ಕರ್ನಾಟಕ

karnataka

ಕ್ಯಾಲಿಫೋರ್ನಿಯಾದಲ್ಲಿ ಚಂಡಮಾರುತಸಹಿತ ಭಾರೀ ಮಳೆ: ಅನಾಹುತದ ಫೋಟೋಗಳು

By ETV Bharat Karnataka Team

Published : Feb 6, 2024, 4:30 PM IST

ಭೀಕರ ಕಾಡ್ಗಿಚ್ಚು 'ಚಿಲಿ' ಪ್ರದೇಶಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಭೀಕರ ಹವಾಮಾನ ಪರಿಸ್ಥಿತಿ ಉಂಟಾಗಿದೆ. 'ಅನಾನಸ್ ಎಕ್ಸ್‌ಪ್ರೆಸ್' ಚಂಡಮಾರುತದ ಹಿನ್ನೆಲೆಯಲ್ಲಿ ಗಾಳಿಸಹಿತ ಭಾರೀ ಮಳೆ ಸುರಿಯುತ್ತಿದೆ. ಒಂದು ವಾರದಲ್ಲಿ ಬಂದ ಎರಡನೇ ಚಂಡಮಾರುತ ಇದಾಗಿದ್ದು, ಭೂಕುಸಿತವೂ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಕ್ಯಾಲಿಫೋರ್ನಿಯಾ ಪ್ರಾಕೃತಿಕ ವಿಕೋಪ.
ಭೀಕರ ಕಾಡ್ಗಿಚ್ಚು ಚಿಲಿ ದೇಶದ ಪ್ರದೇಶಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಭೀಕರ ಹವಾಮಾನ ವೈಪರೀತ್ಯ ಉಂಟಾಗಿದೆ.
ಚಂಡಮಾರುತ ಹಿನ್ನೆಲೆಯಲ್ಲಿ ಸೋಮವಾರ ಭಾರಿ ಮಳೆ ಸುರಿದಿದೆ.
ದಾಖಲೆಯ ಗಾಳಿ-ಮಳೆ ಮಾತ್ರವಲ್ಲದೇ, ಕೆಲವೆಡೆ ಹಿಮಪಾತವಾಗಿದೆ.
ಅನೇಕ ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ.
130 ಸ್ಥಳಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.
ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜನರಿಗೆ ಮನವಿ ಮಾಡಲಾಗಿದೆ.
ಸರಿಸುಮಾರು 100 ಕಡೆಗಳಲ್ಲಿ ರಸ್ತೆ ಮೇಲೆ ಮಣ್ಣಿನ ದಿಬ್ಬಗಳು ಕುಸಿದುಬಿದ್ದಿವೆ.
ಕಳೆದ 150 ವರ್ಷಗಳಲ್ಲಿ ಲಾಸ್ ಏಂಜಲೀಸ್ ಪ್ರದೇಶಗಳಲ್ಲಿ ಸುರಿದ ಭೀಕರ ಮಳೆಗಳಲ್ಲಿ ಇದೂ ಕೂಡ ಒಂದು.
ಮರಗಳು ಧರೆಗುರುಳಿರುವುದು.
ಕೊಚ್ಚಿ ಹೋದ ವಾಹನಗಳು
ಅಪಾರ ಆಸ್ತಿ ಪಾಸ್ತಿ ನಷ್ಟ.
ಜನಜೀವನ ಅಸ್ತವ್ಯಸ್ತ
ರಕ್ಷಣಾ ಕಾರ್ಯಾಚರಣೆ
ಕ್ಯಾಲಿಫೋರ್ನಿಯಾದಲ್ಲಿ ಪ್ರಾಕೃತಿಕ ವಿಕೋಪ.
ಕ್ಯಾಲಿಫೋರ್ನಿಯಾ ಪ್ರಾಕೃತಿಕ ವಿಕೋಪ.
ಕ್ಯಾಲಿಫೋರ್ನಿಯಾ ಪ್ರಾಕೃತಿಕ ವಿಕೋಪ.
ಕ್ಯಾಲಿಫೋರ್ನಿಯಾ ಪ್ರಾಕೃತಿಕ ವಿಕೋಪ.
ಕ್ಯಾಲಿಫೋರ್ನಿಯಾ ಪ್ರಾಕೃತಿಕ ವಿಕೋಪ.

ABOUT THE AUTHOR

...view details