ETV Bharat / bharat

ಮಿಜೋರಾಂನ ಐಜ್ವಾಲ್‌ನಲ್ಲಿ ನಡುಗಿದ ಭೂಮಿ: 3.7 ತೀವ್ರತೆಯ ಭೂಕಂಪನ - ಐಜ್ವಾಲ್‌ನಲ್ಲಿ ಭೂಕಂಪನ

ಮಿಜೋರಾಂನ ಐಜ್ವಾಲ್‌ನಲ್ಲಿ ಶುಕ್ರವಾರ ತಡರಾತ್ರಿ ಭೂಕಂಪನ ಸಂಭವಿಸಿದೆ.

3.7 earthquake magnitude hits Mizoram's Aizawal
ಭೂಕಂಪನ
author img

By

Published : Dec 11, 2021, 4:49 AM IST

ಐಜ್ವಾಲ್‌ (ಮಿಜೋರಾಂ): ಮಿಜೋರಾಂನ ಐಜ್ವಾಲ್‌ನಲ್ಲಿ ಶುಕ್ರವಾರ ತಡರಾತ್ರಿ 3.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು (NCS) ಮಾಹಿತಿ ನೀಡಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಎನ್​ಸಿಎಸ್​, ಭೂಮಿಯ 10 ಕಿ.ಮೀ. ಆಳದಲ್ಲಿ ಕಂಪನ ಸಂಭವಿಸಿದ್ದು, ರಿಕ್ಟರ್​ ಮಾಪನದಲ್ಲಿ 3.7ರ ತೀವ್ರತೆ ದಾಖಲಾಗಿದೆ. ರಾತ್ರಿ 12.49ರ ವೇಳೆಗೆ ಭೂಮಿಯು ಕಂಪಿಸಿದೆ ಎಂದು ತಿಳಿಸಿದೆ.

ಮಿಜೋರಾಂನ ಐಜ್ವಾಲ್‌ದಿಂದ ಉತ್ತರ-ವಾಯುವ್ಯ ಭಾಗದ 31 ಕಿ.ಮೀ ದೂರಲ್ಲಿ ಭೂಮಿ ನಡುಗಿರುವ ಅನುಭವವಾಗಿದೆ.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ದುರಂತ: ಸ್ನಾನಕ್ಕೆ ಇಳಿದಿದ್ದ ಶಿಕ್ಷಕ, ಐವರು ವಿದ್ಯಾರ್ಥಿಗಳು ನೀರುಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.