ETV Bharat / bharat

6 ನಿಮಿಷದಲ್ಲಿ 128 ಧ್ವನಿಗಳ ಅನುಕರಣೆ: ದಾಖಲೆ ಬರೆದ ತಮಿಳುನಾಡು ಯುವಕ - 128 ಧ್ವನಿಗಳನ್ನು ಅನುಕರಿಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ಯುವಕ

ಈ ಯುವಕ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಮತ್ತು ಕಾರ್ಟೂನ್ ಪಾತ್ರಗಳೂ ಸೇರಿದಂತೆ 120 ಪ್ರಸಿದ್ಧ ವ್ಯಕ್ತಿಗಳ ಧ್ವನಿಯನ್ನು 5 ನಿಮಿಷ 51 ಸೆಕೆಂಡುಗಳಲ್ಲಿ ಅನುಕರಿಸಿ ಮನರಂಜಿಸಬಲ್ಲ ವಿಶೇಷ ಕೌಶಲ ಹೊಂದಿದ್ದಾನೆ.

ಇಂಡಿಯನ್ ಬುಕ್ ಆಫ್ ರೆಕಾರ್ಡ್ ದಾಖಲೆ ಬರೆದ ಯುವಕ

author img

By

Published : Apr 27, 2021, 11:25 AM IST

ಕೊಯಮತ್ತೂರು: ಜಿಲ್ಲೆಯ ಗಣಪತಿ ಪ್ರದೇಶದ ಯುವಕನೊಬ್ಬ 6 ನಿಮಿಷಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ 128 ಧ್ವನಿಗಳನ್ನು ಅನುಕರಣೆ ಮಾಡುವ ಮೂಲಕ ವಿನೂತನ ದಾಖಲೆ ಬರೆದಿದ್ದಾನೆ.

ಬಾಲಮುರುಗನ್‌ ಪ್ರತಿಭೆ

ಬಾಲಮುರುಗನ್ (19) ಈ ಸಾಧನೆ ಮಾಡಿದ ಯುವಕ. ಈತ ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು ಮತ್ತು ಕಾರ್ಟೂನ್ ಪಾತ್ರಗಳು ಸೇರಿದಂತೆ 120 ಪ್ರಸಿದ್ಧ ವ್ಯಕ್ತಿಗಳ ಧ್ವನಿಯನ್ನು 5 ನಿಮಿಷ 51 ಸೆಕೆಂಡುಗಳಲ್ಲಿ ಅನುಕರಿಸುತ್ತಾನೆ.

ಇಂಡಿಯನ್ ಬುಕ್ ಆಫ್ ರೆಕಾರ್ಡ್ ಈ ಯುವಕನಿಗೆ VOICE IMITATION OF MAXIMUM EMINENT PERSONALITIES ಪ್ರಶಸ್ತಿ ಘೋಷಿಸಿದೆ.

ಇದನ್ನೂ ಓದಿ : ಮಕ್ಕಳಿಗಾಗಿ ಹೊಸ ಕನ್ನಡ ಚಾನಲ್​: ಇಂದಿನಿಂದ ನಿಮ್ಮ ಮನೆಯಂಗಳಕ್ಕೆ 'ಈಟಿವಿ ಬಾಲ ಭಾರತ'

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.