ಬಳ್ಳಾರಿ: ತಡರಾತ್ರಿ ಹಳ್ಳದಿಂದ ಎರಡು ಮರಿ ಮೊಸಳೆಗಳ ಸೆರೆ - BABY CROCODILES

🎬 Watch Now: Feature Video

thumbnail

By ETV Bharat Karnataka Team

Published : Nov 23, 2024, 9:31 AM IST

ಬಳ್ಳಾರಿ : ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಶಾಲೆ ಪಕ್ಕದ ಹಳ್ಳದಲ್ಲಿದ್ದ ಎರಡು ಮರಿ ಮೊಸಳೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಕಳೆದ ಮೂರು ದಿನಗಳ ಹಿಂದೆ ನಿಟ್ಟೂರಿನ ಸಾಮ್ರಾಟ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿರುವ ಹಳ್ಳದಲ್ಲಿ ಈ ಮೊಸಳೆ ಮರಿಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಶಾಲೆಗೆ ಹೋಗಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದರು. ಮೊಸಳೆ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸದ್ಯ ವೇಷಗಾರ ಮಲ್ಲಯ್ಯ ಅವರ ಸಹಾಯದಿಂದ ಶುಕ್ರವಾರ ತಡರಾತ್ರಿ ಅರಣ್ಯ ಇಲಾಖೆ ಮೊಸಳೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ : Watch.. ಹುಲಿರಾಯ ಬಂದ ದಾರಿ ಬಿಡಿ: ಸಫಾರಿ ವಾಹನದ ಮುಂದೆಯೇ ಹುಲಿ ಗಾಂಭೀರ್ಯದ ನಡಿಗೆ

ಇದನ್ನೂ ಓದಿ : ನಾಗರಹೊಳೆ ಅರಣ್ಯ ಪ್ರದೇಶದ ಹಾಡಿಯಲ್ಲಿ ಸರಸರನೆ ಮರವೇರಿದ ಹೆಬ್ಬಾವು: ವಿಡಿಯೋ

ಇದನ್ನೂ ಓದಿ : ಬೈಂದೂರು: ಮನೆಯಂಗಳದಲ್ಲಿ ಮಲಗಿದ್ದ ನಾಯಿ ಹೊತ್ತೊಯ್ದ ಚಿರತೆ: ಗ್ರಾಮಸ್ಥರಲ್ಲಿ ಭಯದ ವಾತಾವರಣ

ಇದನ್ನೂ ಓದಿ: ಮೈಸೂರು: ಮುಖ್ಯರಸ್ತೆಯಲ್ಲಿ ಮೊಸಳೆ ಪ್ರತ್ಯಕ್ಷ!- ವಿಡಿಯೋ - Crocodile Found On Main Road

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.