ETV Bharat / bharat

ಸ್ನಾನ ಮಾಡಿ ಗಣೇಶ ಪೂಜೆಗೆ ಹೂ ತರಲು ಅಣೆಕಟ್ಟೆ ನೀರಿಗಿಳಿದ ಮೂವರು ಬಾಲಕಿಯರ ದುರ್ಮರಣ - ಅಣೆಕಟ್ಟೆಯಲ್ಲಿ ಸ್ನಾನ

ಗಣೇಶನ ಪೂಜೆಗೆ ಹೂವು ತರಲು ಹೋಗಿದ್ದ ಸಂದರ್ಭದಲ್ಲಿ ಅಣೆಕಟ್ಟೆ ನೀರಿನಲ್ಲಿ ಸ್ನಾನ ಮಾಡಲು ಮುಂದಾಗಿ ಮೂವರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ.

Girls death
Girls death
author img

By

Published : Sep 10, 2021, 3:53 PM IST

ಜಮುವಾ(ಜಾರ್ಖಂಡ್): ಅಣೆಕಟ್ಟೆ ನೀರಿನಲ್ಲಿ ಸ್ನಾನ ಮಾಡುವಾಗ ಮೂವರು ಬಾಲಕಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಜಾರ್ಖಂಡ್​ನ ಜಮುವಾದ ದಿಯೋರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Girls death
ಅಣೆಕಟ್ಟೆಯಲ್ಲಿ ಮುಳುಗಿ ಮೂವರು ಹುಡುಗಿಯರ ಮೃತದೇಹ

ಗಣೇಶೋತ್ಸವದ ಹಿನ್ನೆಲೆಯಲ್ಲಿ ಪೂಜೆಗೆ ಹೂವು ತರಲು ಬಾಲಕಿಯರು ತೆರಳಿದ್ದರು. ಈ ವೇಳೆ ಅಣೆಕಟ್ಟೆ ನೀರಿನಲ್ಲಿ ಸ್ನಾನ ಮಾಡಲು ನಿರ್ಧರಿಸಿದ್ದಾರೆ. ನೀರಿನಲ್ಲಿ ಇಳಿದು ಸ್ನಾನ ಮಾಡಲು ಮುಂದಾದಾಗ ಆಳ ಅರಿಯದೆ ಮೂವರು ಕೂಡಾ ಮುಳುಗಿ ಸಾವನ್ನಪ್ಪಿದರು. ಈಗಾಗಲೇ ಮೂವರ ಮೃತದೇಹ ಹೊರತೆಗೆಯಲಾಗಿದೆ.

ಅಣೆಕಟ್ಟೆಯಲ್ಲಿ ಸ್ನಾನ ಮಾಡುವಾಗ ದುರಂತ; ಕುಟುಂಬಸ್ಥರ ಆಕ್ರಂದನ

ಬಾಲಕಿಯರ ಮೃತದೇಹವನ್ನು ಗ್ರಾಮಕ್ಕೆ ತರುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ದಿಯೋರಿ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದು ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಲೇಡಿ ಕಾನ್ಸ್​ಟೇಬಲ್​ ಜತೆ ಸ್ವಿಮಿಂಗ್​​ ಪೂಲ್​​ನಲ್ಲಿ DSP ಸರಸ ಸಲ್ಲಾಪ.. 6 ವರ್ಷದ ಮಗನೆದುರೇ ಡಿಂಗ್‌ಡಾಂಗ್‌..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.