ETV Bharat / bharat

ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ: ಇಬ್ಬರ ಬಂಧನ - ನೋಯ್ಡಾ ಗ್ರೇಟರ್​ ಸೆಕ್ಟರ್ 151

ಇಂದು ಬೆಳಗಿನ ಜಾವ ನೋಯ್ಡಾ ಗ್ರೇಟರ್​ ಸೆಕ್ಟರ್ 151 ರ ಬಳಿ ನೋಯ್ಡಾ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ದಾಳಿ ಸಂಭವಿಸಿದೆ.

ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು
ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು
author img

By

Published : Mar 17, 2021, 6:52 AM IST

ನೋಯ್ಡಾ( ಉತ್ತರ ಪ್ರದೇಶ): ಗ್ರೇಟರ್​ ಸೆಕ್ಟರ್ 151 ರಲ್ಲಿ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇಂದು ಬೆಳಗಿನ ಜಾವ ಗ್ರೇಟರ್​ ಸೆಕ್ಟರ್ 151 ರ ಜಯಪೀ ಅಮನ್ ಸಮಾಜದ ಹಿಂದೆ ನೋಯ್ಡಾ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಮುಖಾಮುಖಿ ಗುಂಡಿನ ದಾಳಿ ಸಂಭವಿಸಿದೆ. ಈ ವೇಳೆ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತರಿಂದ ಹೋಂಡಾ ಸಿಟಿ ಕಾರು, ಹಗ್ಗ, ಚಾಕು, ಚುಚ್ಚುಮದ್ದನ್ನು ವಶಪಡಿಸಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.