ಕರ್ನಾಟಕ

karnataka

ETV Bharat / photos

ಚಿಲಿ ಕಾಳ್ಗಿಚ್ಚು: ಸಾವಿನ ಸಂಖ್ಯೆ 123ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೋಗಳಿವು - Chile Wildfires photos

Chile Wildfires: ಚಿಲಿ ದೇಶದಲ್ಲಿ ಹೆಮ್ಮಾರಿಯಂತೆ ಕಾಡುತ್ತಿರುವ ಕಾಳ್ಗಿಚ್ಚು ಇನ್ನೂ ತಗ್ಗಿಲ್ಲ. ಅಧಿಕ ತಾಪಮಾನದಿಂದ ಸೃಷ್ಟಿಯಾದ ಅಗ್ನಿ ದುರಂತಕ್ಕೆ 123 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಲೆಕ್ಕಕ್ಕೆ ಸಿಗದಷ್ಟು ಮನೆಗಳು ಸುಟ್ಟು ಕರಕಲಾಗಿವೆ. ಈಗಾಗಲೇ ಸಾವಿರಾರು ಹೆಕ್ಟೇರ್ ಅರಣ್ಯ ಅಗ್ನಿಗಾಹುತಿಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

By ETV Bharat Karnataka Team

Published : Feb 6, 2024, 12:29 PM IST

Updated : Feb 6, 2024, 4:37 PM IST

ಚಿಲಿ ಕಾಳ್ಗಿಚ್ಚು 120ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ.
ಕಾಳ್ಗಿಚ್ಚಿಗೆ ತುತ್ತಾದ ದಕ್ಷಿಣ ಅಮೆರಿಕದ ಚಿಲಿ ಪ್ರದೇಶ .
ಸಾವಿನ ಸಂಖ್ಯೆ 123ಕ್ಕೆ ಏರಿಕೆ! ಸಾವಿರಾರು ಮಂದಿ ಗಾಯಗೊಂಡಿದ್ದಾರೆ.
ಲೆಕ್ಕಕ್ಕೆ ಸಿಗದಷ್ಟು ಮನೆಗಳು ಸುಟ್ಟು ಕರಕಲಾಗಿವೆ.
ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶ ಅಗ್ನಿಗಾಹುತಿಯಾಗಿದೆ.
ನಾಗರಿಕರು ನಿರಾಶ್ರಿತರಾಗಿದ್ದಾರೆ.
ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿ ಹಲವರಿದ್ದಾರೆ.
ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂದುವರೆದ ರಕ್ಷಣಾ ಕಾರ್ಯಾಚರಣೆ.
ರಸ್ತೆಬದಿ ಬೀಡುಬಿಟ್ಟ ರಕ್ಷಣಾ ಕಾರ್ಯಾಚರಣೆಯ ವಾಹನಗಳು
ಸುರಕ್ಷಿತ ಪ್ರದೇಶಗಳಿಗೆ ಜನರ ಸ್ಥಳಾಂತರ.
ಅಗ್ನಿಯ ತೀವ್ರತೆ ಹೆಚ್ಚಿರುವ ವಿನಾ ಡೆಲ್ ಮಾರ್ ಪಟ್ಟಣದ ಪರಿಸ್ಥಿತಿ ಅತ್ಯಂತ ಶೋಚನೀಯ ಎನ್ನುವಂತಿದೆ.
ಅಧಿಕ ಪ್ರಮಾಣದ ಅಗ್ನಿ, ದಟ್ಟ ಹೊಗೆಯಿಂದಾಗಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಗಳಲ್ಲೇ ಸಿಲುಕಿಕೊಂಡಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ಮಾತು.
ಪ್ರಾಕೃತಿಕ ವೈಪರಿತ್ಯವೋ ಅಥವಾ ಉದ್ದೇಶಪೂರಕ ಕೃತ್ಯವೋ ಎಂಬುದು ಸದ್ಯ ಮೂಡಿರುವ ಅನುಮಾನ.
ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶ ಬಹಿರಂಗಪಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಎರಡು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನೂ ಘೋಷಿಸಿದ್ದರು.
ಮನೆಗಳನ್ನು ಕಳೆದುಕೊಂಡ ಜನತೆ.
ಸುರಕ್ಷಿತ ಪ್ರದೇಶಗಳತ್ತ ನಿರಾಶ್ರಿತರು.
ಮುಂದುವರಿದ ರಕ್ಷಣಾ ಕಾರ್ಯಾಚರಣೆ.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
ಚಿಲಿ ಕಾಳ್ಗಿಚ್ಚು.
Last Updated : Feb 6, 2024, 4:37 PM IST

ABOUT THE AUTHOR

...view details