ಕರ್ನಾಟಕ

karnataka

ETV Bharat / videos

ಹಾವೇರಿ: ಅಡುಗೆ ಸಿಲಿಂಡರ್​ ಸ್ಫೋಟ; ಹೋಟೆಲ್​ ಮಾಲೀಕನಿಗೆ ಗಾಯ - Gas Cylinder Explosion - GAS CYLINDER EXPLOSION

By ETV Bharat Karnataka Team

Published : Jul 25, 2024, 11:46 AM IST

ಹಾವೇರಿ: ರಸ್ತೆ ಬದಿ ಇರುವ ಹೊಟೇಲ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್​​ ಸ್ಫೋಟಗೊಂಡು ಮಾಲೀಕನಿಗೆ ಗಾಯವಾಗಿರುವ ಘಟನೆ ಹಾನಗಲ್​ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಇಂದು ಮುಂಜಾನೆ ನಡೆಯಿತು. 

ಇದನ್ನೂ ಓದಿ : ಕೃಷ್ಣಾ ನದಿಯಲ್ಲಿ ಪ್ರವಾಹದ ಭೀತಿ: ನಡುಗಡ್ಡೆಯಲ್ಲಿ ಸಿಲುಕಿದ 40ಕ್ಕೂ ಹೆಚ್ಚು ಕುಟುಂಬಗಳು - family stuck in island

ಗ್ರಾಮದ ಪ್ಲಾಟ ಎಂಬಲ್ಲಿರುವ ಬಸ್​ ನಿಲ್ದಾಣದ​ ಸಮೀಪ ಈ ಅಂಗಡಿ ಇದ್ದು ಬೆಳಗ್ಗೆ ಚಹಾ ಮಾಡಲು ಹೋದಾಗ ಸಿಲಿಂಡರ್​ ದಿಢೀರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮಾಲೀಕ ಹನುಮಂತಪ್ಪಗೆ ಸುಟ್ಟಗಾಯಗಳಾಗಿದ್ದು, ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಆಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಇದನ್ನೂ ಓದಿ : ಮದ್ದು ಕಟ್ಟುವ ವೇಳೆ ಸ್ಫೋಟ: ಓರ್ವ ವ್ಯಕ್ತಿ ಸಜೀವ ದಹನ

ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯದ ರಸ್ತೆ ಬದಿ ಅನಾಥವಾಗಿದ್ದ ತಮಿಳುನಾಡಿನ ಯುವಕ: ತಾಯಿ ಮಡಿಲು ಸೇರಿಸಲು ಪತ್ರಕರ್ತರ ಶ್ರಮ - Journalist Helps Tamil Nadu Youth

ABOUT THE AUTHOR

...view details