ಹುಬ್ಬಳ್ಳಿ :ನಗರದ ವಿವಿಧ ಬಡಾವಣೆಗಳಿಗೆ ಜುಲೈ 9 ರಂದು ನೀರು ಪೂರೈಕೆ ಮಾಡಲಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ. ದಿನಾಂಕ 09-07-2024 ರಂದು ಹುಬ್ಬಳ್ಳಿ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ ಈ ಕೆಳಗಿನಂತಿದೆ.
ಉಣಕಲ್ : ಸಮೃದ್ಧಿ ಬಡಾವಣೆ, ಸಂಗೊಳ್ಳಿ ರಾಯಣ್ಣ ನಗರ ಅಪ್ಪರ್ ಪಾರ್ಟ್, ಮಾರುತಿ ನಗರ, ಪವಾರ ಓಣಿ, ದುರ್ಗದ ಓಣಿ, ಸುಣಗಾರ ಓಣಿ, ಪಿಂಜಾರ ಓಣಿ, ಭರಮಗೌಡ್ರ ಓಣಿ, ಸಂತೆ ಬಯಲು, ದಾಳಿಂಬರಪೇಟ್, ಕಲ್ಮೇಶ್ವರ ಗುಡಿ ಓಣಿ, ಸಂಕಣ್ಣವರ ಓಣಿ, ಕೊಕಟೆ ಓಣಿ, ಕಬಡಗಿ ಓಣಿ, ಬಳಿಗಾರ ಓಣಿ, ವೀಣಾ ಪ್ಲಾಜಾ, ಹಜೇರಿ ಓಣಿ, ವಾಯುಪುತ್ರ ಬಡಾವಣೆ 2ನೇ ಕ್ರಾಸ್, ಓಂ ನಗರ 2ನೇ ಕ್ರಾಸ್, ಸುಬಾನಿ ನಗರ, ಕೊಪ್ಪಳ ಲೇಔಟ್, ಸಿದ್ದೇಶ್ವರ ನಗರ, ಟಿಂಬರ್ ಯಾರ್ಡ್, ಸಣ್ಣಸಿದ್ದೇಶ್ವರ ನಗರ, ದೇವಿಪ್ರಿಯಾ ನಗರ, ಸಿದ್ದ ಕಲ್ಯಾಣ ನಗರ, ಜ್ಯೋತಿ ಕಾಲೋನಿ, ಗವಿಸಿದ್ದೇಶ್ವರ ಕಾಲೋನಿ, ಧೋಬಿ ಘಾಟ್.
ಕೇಶ್ವಾಪೂರ ಝೋನ್-6 : ಸಪ್ತಗಿರಿ ಪಾರ್ಕ್, ಗೋಲ್ಡನ್ ಪಾರ್ಕ್, ಆಶಿರ್ವಾದ ಲೇಔಟ್, ಬಣಗಾರ ಪಾರ್ಕ್, ಆಂಜನೇಯ ಬಡಾವಣೆ, ಮೆಟ್ರೊ ಸಿಟಿ, ಸಿಟಿ ಸಪ್ಲಾಯ್, ಸುಂದರ ಲೇಔಟ್, ಕುಬೇರಪುರಂ, ನೆಹರೂ ನಗರ.
ಇಎಲ್‌ಎಸ್‌ಆರ್ ಟ್ಯಾಂಕ್ ಸಪ್ಲಾಯ್ ಝೋನ್ 7 : ವಿಮಲೇಶ್ವರ ನಗರ, ಆರ್ಟ್ ನಗರ ಡೌನ್/ ಅಪ್ಪರ್ ಪಾರ್ಟ್, ಅಕ್ಷಯ ಪಾರ್ಕ್ ಸೈಡ್, ನಂದಿನಿ ನಗರ.
ನೆಹರೂ ನಗರ ಇಎಲ್‌ಎಸ್‌ಆರ್ ಆನ್‌ಲೈನ್ ಸಪ್ಲಾಯ್ : ತಾರಿಯಾಳ ವಿಲೇಜ್, ಕೆಇಬಿ ಏರಿಯಾ, ಬಸವೇಶ್ವರ ನಗರ, ಸಾಳ್ಳಿ ಪ್ಲಾಟ್, ಪಗಧರ ಓಣಿ.
ತಬಿಬಲ್ಯಾಂಡ್ ಝೋನ್-08 : ಕೃಪಾ ನಗರ ಹೋಲಿ ಚರ್ಚ್, ಕಸ್ತೂರಿಬಾಯಿ ನಗರ ಡೌನ್, ಅಂಬೇಡ್ಕರ್ ಕಾಲೋನಿ, ಗಂಗಾಧರ ನಗರ, ವಿಠೋಬಾ ಗಲ್ಲಿ, ವಾಳ್ವೇಕರ್ ಗಲ್ಲಿ, ಇಟಗಿ ಮಾರುತಿ ಗಲ್ಲಿ, ರುದ್ರಾಕ್ಷಿ ಮಠ ಅಪ್/ಡೌನ್, ವಡ್ಡರ ಓಣಿ, ಅಗಸರ ಓಣಿ, ಹೊಟ್ಟಿ ಮಠ ಚಾಳ, ಬೆಂಗೇರಿ ಓಣಿ, ಮಕಾನದಾರ ಗಲ್ಲಿ ಪಾರ್ಟ್-1.
ಹೊಸೂರು ಝೋನ್-9 : ಗಣೇಶ್ ಪಾರ್ಕ್, ಗೋಲ್ಡನ್ ಟೌನ್, ನಿವ್ ಕೋರ್ಟ್, ಕಲಬುರ್ಗಿ ಬಿಸಲರಿ, ಶಿರೂರ ಪಾರ್ಕ್ 1&2, ವಿದ್ಯಾ ವಿಹಾರ, ನೇಕಾರ ಕಾಲೋನಿ, ಲೋಕೂರ ದ್ಯಾಮವ್ವನ ಟೆಂಪಲ್ ಮೇನ್ ರೋಡ್, ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಶಿವಪುರ ಕಾಲೋನಿ, ಚೌಹಾಣ್ ಪ್ಲಾಟ್, ಲೊಟ್ಟಿಮಟ್ಟ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಜೆಪಿ ನಗರ.
ಅಯೋಧ್ಯಾ ನಗರ : ಬ್ಯಾಹಟ್ಟಿ ಪ್ಲಾಟ್, ಕೋಳೇಕರ ಪ್ಲಾಟ್ ಪಾರ್ಟ್-3, ಮಂಜುನಾಥ ಟೆಂಪಲ್ ಲೈನ್, ಮುಲ್ಲಾ ಓಣಿ, ಕೊಪ್ಪಳ ಭಟ್ಟಿ ಮೇನ್ ರೋಡ್, ಇಸ್ಲಾಂಪುರ ಪಾರ್ಟ್-2, ಖಾದ್ರಿಯಾ ಟೌನ್, ವಿನಾಯಕ ಚೌಕ, ಶ್ರೀ ಕಾಲೋನಿ, ನೇತಾಜಿ ಕಾಲೋನಿ, ರೇಣುಕಾ ನಗರ.
ಕಾರವಾರ ರೋಡ್ : ಕಲಾವಿದರ ಪ್ಲಾಟ್, ರೆಹಮತ್ ನಗರ, ಅರ್ಜುನ ನಗರ, ಅರವಿಂದ ನಗರ 1ನೇ ಲೈನ್, ಪಿ&ಟಿ ಕ್ವಾಟರ್ಸ್, ಅರವಿಂದ ನಗರ, ಕೆಹೆಚ್‌ಬಿ ಕಾಲೋನಿ, ದಾಳಿಂಬರಪೇಟ್, ಭುವನೇಶ್ವರಿ ನಗರ, ಹೆಗ್ಗೇರಿ ಸಿದ್ದಾರೂಢ ನಗರ, ಸಹಸ್ರಾರ್ಜುನ ನಗರ, ಆರೂಢ ಕಾಲೋನಿ, ನಾಗಲಿಂಗ ನಗರ 1 ರಿಂದ 4ನೇ ಕ್ರಾಸ್.
ಸೋನಿಯಾ ಗಾಂಧಿ ನಗರ : ಸೋನಿಯಾ ಗಾಂಧಿ ನಗರ, ಟಾಕಿ ಫ್ರಂಟ್ ಸೈಡ್.
ಗಬ್ಬೂರು :ಬಂಕಾಪೂರ ಚೌಕ, ವಾಲವೇಕರ ಹಕ್ಕಲ, ಲಕ್ಷ್ಮಿ ಕಾಲೋನಿ, 1, 2, 3 ನೇ ಕ್ರಾಸ್.
ತಬಿಬಲ್ಯಾಂಡ್ ಝೋನ್-11 : ಶಾಂತಿ ನಿಕೇತನ 1,2,3,6,7ನೇ ಕ್ರಾಸ್, ಉಂಡಿ ಪ್ಲಾಟ್, ಕಳ್ಳಿ ಬಸಪ್ಪ ಚೌಕ, ದೊಡ್ಡಮನಿ ಕಾಲೋನಿ 2, 4 ನೇ ಕ್ರಾಸ್, ದೊಡ್ಡಕೇರಿ, ಕರಿಯಮ್ಮ ಟೆಂಪಲ್ ಲೈನ್, ಚೌಕಿಮಠ ಲೈನ್, ಅಂಬಿಗೇರ ಚಾಳ, ಯರದತ್ತಿಮಠ ಲೈನ್, ಬಸವ ಮಂಟಪ ಲೈನ್, ಮೈಲಾರಲಿಂಗ ಟೆಂಪಲ್ ಲೈನ್, ಗಣೇಶಪೇಟ್ ಮೇನ್ ರೋಡ್, ಗದಗ ರೋಡ್, ಜೆಸಿ ನಗರ, ಸ್ಟೇಷನ್ ರೋಡ್, ಚಂದ್ರಕಲಾ ಟಾಕೀಸ್ ರೋಡ್, ಕುಂಬಾರ ಓಣಿ, ಬಿಂದರಗಿ ಓಣಿ, ಶೆಟ್ಟರ ಓಣಿ, ದೊಡ್ಡ ಮಸೂತಿ ಲೈನ್, ಮಟನ್ ಮಾರ್ಕೆಟ್ ಲೈನ್, ಹುಸೇನ್ ಮೇಸ್ತ್ರಿ ಲೈನ್, ಗುಡ್‌ಶೆಡ್ ರೋಡ್ ಬಲಭಾಗ, ಶಂಕರ ಚಾಳ, ಫಿಶ್ ಮಾರ್ಕೆಟ್, ವಡ್ಡರ ಓಣಿ, ಶೋಭಾ ನರ್ಸಿಂಗ್ ಹೋಂ, ಚರ್ಚ್ ಲೈನ್.
ದಿನಾಂಕ 09-07-2024 ರಂದು ಧಾರವಾಡ ನಗರದಲ್ಲಿ ನೀರು ಸರಬರಾಜು ಮಾಡುವ ಪ್ರದೇಶಗಳ ವಿವರ:
ಡಿ. ಸಿ ಕಂಪೌಂಡ್ : ಸಿದ್ದರಾಮೇಶ್ವರ ನಗರ, ಲಕ್ಷ್ಮೇಶ್ವರ ಲೇಔಟ್, ಶ್ರೀಪಾದ ನಗರ, ಮಾಕಡವಾಲಾ ಪ್ಲಾಟ್, ಲೋಟಸ್ ಲೇಔಟ್, ಕೃಷಿ ನಗರ, ಗ್ರೀನ್ ಕಾಲೋನಿ, ಪ್ರತಿಭಾ ಕಾಲೋನಿ, ಶಾಸ್ತ್ರಿ ನಗರ, ವಿನಾಯಕ ನಗರ, ಜೋಶಿ ಗಾರ್ಡನ್, ವಿಜಯ ನಗರ, ಉದಯ ನಗರ, ಅಶೋಕ ನಗರ, ಶಿರಡಿ ಸಾಯಿಬಾಬಾ ಕಾಲೋನಿ, ಚೈತನ್ಯ ನಗರ, ಕೆ.ಬಿ /ಎಮ್.ಬಿ ಮೋರೆ ಪ್ಲಾಟ್, ಕೆಹೆಚ್‌ಬಿ ಕಾಲೋನಿ.
ಗುಲಗಂಜಿಕೊಪ್ಪ ವ್ಯಾಪ್ತಿ : ಡಬಲ್ ರೋಡ್, ಬೇಂದ್ರೆ ನಗರ ಪಾರ್ಟ್ -1 & 2, ಓಂ ನಗರ, ಬನಶ್ರೀ ನಗರ, ಹೈಕೋರ್ಟ್, ಓಲ್ಡ್ ಐಐಟಿ ಗುಂಗರಗಟ್ಟಿ, ಫಾರೆಸ್ಟ್ ಟ್ರೇನಿಂಗ್ ಸೆಂಟರ್, ಬಿ. ಡಿ ಜತ್ತಿ ಹಾಸ್ಪಿಟಲ್, ಕೆಹೆಚ್‌ಬಿ ಟ್ಯಾಂಕ್, ಗುಲಗಂಜಿಕೊಪ್ಪ ಓಹೆಚ್‌ಟಿ ಟ್ಯಾಂಕ್, ಗುಲಗಂಜಿಕೊಪ್ಪ ಜಿಎಲ್‌ಎಸ್‌ಆರ್ ಟ್ಯಾಂಕ್.
ನವನಗರ : ಕೆಸಿಸಿ ಬ್ಯಾಂಕ್ ಲೇಔಟ್, ಶಿವಾನಂದ ನಗರ ಎಡಭಾಗ, ಶಿವಾನಂದ ನಗರ ಬಲಭಾಗ, ಸಿಆಯ್‌ಟಿಬಿ ಲೈನ್, ಪ್ರಜಾ ನಗರ ಅಪ್, ಗಾಮನಗಟ್ಟಿ ಮುಖ್ಯ ರಸ್ತೆ ಲೈನ್, ಎಂಐಜಿ 15, 16, 17 ನೇ ಕ್ರಾಸ್, ಸಿಟಿ ರೆಸಿಡೆನ್ಸಿ, ಬಸವ ಲೇಔಟ್, ನಿಲಗುಂದ ಲೇಔಟ್, ಮಂಗ್ಯಾನ ಮಠ ಲೈನ್, ಪಂಚಾಕ್ಷರಿ ನಗರ ಜೈನ್ ಮಂದಿರ ಲೈನ್, ಬಸವೇಶ್ವರ ಸರ್ಕಲ್ ಡೌನ್, ಕರ್ನಾಟಕ ಸರ್ಕಲ್ ಡೌನ್, ನಂದೀಶ್ವರ ನಗರ, ಸಿಟಿ ಪಾರ್ಕ್, ಗಂಗಾಧರ ನಗರ, ಕೀರ್ತನಾ ಪಾರ್ಕ್, ಶಿವಸಾಗರ ಪಾರ್ಕ್, ಎಲ್‌ಐಜಿ & ಎಂಐಜಿ 14ನೇ ಕ್ರಾಸ್, ಅಮನ ಕಾಲನಿ, ವಾಮನ ನಗರ.
ಗಾಮನಗಟ್ಟಿ : ಕರಿಯಮ್ಮ ದೇವಿ ನಗರ, ಹನುಮಂತ ನಗರ, ಮೈಲಾರಲಿಂಗೇಶ್ವರ ನಗರ, ಕುರುಬರ ಓಣಿ, ಕಳಸಣ್ಣವರ ಓಣಿ, ಕರಡಿಗೌಡರ ಓಣಿ.
ರಾಯಾಪೂರ : ರಾಯಾಪುರ ವಿಲೇಜ್ ಅಪ್ ಏರಿಯಾ, ಸುತಗಟ್ಟಿ ವಿಲೇಜ್ ಅಪ್/ಡೌನ್ ಏರಿಯಾ, ಕನಕ ನಗರ & ಎನ್‌ಜಿಎಫ್ ಕಾಲೋನಿ, ಅಮರ ನಗರ 1 ರಿಂದ 6 ನೇ ಕ್ರಾಸ್.
ರಜತಗಿರಿ ಟ್ಯಾಂಕ್ (ಗಾಂಧಿ ನಗರ) : ಹುಕ್ಕೇರಿಕರ ನಗರ, ಭಾವಿಕಟ್ಟಿ ಪ್ಲಾಟ್, ಕರಿಯಮ್ಮ ದೇವಿ ಟೆಂಪಲ್, ಶ್ರೀದೇವಿ ನಗರ, ಹೊಂಡದ ವೀರಭದ್ರೇಶ್ವರ ನಗರ, ಮಯೂರ ಪಾರ್ಕ್.
ರಜತಗಿರಿ ಟ್ಯಾಂಕ್/ ಸರಸ್ವತಪುರ (ತೇಜಸ್ವಿ ನಗರ) :ಮಾಕಡವಾಲಾ ಪ್ಲಾಟ್, ಕೋಚಿಂಗ್ ಸೆಂಟರ್, ಜಾಧವ ಕಾಲೋನಿ ಅಪ್ & ಡೌನ್, ಜೋಗಳೆಕರ ಲೈನ್, (ತೇಜಸ್ವಿ ನಗರ ಬ್ರಿಡ್ಜ್).
ವನಶ್ರೀ ನಗರ : ಹನುಮಾನ್ ಟೆಂಪಲ್ ಲೈನ್, ಸೆಕ್ಟರ್-1 (ಪಾರ್ಟ್ -2).
ಇದನ್ನೂ ಓದಿ :ಹುಬ್ಬಳ್ಳಿ-ಧಾರವಾಡ ನಾಗರಿಕರ ಗಮನಕ್ಕೆ: ಇಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ - HUBBALLI DHARWAD WATER SUPPLY