ETV Bharat / bharat

ತೆಲಂಗಾಣದ ಆಸ್ಪತ್ರೆಯಿಂದ ಕೋವಿಶೀಲ್ಡ್ ಲಸಿಕೆಯ 50 ಬಾಟಲಿಗಳು ಮಂಗಮಾಯ - Area Hospital in Telangana

ತೆಲಂಗಾಣದ ಏರಿಯಾ ಆಸ್ಪತ್ರೆಯಿಂದ ಕೋವಿಶೀಲ್ಡ್ ಲಸಿಕೆಯ 50 ಬಾಟಲಿಗಳು ಕಾಣೆಯಾಗಿದ್ದು, ಈ ಸಂಬಂಧ ತನಿಖೆಗೆ ಆದೇಶಿಲಾಗಿದೆ.

50 vials of Covishield vaccine missing from Area Hospital in Telangana
ತೆಲಂಗಾಣದ ಆಸ್ಪತ್ರೆಯಿಂದ ಕೋವಿಶೀಲ್ಡ್ ಲಸಿಕೆಯ 50 ಬಾಟಲಿಗಳು ಮಂಗಮಾಯ
author img

By

Published : May 22, 2021, 8:25 AM IST

ರಂಗಾರೆಡ್ಡಿ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಕೊಂಡಾಪುರದಲ್ಲಿರುವ ಏರಿಯಾ ಆಸ್ಪತ್ರೆಯಿಂದ ಕೋವಿಶೀಲ್ಡ್ ಲಸಿಕೆಯ 50 ಬಾಟಲಿಗಳು ಕಾಣೆಯಾಗಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೈದ್ಯಕೀಯ ಆರೋಗ್ಯಾಧಿಕಾರಿ ನಿರ್ದೇಶಕಿ ಸ್ವರಾಜ್ಯ ಲಕ್ಷ್ಮಿ, ಲಸಿಕೆಯ ವಯಲ್ಸ್​ಗಳು ಕಾಣೆಯಾಗಿರುವುದು ಗುರುವಾರ ತಿಳಿದು ಬಂದಿದೆ. ಅಂದಿನಿಂದಲೂ ಹುಡುಕಲಾಗುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಸೋಂಕು ತಾವೇ ಪರೀಕ್ಷೆ ಮಾಡಿಕೊಳ್ಳಬಹುದು, ಕೇವಲ ರೂ.250 ಮಾತ್ರ!

ಲಸಿಕೆ ಕೊರತೆಯಿಂದಾಗಿ ತೆಲಂಗಾಣದಲ್ಲಿ ಕಳೆದ ಒಂದು ವಾರದಿಂದ ವ್ಯಾಕ್ಸಿನೇಷನ್ ಡ್ರೈವ್ ಸ್ಥಗಿತಗೊಳಿಸಲಾಗಿದೆ. ಉನ್ನತ ಮೂಲಗಳ ಪ್ರಕಾರ ಈವರೆಗೆ 18-44 ವರ್ಷದ 652 ಮಂದಿಗೆ ಮಾತ್ರ ಕೋವಿಡ್​ ಲಸಿಕೆಯ ಮೊದಲ ಡೋಸ್​ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.