ಸತತ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯಗಳ ಪ್ರಮಾಣದ ನೀರಿನ ಮಟ್ಟ ಎಷ್ಟಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ತುಂಗಾ ಜಲಾಶಯ:
- ಒಟ್ಟು ಎತ್ತರ - 588.24 ಮೀಟರ್
- ಇಂದಿನ ನೀರಿನ ಮಟ್ಟ - 3.24 ಕ್ಯೂಸೆಕ್
- ಒಳ ಹರಿವು - 38,086 ಕ್ಯೂಸೆಕ್
- ಹೊರ ಹರಿವು - 32,761 ಸಾವಿರ ಕ್ಯೂಸೆಕ್
- ಕಳೆದ ವರ್ಷ - 588.24 ಮೀಟರ್
ಭದ್ರಾ ಜಲಾಶಯ:
- ಒಟ್ಟು ಎತ್ತರ - 186 ಅಡಿ
- ಇಂದಿನ ನೀರಿನ ಮಟ್ಟ - 181.10 ಅಡಿ
- ಒಳ ಹರಿವು - 18,381 ಕ್ಯೂಸೆಕ್
- ಹೊರ ಹರಿವು - 962 ಕ್ಯೂಸೆಕ್
- ಕಳೆದ ವರ್ಷ - 160.9 ಅಡಿ