ಕರ್ನಾಟಕ

karnataka

ಕಲಾಕೃತಿಗಳ ಮಾರಾಟಕ್ಕೆ ಹೊಸ ಐಡಿಯಾ.. ಪ್ರದರ್ಶಿತ ಪೇಂಟಿಂಗ್ಸ್​ ಆನ್​ಲೈನ್​ನಲ್ಲೂ ಲಭ್ಯ!

By

Published : Oct 16, 2019, 7:32 PM IST

ಚಿತ್ರ ಕಲಾಕೃತಿಗಳು ಅಂದ್ರೇ ಯಾರಿಗಿಷ್ಟ ಇಲ್ಲ ಹೇಳಿ.. ಅದ್ರಲ್ಲೂ ಕೆಲವರು ತಮಗೆ ಇಷ್ಟದ ಚಿತ್ರಗಳನ್ನು ಖರೀದಿಸಲು ಇಚ್ಛಿಸ್ತಾರೆ. ಆದ್ರೆ, ಕೆಲವೊಮ್ಮೆ ಅದು ಸಾಧ್ಯವಾಗಲ್ಲ. ಅಂಥವರಿಗಾಗಿಯೇ ಇಲ್ಲೋರ್ವ ವ್ಯಕ್ತಿ ಒಂದು ಹೊಸ ವೇದಿಕೆ ಮೂಲಕ ಚಿತ್ರ ಖರೀದಿದಾರರನ್ನು ಸೆಳೆಯುತ್ತಿದ್ದಾರೆ.

ABOUT THE AUTHOR

...view details