ETV Bharat / snippets

ಒಟಿಟಿಯಲ್ಲಿ ಸದ್ದಿಲ್ಲದೇ ಸುದ್ದಿ ಮಾಡ್ತಿದೆ 'ಪಿ.ಟಿ ಸರ್': ಅಷ್ಟಕ್ಕೂ ಏನಿದೆ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ?

author img

By ETV Bharat Karnataka Team

Published : Jun 22, 2024, 7:32 AM IST

Anikha Surendran
ಅನಿಖಾ ಸುರೇಂದ್ರನ್ (ETV Bharat)

ಕಾಲಿವುಡ್ ಸ್ಟಾರ್ ಹೀರೋ, ಮ್ಯೂಸಿಕ್ ಡೈರೆಕ್ಟರ್ ಹಿಪ್ ಹಾಪ್ ಆದಿ ಹಾಗೂ ಅನಿಖಾ ಸುರೇಂದ್ರನ್ ಅಭಿನಯದ ಲೇಟೆಸ್ಟ್ ಸ್ಪೋರ್ಟ್ಸ್ ಡ್ರಾಮಾ 'ಪಿ.ಟಿ ಸರ್'. ಭಾವನಾತ್ಮಕ, ಮನರಂಜನಾ ಅಂಶಗಳ ಕಥಾಹಂದರವುಳ್ಳ ಈ ಚಿತ್ರ ಮೇ 24 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಭಾರಿ ನಿರೀಕ್ಷೆಗಳ ನಡುವೆ ತೆರೆಗಪ್ಪಳಿಸಿದ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದೆ. ಇದೀಗ ಈ ಸಿನಿಮಾ ಒಟಿಟಿಗೆ ಸೈಲೆಂಟಾಗಿ ಎಂಟ್ರಿ ಕೊಟ್ಟಿದ್ದು, ಹೆಚ್ಚಿನವರ ಗಮನ ಸೆಳೆದಿದೆ. ಅಮೆಜಾನ್ ಪ್ರೈಮ್​ನಲ್ಲಿ 'ಪಿ.ಟಿ ಸರ್' ಸಿನಿಮಾ ತಮಿಳಿನಲ್ಲಿ ಸ್ಟ್ರೀಮ್ ಆಗುತ್ತಿದೆ.

ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದರೂ, ಐ.ಎಂ.ಡಿ.ಬಿ ಚಿತ್ರಕ್ಕೆ 10ರಲ್ಲಿ 7.6 ರೇಟಿಂಗ್ ನೀಡಿದೆ. ಹಾಗಾಗಿ ಸಿನಿಪ್ರಿಯರು ಈ ಚಿತ್ರದ ಬಗ್ಗೆ ಆಸಕ್ತಿ ತೋರಿದ್ದಾರೆ. ಒಟಿಟಿಯಲ್ಲಿನ ಕ್ರೇಜ್​​ ಆಧರಿಸಿ, ತೆಲುಗಿನ ಜೊತೆ ಇತರೆ ಭಾಷೆಗಳಲ್ಲೂ ತೆರೆ ಕಾಣುವ ಸಾಧ್ಯತೆ ಇದೆ.

ಇದನ್ನೂ ಓದಿ: ಮುಂಗಾರಿನ ಜಿಟಿ ಜಿಟಿ ಮಳೆಗೆ ಟೀ, ಬಜ್ಜಿ; ಜೊತೆಗಿಂದಿಷ್ಟು ಸಿನಿಮಾ! - Rainy Season Feel Good Movies

ETV Bharat Logo

Copyright © 2024 Ushodaya Enterprises Pvt. Ltd., All Rights Reserved.