உலகின் முதல் ராக்கெட் ஏவுதளம் மைசூர் மாவட்டம் ஸ்ரீரங்கப்பட்டணம் அருகே திப்பு சுல்தான் காலத்தில் அமைக்கப்பட்டது. இங்கிருந்து ஹைதர் அலியும், திப்பு சுல்தானும் பிரிட்டிஷ் ராணுவத்திற்கு எதிராக ராக்கெட்டுகளை செலுத்தி வந்தனர். எனவே இது ராக்கெட் ஏவுதளம் என்று அழைக்கப்படுகிறது. நான்கு பக்கங்களிலும் பெரிய சுவர். இந்த கட்டிடத்தில் இருந்து தான் ராக்கெட் ஏவப்பட்டதாக கூறப்படுகிறது.
உலகின் முதல் ராக்கெட் ஏவுதளம் இது உலகின் முதல் ராக்கெட் ஏவுதளமாக இருந்தபோதிலும், அலுவலர்களின் அலட்சியத்தால் முற்றிலும் அழிக்கப்பட்டுள்ளது. சிறப்பு மிக்க இந்த இடத்தை உள்ளூர் வாசிகள் கிரிக்கெட் விளையாடும் மைதனங்களாக பயன்படுத்தி வருகின்றனர்.
தொல்பொருள் துறை சட்டப்படி, பழங்கால கட்டடங்கள் இருக்கம் பகுதிகளின் 300 மீட்டர் தொலைவில், எந்த கட்டடத்தையும் கட்டக்கூடாது என்பது விதிமுறை. ஆனால் இங்கு எந்த சட்ட விதிகளும் பின்பற்றமால் அருகில் உள்ள வீடுகளும் கட்டடங்களும் கட்டப்பட்டுள்ளன.
Intro:Body:
World first rocket launch site
Mysore State introduced the rocket to the whole world. In particular, Haider and Tipu used this technology to battle the British army. He also built a secret location in Srirangapatnam for rocket launch. But the place is now neglected. The houses were built to fit the walls of the launch center. Here is a report on the place.
This place is just 800 meters away from Bantheri in the south of Srirangapatna. This place was once famous for rocket launch. From here Haider and Tipu Sultan were launching rockets against the British army. It is therefore called a rocket launch site. It is despite being the first rocket launch site in the world, but now it is completely destroyed by the negligence of authorities.
A large wall has been erected on all four sides and an elaborate hill to the south of the building. It is said that a rocket was launched on this hill. Now three quarters of the north wall has fallen and the west wall has become like a rooms. The locals now use the historic site for cricket, shuttlecock stadiums and other purposes.
A large wall has been erected on all four sides and an elaborate hill to the south of the building. It is said that a rocket was launched on this hill. Now three quarters of the north wall has fallen and the west wall has become like a rooms. The locals now use the historic site for cricket, shuttlecock stadiums and other purposes.
According to Department of Antiquities no0 construction must be done in the distance of 300 mtr from this wall. But Any law rule is not followed here. Many have contructed houses using these walls itself.
byte: Gananguru Nanjegowda, Local journalist.( )
ಐತಿಹಾಸಿಕ ರಾಕೆಟ್ ಉಡಾವಣೆ ಸ್ಥಳಕ್ಕಿಲ್ಲ ರಕ್ಷಣೆ,
ಸಕ್ಕರೆ ನಾಡಿನಲ್ಲಿದೆ ಮೊದಲ ರಾಕೆಟ್ ಉಡಾವಣಾ ಕೇಂದ್ರ
ಬ್ರಿಟಿಷ್ ಸೈನ್ಯವನ್ನೇ ನಡುಗಿಸಿದ್ದರು ಹೈದರ್ ಅಲಿ, ಟಿಪ್ಪು ಸುಲ್ತಾನ್
ಇದು ವಿಶ್ವದ ಮೊದಲ ರಾಕೆಟ್ ಉಡಾವಣಾ ಕೇಂದ್ರ: ಈ ಐತಿಹಾಸಿಕ ಸ್ಥಳಕ್ಕಿಲ್ಲ ರಕ್ಷಣೆ
ಮಂಡ್ಯ
weblead: ಇಡೀ ವಿಶ್ವಕ್ಕೆ ರಾಕೆಟ್ ಪರಿಚಯಿಸಿದ್ದು ಮೈಸೂರು ಸಂಸ್ಥಾನ. ಅದರಲ್ಲೂ ಹೈದರ್ ಮತ್ತು ಟಿಪ್ಪು ಈ ತಂತ್ರಜ್ಞಾನವನ್ನು ಯುದ್ಧಕ್ಕೆ ಬಳಸಿಕೊಂಡು ಬ್ರಿಟಿಷ್ ಸೈನ್ಯವನ್ನೇ ನಡುಗಿಸಿದ್ದರು. ರಾಕೆಟ್ ಉಡಾವಣೆಗಾಗಿಯೇ ಶ್ರೀರಂಗಪಟ್ಟಣದಲ್ಲಿ ರಹಸ್ಯ ಸ್ಥಳವನ್ನು ಕೂಡ ನಿರ್ಮಿಸಿದ್ದರು. ಆದ್ರೀಗ ಆ ಸ್ಥಳ ನಿರ್ಲಕ್ಷ್ಯಕ್ಕೊಳಗಾಗಿದೆ. ಉಡಾವಣಾ ಕೇಂದ್ರದ ಗೋಡೆಗಳಿಗೆ ಹೊಂದಿಕೊಂಡಂತೆ ಮನೆಗಳನ್ನು ಕಟ್ಟಿಕೊಳ್ಳಲಾಗಿದೆ. ಆ ಸ್ಥಳದ ಕುರಿತು ಒಂದು ವರದಿ ಇಲ್ಲಿದೆ.
ವಾ.ಓ.1: ನೀವಿಲ್ಲಿ ನೋಡ್ತೀರೋ ಈ ಸ್ಥಳ ಇರೋದು ಶ್ರೀರಂಗಪಟ್ಟಣದ ದಕ್ಷಿಣ ಭಾಗದ ಬಂತೇರಿಯಿಂದ ಕೇವಲ 800 ಮೀಟರ್ ದೂರದಲ್ಲಿದೆ. ಈ ಸ್ಥಳ ರಾಕೆಟ್ ಉಡಾವಣೆಗೆ ಒಂದಾನೊಂದು ಕಾಲದಲ್ಲಿ ಪ್ರಸಿದ್ಧಿ ಪಡೆದಿತ್ತು. ಇಲ್ಲಿಂದಲೇ ಹೈದರ್ ಹಾಗೂ ಟಿಪ್ಪು ಸುಲ್ತಾನ್ ಬ್ರಿಟಿಷ್ ಸೈನ್ಯದ ವಿರುದ್ಧ ರಾಕೆಟ್ ಉಡಾವಣೆ ಮಾಡುತ್ತಿದ್ದರು. ಹೀಗಾಗಿ ಇದಕ್ಕೆ ರಾಕೆಟ್ ಉಡಾವಣಾ ಸ್ಥಳ ಎಂದು ಕರೆಯಲಾಗುತ್ತಿದೆ. ಇದು
ವಿಶ್ವದ ಮೊದಲ ರಾಕೆಟ್ ಉಡಾವಣಾ ಸ್ಥಳವಾದರೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿ ಸಂಪೂರ್ಣ ನಶಿಸಿ ಹೋಗುವ ಹಂತಕ್ಕೆ ಬಂದು ತಲುಪಿದೆ.
ಫೋ.....
ವಾ.ಓ:2: ನಾಲ್ಕು ದಿಕ್ಕಿಗೂ ದೊಡ್ಡದಾದ ಗೋಡೆ ನಿರ್ಮಿಸಲಾಗಿದ್ದು, ಕಟ್ಟಡದ ದಕ್ಷಿಣ ಭಾಗಕ್ಕೆ ವಿಸ್ತಾರವಾದ ಗುಡ್ಡವನ್ನು ನಿರ್ಮಿಸಲಾಗಿದೆ. ಈ ಗುಡ್ಡದ ಮೇಲೆ ನಿಂತು ರಾಕೆಟ್ ಉಡಾವಣೆ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತೆ.
ಉತ್ತರ ದಿಕ್ಕಿನ ಕಡೆಯ ಗೋಡೆ ಮುಕ್ಕಾಲು ಭಾಗ ಬಿದ್ದು ಹೋಗಿದ್ದರೆ, ಪಶ್ಚಿಮದ ಕಡೆಯ ಗೋಡೆ ಮನೆಗಳ ಕೋಣೆಯಾಗಿ ಮಾರ್ಪಟ್ಟಿದೆ. ಇನ್ನು ಒಳ ಭಾಗವನ್ನು ಯುವಕರು ಕ್ರಿಕೆಟ್, ಶಟಲ್ ಕಾಕ್ನ ಕ್ರೀಡಾಂಗಣ ಮಾಡಿಕೊಂಡ್ರೆ, ಸ್ಥಳೀಯರು ಬಹಿರ್ದೆಸೆಗೆ ಈ ಐತಿಹಾಸಿಕ ಸ್ಥಳವನ್ನು ಬಳಸಿಕೊಳ್ಳುತ್ತಿದ್ದಾರೆ.
ಫೋ.....
ವಾ.ಓ:3: ಪ್ರಾಚ್ಯವಸ್ತು ಇಲಾಖೆ ಕಾನೂನಿನ ಪ್ರಕಾರ ಐತಿಹಾಸಿಕ ಕಟ್ಟಡಗಳ 300 ಮೀಟರ್ ದೂರದವರೆಗೂ ಯಾವುದೇ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದರೆ ಇಲ್ಲಿ ಯಾವುದೇ ಕಾನೂನಿನ ನಿಯಮವೂ ಅನ್ವಯವಾಗಿಲ್ಲ. ಐತಿಹಾಸಿಕ ಕಟ್ಟಡದ ಗೋಡೆಯನ್ನೇ ಬಳಸಿಕೊಂಡು ಮನೆಯನ್ನು ನಿರ್ಮಾಣ ಮಾಡಿದ್ದಾರೆ.
ಬೈಟ್: ಗಣಂಗೂರು ನಂಜೇಗೌಡ, ಸ್ಥಳೀಯ ಪತ್ರಕರ್ತ
ವಾ.ಓ:4: ಒಟ್ಟಾರೆ
, ರಕ್ಷಣೆ ಮಾಡಬೇಕಾದ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಗೆ ಈ ಸ್ಥಳ ಪಾಳು ಬಿದ್ದಿದೆ. ಇನ್ನಾದರೂ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಐತಿಹಾಸಿಕ ಸ್ಥಳದ ರಕ್ಷಣೆಗೆ ಮುಂದಾಗಬೇಕಾಗಿದೆ ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.
Conclusion: