ETV Bharat / bharat

ಮಂಗಳವಾರದ ನಿಮ್ಮ ರಾಶಿಯ ಫಲಾಫಲ ಹೇಗಿದೆ...? - 16 February 2021 Etv Bharat horoscope

ಮಂಗಳವಾರದ ರಾಶಿಫಲ

16 February 2021 Etv Bharat horoscope
ಮಂಗಳವಾರದ ರಾಶಿಫಲ
author img

By

Published : Feb 16, 2021, 6:15 AM IST

Updated : Feb 16, 2021, 8:13 AM IST

ಮೇಷ

ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿತನದ ಭಾವನೆ ಹೊಂದಿಲ್ಲ. ನಿಮ್ಮ ಆಂತರಿಕ ಸ್ವಯಂ ಅನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮನ್ನು ಕಲ್ಪನಾತ್ಮಕವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ಸಂಜೆಯನ್ನು ನಿಮ್ಮ ಮೌನದಲ್ಲೂ ನಿಮ್ಮ ಧ್ವನಿ ಆಲಿಸುವ ಪ್ರೀತಿಪಾತ್ರರೊಂದಿಗೆ ಪ್ರೀತಿಪಾತ್ರರೊಂದಿಗೆ ಕಳೆಯಿರಿ.

ವೃಷಭ

ಇಂದು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಬೇಕು. ನಿಮ್ಮ ಭಾವನೆಗಳನ್ನು ಮುಂದಕ್ಕೆ ಕೊಂಡೊಯ್ಯಬಾರದು. ಬದಲಿಗೆ, ಪ್ರಾಯೋಗಿಕ, ಸಂವೇದನೆಯ ಮನಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು. ಉದಾರ ಮತ್ತು ಮುಕ್ತ ಹೃದಯದವರಾಗಲು ಪ್ರಯತ್ನಿಸಿ. ಅದು ನಿಮ್ಮ ದಾರಿಯಲ್ಲಿ ಬರುವ ಸಮಸ್ಯೆಗಳ ಕುರಿತು ಕಾಳಜಿ ವಹಿಸುತ್ತದೆ.

ಮಿಥುನ

ಇಂದು, ನೀವು ಕೆಲಸಗಳನ್ನು ಪೂರೈಸಲು ಹೆಚ್ಚು ಶ್ರಮ ವಹಿಸುತ್ತೀರಿ. ಆದರೆ ನಿಮ್ಮ ನಮ್ರತೆಯಿಂದ ನಿಮಗೆ ಉತ್ತಮ ಪ್ರತಿಫಲ ದೊರೆಯುವುದಿಲ್ಲ. ನಿಮ್ಮ ಅಸಾಧಾರಣ ಸಾಮರ್ಥ್ಯ ಅತ್ಯುತ್ತಮ ಕಾರ್ಯ ಕ್ಷಮತೆಯಾಗುತ್ತದೆ ಮತ್ತು ದಿನವನ್ನು ಉಳಿಸುತ್ತದೆ. ನಿಮ್ಮ ಯಶಸ್ಸಿಗೆ ನಿಮ್ಮ ಕುಟುಂಬ ಕಾರಣ ಎಂದು ಮರೆಯಬೇಡಿ.

ಕರ್ಕಾಟಕ

ನೀವು ಕೆಲಸ ಅಥವಾ ವ್ಯಾಪಾರದಲ್ಲಿ ಕಠಿಣ ಪರಿಶ್ರಮದಿಂದ ಸ್ಥಾನ ಪಡೆಯುತ್ತೀರಿ. ಪಾಲುದಾರರೊಂದಿಗೆ ಸಂಬಂಧ ಸುಧಾರಿಸುತ್ತದೆ. ಸಂಗಾತಿಯೊಂದಿಗೆ ಹತ್ತಿರವಾಗುತ್ತೀರಿ. ನೀವು ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುತ್ತೀರಿ.

ಸಿಂಹ

ವೈಯಕ್ತಿಕ ವಿಷಯವಾಗಲಿ, ಅಥವಾ ಕೆಲಸಕ್ಕೆ ಸಂಬಂಧಿಸಿದಾಗಲಿ, ನೀವು ಪ್ರತಿಫಲ ಪಡೆಯಲು ತಾಳ್ಮೆಯಿಂದ ಕಾಯಬೇಕು. ಸುಸೂತ್ರವಾಗಿ ಮುನ್ನಡೆಯಲು ದೃಢತೆ ಮತ್ತು ರಾಜತಂತ್ರ ಬೇಕು. ಸಮತೋಲನದಲ್ಲಿರಿ,ನಿಮ್ಮ ಸಾಮಾಜಿಕ ಪ್ರತಿಷ್ಠೆ ಅಪಾರ ಹೆಚ್ಚಳ ಕಾಣುತ್ತದೆ.

ಕನ್ಯಾ

ನೀವು ಹಲವು ಐಡಿಯಾಗಳೊಂದಿಗೆ ಪುಟಿಯುತ್ತಿದ್ದೀರಿ. ನಿಮ್ಮ ಜವಾಬ್ದಾರಿಗಳು ಮತ್ತು ಪ್ರಸ್ತುತ ಕರ್ತವ್ಯಗಳ ನಡುವೆ ಗೊಂದಲ ಅನುಭವಿಸುತ್ತಿರಬಹುದು. ಹೊಸ ಸಂಪರ್ಕಗಳು ಬಹಳ ಉಪಯುಕ್ತವಾಗಿವೆ. ರಕ್ತ ನೀರಿಗಿಂತ ಗಟ್ಟಿಯಾಗಿರುತ್ತದೆ ಮತ್ತು ಕುಟುಂಬ ಮತ್ತು ಮಿತ್ರರು ನಿಮಗೆ ಈ ಬಾಂಧವ್ಯ ಗಟ್ಟಿಗೊಳಿಸುತ್ತಾರೆ.

ತುಲಾ

ಜನರು ನಿಮ್ಮ ಸ್ನೇಹಪರ ಮತ್ತು ಒಳ್ಳೆಯತನದ ಅನುಕೂಲ ಪಡೆಯಲು ಪ್ರಯತ್ನಿಸುತ್ತಾರೆ. ಸಣ್ಣ ವಿಷಯಗಳು ನಿಮ್ಮ ಪರಿಸರವನ್ನು ಕೊಂಚ ಆತಂಕದಲ್ಲಿರಿಸುತ್ತವೆ ಮತ್ತು ನಿಮ್ಮ ಕೋಪ ಹೆಚ್ಚಿಸುತ್ತವೆ. ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಲು ಸ್ಫೂರ್ತಿ ಹೊಂದಿರುತ್ತೀರಿ. ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಂಡರೆ ನಿಮ್ಮ ಕಳೆದುಹೋದ ಕಾಂತಿಯನ್ನು ಮರಳಿ ಪಡೆಯುತ್ತೀರಿ.

ವೃಶ್ಚಿಕ

ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ಬೆಳೆಸಿಕೊಂಡರೆ ಬೊಜ್ಜಿನಂತಹ ಸಮಸ್ಯೆಗಳನ್ನು ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ಇತರೆ ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನು

ನೀವು ಇಂದು ನಿಮ್ಮದೇ ತೀರ್ಪುಗಾರ ಆಗುತ್ತೀರಿ. ಆತ್ಮಾವಲೋಕನದಿಂದ, ನೀವು ನಿಮ್ಮ ಜೀವನದಲ್ಲಿ ಉಂಟಾದ ಹಲವು ಸಮಸ್ಯೆಗಳ ಕಾರಣಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ. ಅದು ಸಮಯ ತೆಗೆದುಕೊಂಡರೂ ನೀವು ಬಯಸಿದ್ದನ್ನು ಸಾಧಿಸುತ್ತೀರಿ ಮತ್ತು ಅದಕ್ಕೆ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತೀರಿ.

ಮಕರ

ನೀವು ನಿಮಗೆ ವಹಿಸಲಾದ ಕೆಲಸದ ಪ್ರಮಾಣದಿಂದ ದಿನ ಅತ್ಯಂತ ಒತ್ತಡದ್ದಾಗಿ ಭಾವಿಸುತ್ತೀರಿ. ಆದರೆ ಅದು ನಿಮ್ಮ ಸ್ಫೂರ್ತಿಯನ್ನು ಹಾಳು ಮಾಡಲು ಸಾಧ್ಯವಿಲ್ಲ. ದಿನದ ನಂತರದಲ್ಲಿ ನೀವು ಅತ್ಯಂತ ಚಟುವಟಿಕೆಯಲ್ಲಿರುತ್ತೀರಿ. ನಿಮ್ಮ ಚಲನೆಗಳನ್ನು ದೃಢಪಡಿಸಿದರೆ ಯಶಸ್ಸು ನಿಮ್ಮದಾಗುತ್ತದೆ.

ಕುಂಭ

ನೀವು ಸುತ್ತಲೂ ಶಾಂತಿ ಮತ್ತು ಆನಂದ ಹರಡುವ ಬಯಕೆ ಹೊಂದಿದ್ದೀರಿ ಮತ್ತು ಅದರಲ್ಲಿ ಇಂದು ಯಶಸ್ವಿಯಾಗುತ್ತೀರಿ. ಆದರೆ, ಆ ಸಮಸ್ಯೆಗಳು ಪರಿಹಾರವಾಗಲು ನಿಮ್ಮ ಆದ್ಯತೆಗಳು ಮತ್ತು ಆಸಕ್ತಿಗಳನ್ನು ತ್ಯಾಗ ಮಾಡಬೇಕು. ಶಾಂತಿದೂತನ ಪಾತ್ರ ವಹಿಸುವುದು ಮಹತ್ತರ ಕೆಲಸ, ಆದರೆ ಜನರು ಅದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ.

ಮೀನ

ಒಂಟಿಯಾಗಿರುವವರು ತಮ್ಮ ಕನಸಿನ ವ್ಯಕ್ತಿಯನ್ನು ಕಂಡುಕೊಳ್ಳುತ್ತಾರೆ, ವಿವಾಹಿತರು ತಮ್ಮ ಬಾಂಧವ್ಯದಲ್ಲಿ ಮತ್ತಷ್ಟು ಹತ್ತಿರವಾಗುತ್ತಾರೆ. ಕೆಲಸದ ಕುರಿತು ನಿಮ್ಮ ಪ್ರವೃತ್ತಿ ಬದಲಾಗಲು ಪ್ರಾರಂಭವಾಗುತ್ತದೆ. ಈ ಪರಿವರ್ತನೆಯ ಫಲವನ್ನು ಸದ್ಯದಲ್ಲೇ ನೀವು ಪಡೆಯುತ್ತೀರಿ.

Last Updated : Feb 16, 2021, 8:13 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.