ETV Bharat / bharat

16 ವರ್ಷದ ಅಣ್ಣನಿಂದಲೇ ಅತ್ಯಾಚಾರ: ಗರ್ಭಿಣಿಯಾದ ಅಪ್ರಾಪ್ತ ಸಹೋದರಿ! - brother rape sister

13 ವರ್ಷದ ಅಪ್ರಾಪ್ತೆ ಮೇಲೆ 16 ವರ್ಷದ ಸಹೋದರನೊಬ್ಬ ಅತ್ಯಾಚಾರವೆಸಗಿದ್ದು, ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಜನ್ಮ ನೀಡಿದ್ದಾಳೆ.

brother rape sister in Kerala
brother rape sister in Kerala
author img

By

Published : Jul 4, 2022, 6:55 PM IST

Updated : Jul 4, 2022, 7:13 PM IST

ಪಾಲಕ್ಕಾಡ್ (ಕೇರಳ): ಒಡಹುಟ್ಟಿದ ಸಹೋದರಿ ಮೇಲೆ ಕಾಮುಕ ಅಣ್ಣನೊಬ್ಬ ನಿರಂತರವಾಗಿ ಅತ್ಯಾಚಾರವೆಸಗಿರುವ ಪರಿಣಾಮ ಆಕೆ ಗರ್ಭಿಣಿಯಾಗಿರುವ ಪ್ರಕರಣ ಕೇರಳದ ಪಾಲಕ್ಕಾಡ್​​ನಲ್ಲಿ ನಡೆದಿದೆ. ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪಾಲಕ್ಕಾಡ್​ನ ಮನ್ನಾರ್ಕಾಡ್​​ನಲ್ಲಿ ಈ ಘಟನೆ ನಡೆದಿದ್ದು, 13 ವರ್ಷದ ಸಹೋದರಿ ಮೇಲೆ 16 ವರ್ಷದ ಕಾಮುಕ ಸಹೋದರ ಈ ಕೃತ್ಯವೆಸಗಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಒಂದು ತಿಂಗಳ ಹಿಂದೆ ಬಾಲಕಿ ತಾಲೂಕು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಪೋಷಕರು ನೀಡಿರುವ ದೂರಿನ ಆಧಾರದ ಮೇಲೆ ಆರೋಪಿ ಬಂಧನ ಮಾಡಲಾಗಿದೆ.

ಇದನ್ನೂ ಓದಿರಿ: ಒಬ್ಬ ಸ್ನೇಹಿತ, ಇನ್ನೊಬ್ಬ ಪ್ರೇಮಿ: ಇಬ್ಬರ ಮೋಸದಾಟಕ್ಕೆ ಅಪ್ರಾಪ್ತೆ ಗರ್ಭಿಣಿ

ಮಕ್ಕಳ ಕಲ್ಯಾಣ ಇಲಾಖೆ ಸಹಾಯದಿಂದ ತನಿಖೆ ನಡೆಸಿದ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ವಿಚಾರಣೆಗೊಳಪಟ್ಟ ಬಾಲಕಿ ಸ್ವಂತ ಸಹೋದರನಿಂದಲೇ ಗರ್ಭ ಧರಿಸಿರುವುದು ತಿಳಿದು ಬಂದಿದೆ. ಆರೋಪಿಯನ್ನ ಬಾಲಾಪರಾಧಿ ವಿಭಾಗಕ್ಕೆ ಒಪ್ಪಿಸಲಾಗಿದೆ. ಭಯದಿಂದಾಗಿ ಬಾಲಕಿ ಈ ವಿಷಯ ಪೋಷಕರ ಮುಂದೆ ಹಂಚಿಕೊಂಡಿರಲಿಲ್ಲ. ಆದರೆ, ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

Last Updated : Jul 4, 2022, 7:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.