ETV Bharat / snippets

ಹುಬ್ಬಳ್ಳಿ - ಬೆಂಗಳೂರು ಸೂಪರ್ ಫಾಸ್ಟ್ ಎಕ್ಸ್​​ಪ್ರೆಸ್ ರೈಲುಗಳ ಅವಧಿ ವಿಸ್ತರಣೆ

hubballi
ಹುಬ್ಬಳ್ಳಿ ರೈಲು ನಿಲ್ದಾಣ (ETV Bharat)
author img

By ETV Bharat Karnataka Team

Published : Nov 11, 2024, 3:26 PM IST

ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಬೆಂಗಳೂರು ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಸೂಪರ್ ಫಾಸ್ಟ್ ಎಕ್ಸ್​​ಪ್ರೆಸ್ ವಿಶೇಷ (07339/07340) ರೈಲುಗಳ ಅವಧಿಯನ್ನು ಈಗಿರುವ ನಿಲುಗಡೆ ಮತ್ತು ಸಮಯದೊಂದಿಗೆ ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.

1. ರೈಲು ಸಂಖ್ಯೆ 07339 ಎಸ್ಎಸ್ಎಸ್ ಹುಬ್ಬಳ್ಳಿ - ಕೆಎಸ್ಆರ್ ​ಬೆಂಗಳೂರು ಡೈಲಿ ಸೂಪರ್​ಫಾಸ್ಟ್ ಎಕ್ಸ್​​ಪ್ರೆಸ್ ವಿಶೇಷ ರೈಲನ್ನು ಈ ಮೊದಲು ಡಿಸೆಂಬರ್ 31ರವರೆಗೆ ಓಡಿಸಲು ನಿಗದಿಪಡಿಸಲಾಗಿತ್ತು. ಇದೀಗ, 2025ರ ಜನವರಿ 1ರಿಂದ ಜೂನ್ 30ರ ವರೆಗೆ ವಿಸ್ತರಿಸಲಾಗಿದೆ.

2. ರೈಲು ಸಂಖ್ಯೆ 07340 ಕೆಎಸ್ಆರ್ ಬೆಂಗಳೂರು - ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಸೂಪರ್​ಫಾಸ್ಟ್ ಎಕ್ಸ್​​ಪ್ರೆಸ್ ವಿಶೇಷ ರೈಲನ್ನು ಈ ಮುನ್ನ 2025ರ ಜನವರಿ 1ರ ವರೆಗೆ ಸಂಚರಿಸಲು ನಿಗದಿಯಾಗಿತ್ತು. ತದನಂತರ, 2025ರ ಜನವರಿ 2ರಿಂದ ಜುಲೈ 1ರವರೆಗೆ ಸಂಚಾರ ವಿಸ್ತರಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ‌.

ಇದನ್ನೂ ಓದಿ: ವೈಜಾಗ್ ಟು ಅಂಡಮಾನ್ IRCTC ವಿಶೇಷ ಪ್ರವಾಸ: ಪೋರ್ಟ್ ಬ್ಲೇರ್, ರೋಸ್ ಐಲ್ಯಾಂಡ್ ಸೇರಿ ಹಲವು ತಾಣಗಳನ್ನು ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.