ETV Bharat / bharat

ಇಂಡೋ-ಬಾಂಗ್ಲಾ ಗಡಿಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆ - ಕರೀಮ್‌ಗಂಜ್ ಜಿಲ್ಲೆಯಲ್ಲಿ ರಹಸ್ಯ ಸುರಂಗ ಮಾರ್ಗ ಪತ್ತೆ

ಅಸ್ಸೋಂ ಪೊಲೀಸರು ಭಾರತ-ಬಾಂಗ್ಲಾದೇಶ ಗಡಿ ಬಳಿಯ ಕರೀಮ್‌ಗಂಜ್ ಜಿಲ್ಲೆಯಲ್ಲಿ ರಹಸ್ಯ ಸುರಂಗ ಮಾರ್ಗವನ್ನು ಪತ್ತೆ ಮಾಡಿದ್ದಾರೆ.

ರಹತ್ಯ ಸುರಂಗ ಪತ್ತೆ
ರಹತ್ಯ ಸುರಂಗ ಪತ್ತೆ
author img

By

Published : Jan 1, 2021, 8:05 PM IST

ಕರೀಂ‌ಗಂಜ್ (ಅಸ್ಸೋಂ): ಇತ್ತೀಚೆಗೆ ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವಾಗ ಅಸ್ಸೋಂನ ಕರೀಮ್‌ಗಂಜ್ ಜಿಲ್ಲೆಯ ಪೊಲೀಸರು ಭಾರತ ಮತ್ತು ಬಾಂಗ್ಲಾದೇಶವನ್ನು ಸಂಪರ್ಕಿಸುವ ರಹಸ್ಯ ಸುರಂಗವನ್ನು ಪತ್ತೆ ಹಚ್ಚಿದ್ದಾರೆ.

ಇಂಡೋ-ಬಾಂಗ್ಲಾ ಗಡಿಯ ಬೇಲಿ ಕೆಳಗೆ ಇರುವ ಈ ಸುರಂಗವನ್ನು ಒಳನುಸುಳುವವರು, ಅಪರಾಧಿಗಳು ಮತ್ತು ಜಾನುವಾರು ಕಳ್ಳಸಾಗಾಣಿಕೆದಾರರು ಬಳಸುತ್ತಿರಬಹುದು ಎಂದು ಶಂಕಿಸಲಾಗಿದೆ.

ಇಂಡೋ-ಬಾಂಗ್ಲಾ ಗಡಿಯಲ್ಲಿ ರಹಸ್ಯ ಸುರಂಗ ಪತ್ತೆ

ಅಪಹರಣ ಪ್ರಕರಣದ ತನಿಖೆ ನಡೆಸುತ್ತಿರುವಾಗ ನಮಗೆ ಈ ಸುರಂಗ ಕಂಡಿದೆ ಎಂದು ಕರೀಂ‌ಗಂಜ್ ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಕುಮಾರ್ ಹೇಳಿದ್ದಾರೆ.

ಓದಿ:ಗೀತೆಗಳನ್ನು ಹಾಡುವ ವಿಚಾರಕ್ಕೆ ಬ್ರಾಹ್ಮಣ ಪಂಥಗಳ ನಡುವೆ ಭಾರೀ ಘರ್ಷಣೆ

ಅಸ್ಸೋಂ ರಾಜ್ಯ ಬಾಂಗ್ಲಾದೇಶದೊಂದಿಗೆ 264 ಕಿ.ಮೀ ಅಂತಾರಾಷ್ಟ್ರೀಯ ಗಡಿಯನ್ನು ಹೊಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.