ETV Bharat / bharat

ಲಡಾಖ್​ಗೆ ಭೇಟಿ ನೀಡಲಿರುವ ಭೂ ಸೇನಾ ಮುಖ್ಯಸ್ಥ ​ನರವಣೆ. - ರಕ್ಷಣಾ ಸಚಿವಾಲಯ

ಸೇನಾ ಮುಖ್ಯಸ್ಥ ಜನರಲ್ ​ ಮುಕುಂದ್​ ನರವಣೆ ಲಡಾಖ್ ವಲಯಕ್ಕೆ ಎರಡು ದಿನಗಳ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

Army Chief General Mukund Naravane
ಸೇನಾ ಮುಖ್ಯಸ್ಥ ಜನರಲ್ ​ ಮುಕುಂದ್​ ನರವಾನೆ
author img

By

Published : Oct 1, 2021, 12:02 PM IST

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ​ ಮುಕುಂದ್​ ನರವಣೆ ಲಡಾಖ್ ವಲಯಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯದ(ಸೇನೆ) ಪ್ರಧಾನ ಕಚೇರಿ ತಿಳಿಸಿದೆ.

ತಮ್ಮ ಭೇಟಿಯ ಸಂದರ್ಭ, ಲಡಾಖ್ ವಲಯದಲ್ಲಿ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆ ಪರಿಶೀಲಿಸಲಿದ್ದಾರೆ. ಜೊತೆಗೆ ಈ ವಲಯದಲ್ಲಿ ನಿಯೋಜಿಸಲಾಗಿರುವ ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಇದನ್ನೂ ಓದಿ: Breaking News... ಏರ್ ಇಂಡಿಯಾ ಮತ್ತೆ ತನ್ನ ಸ್ವಾಧೀನಕ್ಕೆ ಪಡೆಯುವಲ್ಲಿ ಯಶಸ್ವಿಯಾದ ಟಾಟಾ ಗ್ರೂಪ್..

ಜನರಲ್ ಎಂಎಂ ನರವಣೆ ಎರಡು ದಿನಗಳ ಭೇಟಿ ಸಂದರ್ಭ, ಲಡಾಖ್ ಸೆಕ್ಟರ್ ನಲ್ಲಿ ಚಾಲ್ತಿಯಲ್ಲಿರುವ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸನ್ನದ್ಧತೆ ಪರಿಶೀಲಿಸಲಿದ್ದಾರೆ. ಅತ್ಯಂತ ಕಠಿಣ ಭೂಪ್ರದೇಶ ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ನಿಯೋಜಿಸಲಾಗಿರುವ ಸೈನಿಕರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.