ETV Bharat / bharat

ವಿವಿಧ ದೇಶಗಳಲ್ಲಿ 4 ಬಾರಿ ಲಸಿಕೆ ಹಾಕಿಸಿಕೊಂಡ ಮಹಿಳೆಗೆ ಕೋವಿಡ್‌ ಸೋಂಕು! - ಮಧ್ಯಪ್ರದೇಶದಲ್ಲಿ ಲಸಿಕೆ ಹಾಕಿಕೊಂಡಿದ್ದ ಮಹಿಳೆಗೆ ಕೊರೊನಾ ದೃಢ

ಈಗಾಗಲೇ ನಾಲ್ಕು ಬಾರಿ ಲಸಿಕೆ ಹಾಕಿಸಿಕೊಂಡಿದ್ದ ಮಹಿಳೆಗೆ ಕೋವಿಡ್‌ ಸೋಂಕು ತಗುಲಿರುವ ಪ್ರಕರಣ ಮಧ್ಯಪ್ರದೇಶದ ಇಂದೋರ್​ನಲ್ಲಿ ಬೆಳಕಿಗೆ ಬಂದಿದೆ.

woman tested covid positive in indore  vaccinated woman tested positive in Madhya Pradesh  covid cases in Madhya Pradesh  ನಾಲ್ಕು ಬಾರಿ ಲಸಿಕೆ ಹಾಕಿಕೊಂಡಿದ್ದ ಮಹಿಳೆಗೆ ಕೊರೊನಾ ದೃಢ  ಮಧ್ಯಪ್ರದೇಶದಲ್ಲಿ ಲಸಿಕೆ ಹಾಕಿಕೊಂಡಿದ್ದ ಮಹಿಳೆಗೆ ಕೊರೊನಾ ದೃಢ  ಮಧ್ಯಪ್ರದೇಶ ಕೊರೊನಾ ಪ್ರಕರಣಗಳು
ನಾಲ್ಕು ಬಾರಿ ಲಸಿಕೆ ಹಾಕಿಸಿಕೊಂಡ ಮಹಿಳೆಗೂ ಬಿಡದ ಕೊರೊನಾ
author img

By

Published : Dec 30, 2021, 12:42 PM IST

ಇಂದೋರ್: ನಗರದ ಮಹಿಳೆಯೊಬ್ಬರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ. ವಿಚಿತ್ರ ಏನಪ್ಪಾ ಅಂದ್ರೆ, ಈ ಮಹಿಳೆ ಈಗಾಗಲೇ ವಿವಿಧ ದೇಶಗಳಲ್ಲಿ ನಾಲ್ಕು ಬಾರಿ ಲಸಿಕೆ ತೆಗೆದುಕೊಂಡಿದ್ದರು. ಈ ಬಗ್ಗೆ ಇಂದೋರ್ ಸಿಎಂಎಚ್‌ಒ ಡಾ. ಭೂರೆ ಸಿಂಗ್ ಸೆಟಿಯಾ ಮಾಹಿತಿ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳೆಯ ಕೋವಿಡ್ ಮಾದರಿಯನ್ನು ವಿಮಾನ ನಿಲ್ದಾಣದಲ್ಲಿ ತೆಗೆದುಕೊಳ್ಳಲಾಗಿತ್ತು. ವೈದ್ಯಕೀಯ ತಪಾಸಣೆಯ ನಂತರ ಅವರಿಗೆ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅವರಲ್ಲಿ ಯಾವುದೇ ಕೋವಿಡ್​ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿಸಿದರು.

  • Madhya Pradesh | A woman of around 30 years of age, who has already been vaccinated 4 times in different countries, tested #COVID19 positive at the airport & was admitted to a hospital. She was asymptomatic & tested negative a day before: Indore CMHO Dr Bhure Singh Setia (29.12) pic.twitter.com/xpfs9bLgbp

    — ANI (@ANI) December 30, 2021 " class="align-text-top noRightClick twitterSection" data=" ">

ಮೂವತ್ತು ವರ್ಷದ ಕೋವಿಡ್‌ ಸೋಂಕಿತ ಮಹಿಳೆ ನಾಲ್ಕು ಬಾರಿ ಲಸಿಕೆಯನ್ನು ಹೇಗೆ ತೆಗೆದುಕೊಂಡರು? ಎಂಬ ವಿವರಗಳು ಲಭ್ಯವಾಗಿಲ್ಲ. ಈಗಾಗಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ತಂಡ ನಿಗಾ ಇರಿಸಿದೆ ಎಂದು ವೈದ್ಯಾಧಿಕಾರಿ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.