ETV Bharat / bharat

ಪ್ರತಿಷ್ಠಿತ ಪುಲಿಟ್ಜರ್ ಬಹುಮಾನ ಘೋಷಣೆ: ಮೂವರು ಭಾರತೀಯ ಪತ್ರಿಕೋದ್ಯಮಿಗಳಿಗೆ ಪ್ರಶಸ್ತಿ

author img

By

Published : May 5, 2020, 11:05 AM IST

Updated : May 5, 2020, 11:15 AM IST

ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಅಸೋಸಿಯೇಟೆಡ್ ಪ್ರೆಸ್‌ ಸುದ್ದಿಸಂಸ್ಥೆಯ ಮೂವರು ಭಾರತೀಯ ಛಾಯಾಚಿತ್ರಗಾರರಾದ ಚನ್ನಿ ಆನಂದ್, ಮುಖ್ತಾರ್ ಖಾನ್ ಮತ್ತು ದಾರ್ ಯಾಸಿನ್ ಅವರಿಗೆ ಪ್ರತಿಷ್ಠಿತ ಬಹುಮಾನ ನೀಡಲಾಗಿದೆ. ಪುಲಿಟ್ಜರ್ ಪ್ರಶಸ್ತಿಯು ಅಮೆರಿಕಾದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಗೌರವ ಎಂದು ಪರಿಗಣಿಸಲಾಗಿದೆ.

104th-pulitzer
ಪುಲಿಟ್ಜರ್

ಹೈದರಾಬಾದ್: ಕೊಲಂಬಿಯಾ ವಿಶ್ವವಿದ್ಯಾಲಯವು 104ನೇ ಪುಲಿಟ್ಜರ್ ಬಹುಮಾನಗಳನ್ನು ಪ್ರಕಟಿಸಿದೆ.15 ಪತ್ರಿಕೋದ್ಯಮ ಮತ್ತು ಏಳು ಪುಸ್ತಕ, ನಾಟಕ ಮತ್ತು ಸಂಗೀತ ವಿಭಾಗಗಳಲ್ಲಿ ಈ ಬಹುಮಾನಗಳನ್ನು ಘೋಷಿಸಿದೆ. ವಿಶೇಷವೆಂದರೆ, ಈ ಬಾರಿ ಮೂವರು ಭಾರತೀಯರಿಗೂ ಪುಲಿಟ್ಜರ್ ಬಹುಮಾನ ಘೋಷಣೆಯಾಗಿದೆ.

ಕಾಶ್ಮೀರದ ಮೇಲೆ ಭಾರತದ ಹಿಡಿತದ ಸಮಯದಲ್ಲಿ ಮಾಡಿದ ಚಿತ್ರಗಳಿಗಾಗಿ ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಮೂವರು ಭಾರತೀಯ ಛಾಯಾಚಿತ್ರಗಾರರಾದ ಚನ್ನಿ ಆನಂದ್, ಮುಖ್ತಾರ್ ಖಾನ್ ಮತ್ತು ದಾರ್ ಯಾಸಿನ್ ಅವರಿಗೆ ಪ್ರತಿಷ್ಠಿತ ಬಹುಮಾನವನ್ನು ನೀಡಲಾಯಿತು.

ಪತ್ರಿಕೋದ್ಯಮದಲ್ಲಿನ ಪುಲಿಟ್ಜರ್ ಬಹುಮಾನಗಳನ್ನು ಮೊದಲ ಬಾರಿಗೆ 1917 ರಲ್ಲಿ ನೀಡಲಾಯಿತು. ಅಮೆರಿಕದಲ್ಲಿ ಇದು ಪತ್ರಿಕೋದ್ಯಮ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಗೌರವವೆಂದು ಪರಿಗಣಿಸಲಾಗಿದೆ.

pulitzer
ಪುಲಿಟ್ಜರ್ ಬಹುಮಾನ

2020 ಪ್ರಶಸ್ತಿ ವಿಜೇತರ ವಿವರ ಹೀಗಿದೆ...

ಪತ್ರಿಕೋದ್ಯಮ:

ಬ್ರೇಕಿಂಗ್ ನ್ಯೂಸ್ ರಿಪೋರ್ಟಿಂಗ್

ಲೂಯಿಸ್ವಿಲ್ಲೆ, ದಿ ಕೊರಿಯರ್-ಜರ್ನಲ್ ಸಿಬ್ಬಂದಿ.

ತನಿಖಾ ವರದಿ(Investigative Reporting)

ಬ್ರಿಯಾನ್ ಎಂ. ರೊಸೆಂತಾಲ್, ದಿ ನ್ಯೂಯಾರ್ಕ್ ಟೈಮ್ಸ್​

ವಿವರಣಾತ್ಮಕ ವರದಿ (Explanatory Reporting)

ವಾಷಿಂಗ್ಟನ್ ಪೋಸ್ಟ್​ ಸಿಬ್ಬಂದಿ

ಸ್ಥಳೀಯ ವರದಿ(Local Reporting)

ಬಾಲ್ಟಿಮೋರ್ ಸನ್​ ಸಿಬ್ಬಂದಿ

ರಾಷ್ಟ್ರೀಯ ವರದಿ(National Reporting)

ಟಿ ಕ್ರಿಶ್ಚಿಯನ್ ಮಿಲ್ಲರ್, ಮೆಗಾನ್ ರೋಸ್ ಮತ್ತು ರಾಬರ್ಟ್ ಫಚುರೆಚಿ(ಪ್ರೊಪಬ್ಲಿಕಾ)

ಡೊಮಿನಿಕ್ ಗೇಟ್ಸ್, ಸ್ಟೀವ್ ಮಿಲೆಟಿಚ್, ಮೈಕ್ ಬೇಕರ್ ಮತ್ತು ಲೆವಿಸ್ ಕಾಂಬ್

(ಸಿಯಾಟಲ್ ಟೈಮ್ಸ್)

ಅಂತಾರಾಷ್ಟ್ರೀಯ ವರದಿ(International Reporting)

ನ್ಯೂಯಾರ್ಕ್ ಟೈಮ್ಸ್​ ಸಿಬ್ಬಂದಿ

ನುಡಿಚಿತ್ರ (Feature Writing)

ಬೆನ್ ಟೌಬ್, ದಿ ನ್ಯೂಯಾರ್ಕರ್ ‌

ವ್ಯಾಖ್ಯಾನ(Commentary)

ನಿಕೋಲ್ ಹನ್ನಾ-ಜೋನ್ಸ್, ದಿ ನ್ಯೂಯಾರ್ಕ್ ಟೈಮ್ಸ್

ಟೀಕೆ(Criticism)

ಕ್ರಿಸ್ಟೋಫರ್ ನೈಟ್, ಲಾಸ್ ಏಂಜಲೀಸ್ ಟೈಮ್ಸ್​

ಸಂಪಾದಕೀಯ ಬರವಣಿಗೆ(Editorial Writing)

ಜೆಫ್ರಿ ಗೆರಿಟ್, ಹೆರಾಲ್ಡ್ ಪ್ರೆಸ್

ಸಂಪಾದಕೀಯ ವ್ಯಂಗ್ಯಚಿತ್ರ

ಬ್ಯಾರಿ ಬ್ಲಿಟ್, ಕಾಂಟ್ರಿಬ್ಯೂಟರ್​, ದಿ ನ್ಯೂಯಾರ್ಕರ್

ಬ್ರೇಕಿಂಗ್ ನ್ಯೂಸ್ ಛಾಯಾಚಿತ್ರ(Breaking News Photography)

ರಾಯಿಟರ್ಸ್ ಸಿಬ್ಬಂದಿ

ಫೀಚರ್ ಫೋಟೋಗ್ರಫಿ(Feature Photography)

ಚನ್ನಿ ಆನಂದ್, ಮುಖ್ತಾರ್ ಖಾನ್ ಮತ್ತು ದಾರ್ ಯಾಸಿನ್, ಅಸೋಸಿಯೇಟೆಡ್ ಪ್ರೆಸ್ ‌

ಧ್ವನಿ ವರದಿಗಾರಿಕೆ (Audio Reporting)

ಲಾಸ್ ಏಂಜಲೀಸ್ ಟೈಮ್ಸ್​, ವೈಸ್ ನ್ಯೂಸ್ ಜೊತೆ ದಿಸ್​ ಅಮೆರಿಕನ್ ಲೈಫ್​ ಸಿಬ್ಬಂದಿ

ಸಾರ್ವಜನಿಕ ಸೇವೆ(Public Service)

ಪ್ರೊಪಬ್ಲಿಕಾ, ಆಂಕಾರೇಜ್ ಡೈಲಿ ನ್ಯೂಸ್

Last Updated : May 5, 2020, 11:15 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.