ETV Bharat / bharat

ಹಿಂದಿ ಚಲನಚಿತ್ರೋದ್ಯಮ ಕಾರ್ಮಿಕರಿಗೆ ಲಸಿಕೆ ನೀಡಲು ಮುಂದಾದ ಆದಿತ್ಯ ಚೋಪ್ರಾ - ಹಿಂದಿ ಚಲನಚಿತ್ರೋದ್ಯಮ ಕಾರ್ಮಿಕರಿಗೆ ಲಸಿಕಾ ಅಭಿಯಾನ ನಡೆಸಬೇಕೆಂದು ಆದಿತ್ಯ ಚೋಪ್ರಾ ಮನವಿ ಸುದ್ದಿ

ಮುಂಬೈನಲ್ಲಿರುವ ಚಿತ್ರೋದ್ಯಮದ ಒಕ್ಕೂಟದ ಸದಸ್ಯರಾಗಿರುವ 30,000 ನೋಂದಾಯಿತ ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಅಭಿಯಾನ ನಡೆಸಬೇಕೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆಗೆ ಪತ್ರ ಬರೆಯುವ ಮೂಲಕ ನಿರ್ಮಾಪಕ ಆದಿತ್ಯ ಚೋಪ್ರಾ ಮನವಿ ಮಾಡಿದ್ದಾರೆ.

Aditya Chopra comes forward to vaccinate 30K Hindi film industry workers
ಹಿಂದಿ ಚಲನಚಿತ್ರೋದ್ಯಮ ಕಾರ್ಮಿಕರಿಗೆ ಲಸಿಕಾ ಅಭಿಯಾನ ನಡೆಸಬೇಕೆಂದು ಆದಿತ್ಯ ಚೋಪ್ರಾ ಮನವಿ
author img

By

Published : May 4, 2021, 1:57 PM IST

ಮುಂಬೈ (ಮಹಾರಾಷ್ಟ್ರ): ಮುಂಬೈನಲ್ಲಿರುವ ಚಿತ್ರೋದ್ಯಮದ ಒಕ್ಕೂಟದ ಸದಸ್ಯರಾಗಿರುವ 30,000 ನೋಂದಾಯಿತ ಕಾರ್ಮಿಕರಿಗೆ ವ್ಯಾಕ್ಸಿನೇಷನ್ ಅಭಿಯಾನಕ್ಕೆ ನಿರ್ಮಾಪಕ ಆದಿತ್ಯ ಚೋಪ್ರಾ ಮುಂದಾಗಿದ್ದಾರೆ.

ಪ್ರಮುಖ ವೆಬ್‌ಲಾಯ್ಡ್ ವರದಿಯ ಪ್ರಕಾರ, ಆದಿತ್ಯ ಚೋಪ್ರಾ ತಮ್ಮ ಕಂಪನಿಗೆ 60,000 ಕೋವಿಡ್​ ಲಸಿಕೆಗಳನ್ನು ಖರೀದಿಸಲು ಅವಕಾಶ ಮಾಡಿಕೊಡಬೇಕು. ಈ ಕಾರ್ಮಿಕರ ಲಸಿಕಾ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳಬೇಕೆಂದು ಮಹಾರಾಷ್ಟ್ರ ಸಿಎಂಗೆ ಒತ್ತಾಯಿಸಿದ್ದಾರೆ.

ಹಿಂದಿ ಚಲನಚಿತ್ರೋದ್ಯಮದಲ್ಲಿ ದೈನಂದಿನ ಕೂಲಿ ಕಾರ್ಮಿಕರಿಗೆ ಲಸಿಕೆ ಹಾಕುವ ಬಗ್ಗೆ ಚೋಪ್ರಾ ಅವರ ಬ್ಯಾನರ್ ಯಶ್ ರಾಜ್ ಫಿಲ್ಮ್ಸ್ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ನೌಕರರ (ಎಫ್‌ವೈಸಿಇಇ) ಒಕ್ಕೂಟಕ್ಕೂ ಪತ್ರ ಬರೆದಿದೆ.

ಇದನ್ನೂ ಓದಿ: ತೆಲಂಗಾಣದಲ್ಲಿ 6 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು, 59 ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.