ಪೃಥ್ವಿ ಅಂಬಾರ್ ನಟನೆಯ 'ಮತ್ಸ್ಯಗಂಧ' ಬಿಡುಗಡೆಗೆ ಸಜ್ಜಾಗಿದೆ.. ಖಾಕಿ ಖದರ್ನಲ್ಲಿ ಅಬ್ಬರಿಸಲಿದ್ದಾರೆ 'ದಿಯಾ' ನಟ ಪೃಥ್ವಿ ಅಂಬಾರ್.. ಸ್ಯಾಂಡಲ್ವುಡ್ ಅಂಗಳದಲ್ಲೀಗ 'ಮತ್ಸ್ಯಗಂಧ' ಸಿನಿಮಾದ್ದೇ ಘಮಲು.. ಭಾಗೀರಥಿ ಹಾಡು. ಟೀಸರ್ ಬೆನ್ನಲ್ಲೇ ರಿಲೀಸ್ ಆಯ್ತು ಕುವ ಕುವ ಕುವಾಲೆ ಹಾಡು.. ದೇವರಾಜ್ ಪೂಜಾರಿ ನಿರ್ದೇಶನದ ಸಿನಿಮಾಗೆ ಬಿ.ಎಸ್ ವಿಶ್ವನಾಥ್ ಬಂಡವಾಳ ಹೂಡಿದ್ದಾರೆ.. ಪ್ರಶಾಂತ್ ಸಿದ್ದಿ ಸಂಗೀತ. ಪ್ರವೀಣ್ ಛಾಯಾಗ್ರಹಣ ಈ ಚಿತ್ರಕ್ಕಿದೆ.. ಪೃಥ್ವಿ ಅಂಬಾರ್ ಜೋಡಿಯಾಗಿ ದಿಶಾ ಶೆಟ್ಟಿ ನಟಿಸಿದ್ದಾರೆ.. ಇದೇ ತಿಂಗಳ 23ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರ ಪ್ರವೇಶಿಸಲಿದೆ 'ಮತ್ಸ್ಯಗಂಧ'.. ಪೃಥ್ವಿ ಅಂಬಾರ್ ನಟನೆಯ ಮೂರು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದೆ.. 'ಮತ್ಸ್ಯಗಂಧ' ಮೇಲಿದೆ ಸಾಕಷ್ಟು ನಿರೀಕ್ಷೆ.. 'ಮತ್ಸ್ಯಗಂಧ' ಶೂಟಿಂಗ್ ಕ್ಷಣ.. 'ಮತ್ಸ್ಯಗಂಧ' ಶೂಟಿಂಗ್ ಕ್ಷಣ.. 'ಮತ್ಸ್ಯಗಂಧ' ಶೂಟಿಂಗ್ ಕ್ಷಣ.. 'ಮತ್ಸ್ಯಗಂಧ' ಶೂಟಿಂಗ್ ಕ್ಷಣ.