ಕರ್ನಾಟಕ

karnataka

ETV Bharat / photos

'ಪ್ಯಾರಿಸ್ ಒಲಿಂಪಿಕ್ಸ್ 2024': ತಯಾರಿ ಜೋರು; ಪಟಾಕಿಗಳಿಂದಲೇ ಬೆಳಗಿದ ಐಫೆಲ್ ಟವರ್ - Paris Olympics 2024 - PARIS OLYMPICS 2024

ಇದೇ ಜುಲೈ 26ರಂದು 'ಪ್ಯಾರಿಸ್ ಒಲಿಂಪಿಕ್ಸ್ 2024' ಪ್ರಾರಂಭವಾಗಲಿದೆ. ಫ್ರಾನ್ಸ್ ರಾಜಧಾನಿಯಲ್ಲಿ ಒಲಿಂಪಿಕ್ಸ್‌ಗೆ ತಯಾರಿಗಳು ನಡೆದಿವೆ. ಇತ್ತೀಚೆಗೆ, ಬ್ಯಾಸ್ಟಿಲ್ ಡೇ (ಫ್ರೆಂಚ್​ ನ್ಯಾಶನಲ್​ ಡೇ) ಸೆಲೆಬ್ರೇಶನ್​​ ಸಂದರ್ಭ ಪ್ಯಾರಿಸ್‌ನ ಐಫೆಲ್ ಟವರ್ ಪಟಾಕಿಗಳಿಂದ ಬೆಳಗಿವೆ. (AP)

By ETV Bharat Karnataka Team

Published : Jul 17, 2024, 6:58 PM IST

'ಪ್ಯಾರಿಸ್ ಒಲಿಂಪಿಕ್ಸ್ 2024' ಸಮೀಪಿಸುತ್ತಿದ್ದು, ಐಫೆಲ್​ ಟವರ್​ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. (AP)
ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಸೈಕ್ಲಿಂಗ್, ಆರ್ಚರಿ, ಅಥ್ಲೆಟಿಕ್ಸ್ ಈವೆಂಟ್‌ಗಳನ್ನು ಆಯೋಜಿಸಲಾಗುತ್ತದೆ. (AP)
'ದಿ ಗ್ರ್ಯಾಂಡ್ ಪಲೈಸ್' ಫೆನ್ಸಿಂಗ್ ಮತ್ತು ಟೇಕ್ವಾಂಡೋ ಸ್ಪರ್ಧೆಗಳನ್ನು ಆಯೋಜಿಸಲಿದೆ. (AP)
ಐಫೆಲ್ ಟವರ್​ ಮೇಲೆ ಒಲಿಂಪಿಕ್ ರಿಂಗ್ಸ್ ಕಾಣಿಸಿಕೊಂಡಿವೆ. (AP)
ಆಟಗಳನ್ನು ಆರಂಭಿಸುವ ಮುನ್ನ, ಐಫೆಲ್ ಟವರ್‌ನಲ್ಲಿ ಒಲಿಂಪಿಕ್ ರಿಂಗ್ಸ್ ಗೋಚರಿಸಿವೆ. (AP)
ಬಾಸ್ಟಿಲ್ ಡೇ (ಫ್ರೆಂಚ್​ ನ್ಯಾಶನಲ್​ ಡೇ) ಸೆಲೆಬ್ರೇಶನ್​​ ಸಂದರ್ಭ ಪ್ಯಾರಿಸ್‌ನ ಐಫೆಲ್ ಟವರ್ ಪಟಾಕಿಗಳಿಂದ ಬೆಳಗಿವೆ. (AP)
ಬ್ರೆಜಿಲಿಯನ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಬ್ರೆಜಿಲಿಯನ್ ಪ್ಯಾರಾಲಿಂಪಿಕ್ ಅಥ್ಲೀಟ್‌ನ ತಲೆಗೆ ಮುತ್ತಿಟ್ಟ ಕ್ಷಣ. (AP)
ಇದೇ ಜುಲೈ 26ರಂದು ಆರಂಭವಾಗಲಿದೆ 'ಪ್ಯಾರಿಸ್ ಒಲಿಂಪಿಕ್ಸ್ 2024'. (AP)

ABOUT THE AUTHOR

...view details