ETV Bharat / bharat

ಮರಕ್ಕೆ ಗುದ್ದಿದ ಕಾರು,ಸ್ಥಳದಲ್ಲೇ ಓರ್ವ ಸಾವು, ಮೂವರಿಗೆ ಗಾಯ - ಥಾಣೆ ಕಾರು ಅಪಘಾತ

ಮರಕ್ಕೆ ಕಾರು ಗುದ್ದಿ, ಓರ್ವ ಸಾವನ್ನಪ್ಪಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

Thane accident
ಥಾಣೆ ಅಪಘಾತ
author img

By

Published : Jun 14, 2020, 6:47 AM IST

ಥಾಣೆ (ಮಹಾರಾಷ್ಟ್ರ): ಮರಕ್ಕೆ ಕಾರು ಗುದ್ದಿ ಓರ್ವ ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಥಾಣೆಯ ಘೋಡ್ಬಂದರ್​ ರಸ್ತೆಯಲ್ಲಿ ನಡೆದಿದೆ.

ಕಪೂರ್​​ಬಾವಡಿ ಪ್ರದೇಶದ ವಿಹಾಗ್​ ಹೋಟೆಲ್​ ಬಳಿ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಕಪೂರ್​ಬಾವಡಿ ಪೊಲೀಸ್​, ಪ್ರಾದೇಶಿಕ ವಿಕೋಪ ನಿರ್ವಹಣಾ ಘಟಕ ಹಾಗೂ ಒಂದು ಅಗ್ನಿ ಶಾಮಕದಳ ಧಾವಿಸಿ, ಕಾರಿನಲ್ಲಿದ್ದವರನ್ನು ರಕ್ಷಿಸಿದೆ.

ಕಾರಿನಲ್ಲಿದ್ದ ರಿಷಿ ರಾಥೋಡ್​​ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದು, ರವಿತೇಜ ಕನ್ನಾಡಿ, ಹಿಮಾಂಶು ಗಾರ್ಗ್​, ಪ್ರಾಚಿ ಪೆಡಿವಾಲ್​ ಎಂಬುವರಿಗೆ ಗಾಯಗಳಾಗಿದ್ದು, ಟೈಟಾನ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.