How to Prepare Mutton Pulao Recipe in Pressure Cooker:ಬಹುತೇಕರಿಗೆ ಮಟನ್ ಪಲಾವ್ ಅಂದ್ರೆ ತುಂಬಾ ಇಷ್ಟವಾಗುತ್ತದೆ. ಆದರೆ, ಈ ರೆಸಿಪಿ ಮಾಡುವುದು ತುಂಬಾ ಕಷ್ಟ ಮತ್ತು ದೊಡ್ಡ ಪ್ರಕ್ರಿಯೆ ಎಂದು ಯೋಚಿಸುತ್ತೀರಾ? ನಾವು ಹೇಳಿರುವ ರೀತಿಯಲ್ಲಿ ಮಾಡಿದರೆ, ಬ್ಯಾಚುಲರ್‌ಗಳು ಮತ್ತು ಅಡುಗೆಯಲ್ಲಿ ನಿಪುಣತೆ ಹೊಂದಿರದೇ ಇರುವವರು ಕೂಡ ಈ ರೆಸಿಪಿಯನ್ನು ತುಂಬಾ ಸುಲಭವಾಗಿ ಮಾಡಬಹುದು. ಮತ್ತೇಕೆ ತಡ.. ಇದಕ್ಕೆ ಬೇಕಾದ ಪದಾರ್ಥಗಳು ಯಾವುವು? ಈಗ ಅದನ್ನು ಹೇಗೆ ಮಾಡಬೇಕೆಂದು ತಿಳಿಯೋಣ.
ಬೇಕಾಗುವ ಪದಾರ್ಥಗಳು:
- 4 ಚಮಚ ಎಣ್ಣೆ/ತುಪ್ಪ
- 2 ಇಂಚು ದಾಲ್ಚಿನ್ನಿ ಕಡ್ಡಿ
- ಒಂದು ಮರಾಟಿಮೊಗ್ಗು
- 6 ಲವಂಗ
- 6 ಏಲಕ್ಕಿ
- ಶಾಜೀರಿಗೆ ಒಂದು ಟೀಚಮಚ
- ಒಂದು ಕಪ್ಪು ಏಲಕ್ಕಿ (Black Cardamom)
- ಒಂದು ಬಿರಿಯಾನಿ ಎಲೆ
- ಒಂದು ಕಪ್ ಕತ್ತರಿಸಿದ ಈರುಳ್ಳಿ
- 6 ಹಸಿ ಮೆಣಸಿನಕಾಯಿ
- 1 ಟೀಚಮಚ ಗರಂ ಮಸಾಲ
- ಎರಡು ಚಿಟಿಕೆ ಅರಿಶಿನ
- ಅರ್ಧ ಟೀಚಮಚ ಹುರಿದ ಜೀರಿಗೆ ಪುಡಿ
- ರುಚಿಗೆ ತಕ್ಕಷ್ಟು ಉಪ್ಪು
- ಒಂದೂವರೆ ಚಮಚ ಶುಂಠಿ, ಬೆಳ್ಳುಳ್ಳಿ ಪೇಸ್ಟ್
- 2 ಚಮಚ ಒಣಗಿದ ಗುಲಾಬಿ ದಳಗಳು/ ರೋಸ್ ವಾಟರ್
- ಒಂದೂವರೆ ಕಪ್ ಬಾಸ್ಮತಿ ಅಕ್ಕಿ
- 300 ಗ್ರಾಂ ಮಟನ್