ladagi Paak Recipe In Kannada:ಬೂಂದಿಯೊಂದಿಗೆ ಮಾಡಿದ ಸಿಹಿ ಎಂದರೆ ಅದು ಲಡ್ಡು ಮಾತ್ರ ಎಂದು ತಕ್ಷಣ ನೆನಪಿಗೆ ಬರುತ್ತದೆ. ಆದರೆ, ಬೂಂದಿಯಿಂದ ಲಡ್ಡು ಮಾತ್ರವಲ್ಲ, ಹಲವು ಬಗೆಯ ಸಿಹಿತಿಂಡಿಗಳನ್ನೂ ಮಾಡಬಹುದು. ಇದರಲ್ಲಿ ಒಂದು ಲಡಗಿ ಪಾಕ.
ಬಹುತೇಕರಿಗೆ ಲಡಗಿ ಪಾಕ ಮನೆಯಲ್ಲಿ ಮಾಡಲು ಬರುವುದಿಲ್ಲ. ಹಾಗಾಗಿ, ಅಂಗಡಿಗಳಿಂದ ತಂದು ತಿನ್ನುವುದು ಸಾಮಾನ್ಯ. ಇನ್ನು ಮುಂದೆ ನೀವು ಹೊರಗಡೆಯಿಂದ ಈ ಸಿಹಿತಿಂಡಿ ತಂದು ತಿನ್ನುವ ಅವಶ್ಯಕತೆಯಿಲ್ಲ. ನಾವು ನೀಡುವ ಟಿಪ್ಸ್ ಪಾಲಿಸಿದರೆ ಮನೆಯಲ್ಲಿಯೇ ಸೂಪರ್ ಆದ ಲಡಗಿ ಪಾಕ ತಯಾರಿಸಬಹುದು. ಹಾಗಾದರೆ, ಮತ್ತೇಕೆ ತಡ?. ಈ ಸಿಹಿತಿಂಡಿಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.