್ಮ ತಾರೆ ಅತಿಮಾನುಷ ಶಕ್ತಿಯ ಅಸ್ತಿತ್ವದ ಸುತ್ತಲೂ ತಿರುಗುವುದರಿಂದ ಸೃಜನಶೀಲ ಶಕ್ತಿ ಅತ್ಯಂತ ಹೆಚ್ಚಾಗುವುದನ್ನು ಭಾವಿಸಿರಿ. ನೀವು ನಿಮ್ಮ ಕೆಲಸದ ಪರಿಸರವನ್ನು ನಿಮ್ಮದೇ ರೀತಿಯಲ್ಲಿ ಸೃಷ್ಟಿಸುತ್ತೀರಿ, ಎಷ್ಟು ಸಾಧ್ಯವೋ ಅಷ್ಟು ಕಠಿಣ ಪರಿಶ್ರಮ ಪಡಿ. ಸಂವಹನ ನಡೆಸುವಾಗ ಮೃದುವಾಗಿ ಮಾತನಾಡಿ, ಮತ್ತು ನಿಮ್ಮ ವ್ಯಕ್ತಿತ್ವ ಮತ್ತು ಕಾಂತಿಯಿಂದ ಹಲವು ಜನರು ಬೆರಗುಗೊಳ್ಳುವುದನ್ನು ನೀವು ಕಾಣುತ್ತೀರಿ.

ಮಿಥುನ

ಈ ದಿನ ಮನೆಯಲ್ಲಿ ನಗು, ಆನಂದ ಮತ್ತು ಸಂಭ್ರಮದ ದಿನವಾಗಿದೆ. ನೀವು ಎಷ್ಟು ಸಾಧ್ಯವೋ ಅಷ್ಟು ಶಕ್ತಿಯನ್ನು ಮಕ್ಕಳೊಂದಿಗೆ ಹೂಡಿಕೆ ಮಾಡುತ್ತೀರಿ ಮತ್ತು ಮನೆಯ ಸುಧಾರಣೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ಮನೆಯಲ್ಲಿ ಬಾಕಿ ಇರುವ ಸಮಸ್ಯೆಗಳನ್ನು ಅವುಗಳ ಕುರಿತು ವಿಶೇಷ ಆಸಕ್ತಿ ವಹಿಸುವ ಮೂಲಕ ಇತ್ಯರ್ಥಪಡಿಸುತ್ತೀರಿ.

ಕರ್ಕಾಟಕ

ನಿಮ್ಮ ಖರ್ಚಿನ ಮೇಲೆ ನೀವು ನಿಯಂತ್ರಣ ಹೇರಬೇಕು. ಆದರೂ ಇಂದು, ನಿಮ್ಮ ಕಠಿಣ ಪರಿಶ್ರಮದಿಂದ ದುಡಿದ ಹಣದ ಮೇಲೆ ಅತ್ಯಂತ ಬಿಗಿ ಹೇರುತ್ತೀರಿ. ನಿಮ್ಮ ಪ್ರೀತಿಪಾತ್ರರಿಂದ ಅನಗತ್ಯ ಮತ್ತು ಅನಿರೀಕ್ಷಿತ ಬೇಡಿಕೆಗಳು ಬರುವುದರಿಂದ ಇದು ನಿಮಗೆ ಲಾಭದಾಯಕವಾಗುತ್ತದೆ. ಇಂದು ನಿಮ್ಮ ಉದ್ಯೋಗದಲ್ಲಿ ಹೆಚ್ಚು ಕಡಿಮೆ ಬದಲಾವಣೆಯನ್ನು ಕಾಣಲು ಸಾಧ್ಯ.

ಸಿಂಹ

ಯಾವುದೂ ಕಾಣುವಷ್ಟು ಸುಲಭವಾಗಿ ಲಭ್ಯವಾಗುವುದಿಲ್ಲ. ಕಠಿಣ ಪರಿಶ್ರಮ ಮತ್ತು ಪ್ರಯತ್ನಗಳಿಲ್ಲದೆ ಯಾವುದೂ ಲಭ್ಯವಿಲ್ಲದೇ ಇರುವುದರಿಂದ ಇಂದು ಹೆಚ್ಚುವರಿ ಕಷ್ಟಪಟ್ಟು ಕೆಲಸ ಮಾಡಬೇಕು. ನಿಮ್ಮ ಪ್ರಯತ್ನಗಳು ನಿಮ್ಮಲ್ಲಿನ ಶ್ರೇಷ್ಠತೆಯನ್ನು ತರುತ್ತವೆ ಮತ್ತು ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸುತ್ತವೆ, ಅದು ನಿಮಗೆ ಅತ್ಯಂತ ಉತ್ಪಾದಕವಾಗಿ ಬದಲಾಗಬಹುದು.

ಕನ್ಯಾ

ನಿಮ್ಮ ಸುತ್ತಲಿನ ಜನರನ್ನು ನಿಮ್ಮ ನಮ್ಯತೆ ಮತ್ತು ನಿಮ್ಮ ಸುತ್ತಲಿನ ಪರಿಸ್ಥಿತಿಗಳನ್ನು ಸುಸೂತ್ರಗೊಳಿಸುವ ಮೂಲಕ ಮೋಡಿ ಮಾಡುತ್ತೀರಿ. ಪ್ರೀತಿಯಲ್ಲಿರುವ ವ್ಯಕ್ತಿಗಳಿಗೆ ಏನೋ ಆಶ್ಚರ್ಯಕರವಾದುದು ಸಂಭವಿಸುತ್ತದೆ, ಆದರೂ ವಿಷಯಗಳು ನಿಮಗೆ ಪೂರಕವಾಗಿ ಕೊನೆಗೊಳ್ಳುತ್ತವೆ ಎಂದು ಹೇಳಲು ಬಲವಾದ ಕಾರಣಗಳಿಲ್ಲ. ಕುಟುಂಬದ ಸದಸ್ಯರೊಂದಿಗೆ ಗುಣಮಟ್ಟದ ಸಮಯ ಕಳೆಯುತ್ತೀರಿ.

ತುಲಾ

ಕಠಿಣ ಪರಿಶ್ರಮ ಫಲ ನೀಡುತ್ತದೆ ಎಂದು ಹೇಳಿರುವುದು ನಿಜ. ಇಂದು ನಿಮ್ಮ ಗುರಿಯು ಅತ್ಯುತ್ತಮ ಪರಿಶ್ರಮ ನೀಡುವುದು. ನಿಮಗೆ ಸಂದರ್ಶನವಿದ್ದರೆ, ಅತ್ಯುತ್ತಮ ಫಲಿತಾಂಶ ನಿರೀಕ್ಷಿಸಿ, ಆದರೆ ಅತ್ಯುತ್ತಮವಾಗಿ ಸಿದ್ಧರಾಗಿ. ಏನೋ ಒಂದು ಒಳ್ಳೆಯದು ದಾರಿಯಲ್ಲಿದೆ ಆದ್ದರಿಂದ ನಿರಾಶರಾಗಬೇಡಿ.

ವೃಶ್ಚಿಕ

ನಿಮ್ಮ ಕಚೇರಿಯ ಸಂಪೂರ್ಣ ಹೊರನೋಟದ ಬದಲಾವಣೆಯನ್ನು ಮಾಡಬೇಕು ಎಂಬ ಭಾವನೆ ಹೊಂದಿರುತ್ತೀರಿ. ನಿಮ್ಮ ಗುರಿಗಳ ಸಾಧನೆಗೆ ಮಹತ್ತರವಾಗಿ ಶ್ರಮಿಸುತ್ತೀರಿ ಮತ್ತು ನೀವು ಹಿಂದಿರುಗಿ ನೋಡುವಂತೆಯೇ ಇಲ್ಲ. ಬಿಕ್ಕಟ್ಟು ಶಮನವನ್ನು ಪ್ರೀತಿಸುವವರಾಗಿ ನಿಮ್ಮ ತಂಡ ಮತ್ತು ಮೇಲಧಿಕಾರಿಗಳನ್ನು ನಿಮ್ಮ ಸೃಜನಶೀಲ ಆಲೋಚನೆಗಳು ಮತ್ತು ಸಲಹೆಗಳಿಂದ ಪ್ರಭಾವಿತರಾಗಿಸುತ್ತೀರಿ.

ಧನು

ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರು ನಿಮ್ಮ ಆದ್ಯತೆಯ ಪಟ್ಟಿಯ ಮುಂಚೂಣಿಯಲ್ಲಿರುತ್ತಾರೆ. ನಿಮ್ಮ ಜೀವನದ ಗಮನಾರ್ಹ ವ್ಯಕ್ತಿಯನ್ನು ಭೇಟಿ ಮಾಡಲು ನೀವು ಕೆಲಸಕ್ಕೂ ತಪ್ಪಿಸಿಕೊಳ್ಳಲು ಬಯಸುತ್ತೀರಿ. ಅವರೊಂದಿಗೆ ಸಂವಹನಗಳು ಆಸಕ್ತಿದಾಯಕವಾಗಿ ಬದಲಾಗಬಹುದು, ಮತ್ತು ಅದಕ್ಕೆ ಪ್ರತಿಯಾಗಿ ಅವರೊಂದಿಗೆ ನೀವು ಹಂಚಿಕೊಳ್ಳುವ ಬಂಧ ಗಟ್ಟಿಯಾಗುತ್ತದೆ. ಸಂಜೆ ನಿಮ್ಮ ಮಿತ್ರರು ನಿಮ್ಮ ಜೊತೆ ಸೇರುವುದರಿಂದ ಹೆಚ್ಚು ಉತ್ಸಾಹಮಯವಾಗಿರುತ್ತದೆ.

ಮಕರ

ನಿಮ್ಮ ಸಂಗಾತಿಗಾಗಿ ಹುಡುಕಾಟ ನಡೆಸುತ್ತಿದ್ದರೆ ನಿಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತೀರಿ. ನಿಮ್ಮ ಉತ್ಸಾಹದಲ್ಲಿ ನೀವು ಭವಿಷ್ಯವನ್ನೂ ಯೋಜಿಸಲು ಪ್ರಾರಂಭಿಸುತ್ತೀರಿ. ನಿಮ್ಮ ಗಮನಾರ್ಹ ವ್ಯಕ್ತಿ ನಿಮ್ಮಂತೆಯೇ ಅತ್ಯುತ್ಸಾಹದಲ್ಲಿರುತ್ತಾರೆ ಮತ್ತು ಭಾವನೆಗಳು ಪರಸ್ಪರವಾಗಿರುತ್ತವೆ. ಷರತ್ತುರಹಿತ ಪ್ರೀತಿ ಮತ್ತು ಮಮತೆ ಎರಡೂ ಕಡೆಗಳಿಂದ ಹರಿಯುತ್ತದೆ.

ಕುಂಭ

ನೀವು ಗಂಟೆಗಳು ಕೂಗಾಡಿದರೂ, ಕೆಲಸ ಪೂರ್ಣಗೊಳ್ಳದೇ ಇರುವುದಕ್ಕೆ ನಿಮ್ಮ ಸಹೋದ್ಯೋಗಿಗಳು ದುರ್ಬಲ ನೆಪಗಳನ್ನು ಹೇಳುವುದನ್ನು ನಿರೀಕ್ಷಿಸಬಹುದು. ಇತರರಿಗೆ ನೆರವಾಗುವ ಮೊದಲು ನಿಮ್ಮ ತಟ್ಟೆಯಲ್ಲಿ ಏನಿದೆ ಎಂದು ಮೊದಲು ನೋಡಿಕೊಳ್ಳಿ. ನಿಮ್ಮ ಗಮನಾರ್ಹ ವ್ಯಕ್ತಿ ನಿಮ್ಮ ಕೆಲಸದ ಒತ್ತಡ ನಿಭಾಯಿಸಲು ನೆರವಾಗುತ್ತಾರೆ.

ಮೀನ

ಇಂದು ನಿಮಗೆ ಅಜೇಯವಾದ ದಿನವಾಗಿದೆ. ನೀವು ಬಹು-ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು ಮತ್ತು ಕೆಲಸದಲ್ಲಿ ವಿಭಿನ್ನ ತಂಡಗಳಿಗೆ ನೆರವಾಗಬಹುದು. ನಿಮ್ಮ ಕಲಿತನ ಖಂಡಿತ ಗುರುತಿಸಲ್ಪಡುತ್ತದೆ ಮತ್ತು ಶ್ಲಾಘನೆಗೆ ಒಳಗಾಗಲಿದೆ. ಎಲ್ಲಾ ಮಹಿಳೆಯರಿಗೆ ಇದು ಪ್ರೇರೇಪಣೆಯ ದಿನವಾಗಿದ್ದು ಲಾಭಗಳು ನಿಮ್ಮ ದಾರಿಯಲ್ಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.