ಕರ್ನಾಟಕ

karnataka

ಪಾತ್ರಗಳಿಗಾಗಿ 'ಲಿಪ್​ಲಾಕ್​ ಸೀನ್' ಮಾಡಲು ಸಿದ್ಧ: ಈಟಿವಿ ಭಾರತ್ ಜತೆ ಅನಿತಾ ಭಟ್ ಬೋಲ್ಡ್ ಮಾತು!

By

Published : Jan 23, 2021, 3:52 AM IST

'ಸೈಕೋ' ಚಿತ್ರದ ಮೂಲಕ ಸ್ಯಾಂಡಲ್​​ವುಡ್​​ಗೆ ಕಾಲಿಟ್ಟಿದ್ದ ಅನಿತಾ ಭಟ್, ತದನಂತರ ನಟನೆ ಮಾಡಿರುವ ಚಿತ್ರಗಳ ಹೇಳಿಕೊಳ್ಳುವಷ್ಟು ಸಕ್ಸಸ್ ಕಾಣಲಿಲ್ಲ. ಅನಿತಾ ಭಟ್​ ಎಡವಿದ್ದು ಎಲ್ಲಿ? ಹೆಚ್ಚಾಗಿ ಗ್ಲ್ಯಾಮರ್​ ಹಾಗೂ ಐಟಂ ಸಾಂಗ್​ಗಳಿಗೆ ಯಾಕೆ ಬ್ರಾಂಡ್ ಆದ್ರು? ಲಿಪ್ ಲಾಕ್ ಬಗ್ಗೆ ಹೇಳೋದು ಏನು? ಬಳೇಪೇಟೆ ಸಿನಿಮಾದಲ್ಲಿ ಅವರ ಪಾತ್ರ ಯಾವ ರೀತಿ ಇರುತ್ತೆ? ಹುಟ್ಟು ಹಾಕಿರುವ ನಿರ್ಮಾಣ ಸಂಸ್ಥೆ ಹೆಸರು ಏನು? ಹೀಗೆ ಹಲವಾರು ವಿಚಾರಗಳ ಬಗ್ಗೆ ಈಟಿವಿ ಭಾರತ ಅನಿತಾ ಭಟ್ ಮಾತನಾಡಿದ್ದಾರೆ.

ABOUT THE AUTHOR

...view details