28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ರಶ್ಮಿಕಾ ಮಂದಣ್ಣ.. ನ್ಯಾಷನಲ್ ಕ್ರಶ್ಗೆ ಶುಭಾಶಯಗಳ ಮಹಾಪೂರ.. 2016ರಲ್ಲಿ ಸಿನಿಪಯಣ ಆರಂಭ.. ಕನ್ನಡದ ಕಿರಿಕ್ ಪಾರ್ಟಿ ನಟಿಯ ಚೊಚ್ಚಲ ಚಿತ್ರ.. ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 7 ವರ್ಷಗಳು ಪೂರ್ಣ. ಒಟ್ಟು 19 ಚಿತ್ರಗಳಲ್ಲಿ ನಟನೆ.. ಸದ್ಯ ನಟಿ ಕೈಯಲ್ಲಿದೆ 4 ಬಹುನಿರೀಕ್ಷಿತ ಪ್ರಾಜೆಕ್ಟ್.. 5 ಕನ್ನಡ ಚಿತ್ರ. 9 ತೆಲುಗು ಚಿತ್ರ. 2 ತಮಿಳು ಚಿತ್ರ. 3 ಹಿಂದಿ ಚಿತ್ರಗಳಲ್ಲಿ ನಟನೆ.. ಮುಂದಿನ ಸಿನಿಮಾಗಳು: ಪುಷ್ಪ 2. ರೈನ್ಬೋ. ದಿ ಗರ್ಲ್ಫ್ರೆಂಡ್. ಛಾವಾ.. ಕೊನೆಯದಾಗಿ ಕಾಣಿಸಿಕೊಂಡಿರುವ 'ಅನಿಮಲ್' ಸೂಪರ್ ಹಿಟ್.. ಮುಂದಿನ ಚಿತ್ರಗಳ ಮೇಲಿದೆ ಬೆಟ್ಟದಷ್ಟು ನಿರೀಕ್ಷೆ.. 'ಪುಷ್ಪ 2: ದಿ ರೂಲ್' 2024ರ ಬಹು ನಿರೀಕ್ಷಿತ ಸಿನಿಮಾ.. ಅಭಿಮಾನಿಗಳೊಂದಿಗೆ ಬಹಳ ಪ್ರೀತಿಯಿಂದಿರುವ ನಟಿ.. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯ.. ಇನ್ಸ್ಟಾಗ್ರಾಮ್ನಲ್ಲಿದ್ದಾರೆ 42.5 ಮಿಲಿಯನ್ ಫಾಲೋವರ್ಸ್.. ಈವರೆಗೆ ಶೇರ್ ಮಾಡಿರೋ ಪೋಸ್ಟ್ಗಳ ಸಂಖ್ಯೆ 670.. ರಶ್ಮಿಕಾ ಮಂದಣ್ಣ.