ಕರ್ನಾಟಕ

karnataka

ಭಾರತೀಯ ಸೇನೆಯ ಅಡ್ಜಟಂಟ್ ಜನರಲ್ ಆಗಿ ಲೆಫ್ಟಿನೆಂಟ್ ಜನರಲ್ ವಿಪಿಎಸ್ ಕೌಶಿಕ್ ಅಧಿಕಾರ ಸ್ವೀಕಾರ

By ANI

Published : Aug 3, 2024, 6:43 AM IST

Etv BhaLt Gen VPS Kaushik takes over as Adjutant General of Indian Armyrat
Etvಭಾರತೀಯ ಸೇನೆಯ ಅಡ್ಜಟಂಟ್ ಜನರಲ್ ಆಗಿ ಲೆಫ್ಟಿನೆಂಟ್ ಜನರಲ್ ವಿಪಿಎಸ್ ಕೌಶಿಕ್ ಅಧಿಕಾರ ಸ್ವೀಕಾರ Bharat (ANI)

ನವದೆಹಲಿ:ಲೆಫ್ಟಿನೆಂಟ್ ಜನರಲ್ ವಿಪಿಎಸ್ ಕೌಶಿಕ್, ಭಾರತೀಯ ಸೇನೆಯ ಅಡ್ಜಟಂಟ್ ಜನರಲ್ ಆಗಿ ತಮ್ಮ ಹುದ್ದೆಯನ್ನು ಅಲಂಕರಿಸಿದ್ದಾರೆ. ಶುಕ್ರವಾರದಂದು ಅವರು ಅಧಿಕಾರ ವಹಿಸಿಕೊಳ್ಳುವ ಮೊದಲು, ಜನರಲ್ ಆಫೀಸರ್ ಕಮಾಂಡಿಂಗ್ - ಜಿಒಸಿ ಆಗಿ ಸೇವೆ ಸಲ್ಲಿಸುತ್ತಿದ್ದರು. ತ್ರಿಶಕ್ತಿ ಕಾರ್ಪ್ಸ್‌ನಲ್ಲಿ "ಲೆಫ್ಟಿನೆಂಟ್ ಜನರಲ್ ಆಗಿದ್ದ ವಿಪಿಎಸ್ ಕೌಶಿಕ್, ಇಂದು ಭಾರತೀಯ ಸೇನೆಯ ಅಡ್ಜಟಂಟ್ ಜನರಲ್ ಆಗಿ ನೇಮಕಗೊಂಡಿದ್ದಾರೆ.

ಈ ಬಗ್ಗೆ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ನಿರ್ದೇಶನಾಲಯ ಮಾಹಿತಿ ನೀಡಿದೆ. ಇದೇ ವೇಳೆ, ಲೆಫ್ಟಿನೆಂಟ್ ಜನರಲ್ ವಿನೋದ್ ನಂಬಿಯಾರ್ ಅವರು ಆರ್ಮಿ ಏವಿಯೇಷನ್‌ನ ಡೈರೆಕ್ಟರ್ ಜನರಲ್ ಮತ್ತು ಕರ್ನಲ್ ಕಮಾಂಡೆಂಟ್ ಹುದ್ದೆಯನ್ನು ಸಹ ವಹಿಸಿಕೊಂಡರು. ಇನ್ನು ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಡೈರೆಕ್ಟರೇಟ್ ಜನರಲ್ ಆಗಿದ್ದ ಲೆಫ್ಟಿನೆಂಟ್ ಜನರಲ್ ವಿನೋದ್ ನಂಬಿಯಾರ್ ಅವರು ಡೈರೆಕ್ಟರ್ ಜನರಲ್ ಮತ್ತು ಕರ್ನಲ್ ಕಮಾಂಡೆಂಟ್ ಆಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ABOUT THE AUTHOR

...view details