ETV Bharat / technology

ನೀವು ಅತ್ಯುತ್ತಮ ಕ್ಯಾಮೆರಾ ಫೋನ್​ ಹುಡುಕುತ್ತಿದ್ದೀರಾ?: 20 ಸಾವಿರದ ಬಜೆಟ್​​​ನಲ್ಲಿವೆ ಈ ಆರು ಮೊಬೈಲ್​​​​​​​ಗಳು - best camera phones - BEST CAMERA PHONES

20 ಸಾವಿರ ರೂ. ಒಳಗಿನ ಅತ್ಯುತ್ತಮ ಕ್ಯಾಮೆರಾ ಫೋನ್‌ಗಳನ್ನೇನಾದರೂ ಹುಡುಕುತ್ತಿದ್ದೀರಾ? ನೀವು ಉತ್ತಮ ಕ್ಯಾಮೆರಾ ಸೆಟಪ್‌ನೊಂದಿಗೆ ಸ್ಮಾರ್ಟ್​​ಫೋನ್​ ಕೊಂಡುಕೊಳ್ಳಲು ಬಯಸಿದ್ದೀರಾ? ಅಷ್ಟಕ್ಕೂ ನಿಮ್ಮ ಬಜೆಟ್ ಕೇವಲ 20,000 ರೂ. ಆದರೆ. ಇಲ್ಲಿವೆ ಆರು ಬೆಸ್ಟ್​ ಮೊಬೈಲ್​​ಗಳು

best-camera-phones-under-rs 20000
ನೀವು ಅತ್ಯುತ್ತಮ ಕ್ಯಾಮೆರಾ ಫೋನ್​ ಹುಡುಕುತ್ತಿದ್ದೀರಾ?: 20 ಸಾವಿರದ ಬಜೆಟ್​​​ನಲ್ಲಿವೆ ಈ ಆರು ಮೊಬೈಲ್​​​​​​​ಗಳು
author img

By ETV Bharat Karnataka Team

Published : Apr 4, 2024, 8:22 AM IST

ಹೈದರಾಬಾದ್​: ಪ್ರಸ್ತುತ ಭಾರತದಲ್ಲಿ ಯಾವುದೇ ಉನ್ನತ ಬ್ರಾಂಡ್ ಫೋನ್‌ಗಳಿಗೆನೂ ಕೊರತೆ ಇಲ್ಲ. iPhone, Samsung ನಿಂದ Xiaomi ಮತ್ತು OnePlus ವರೆಗೆ ಎಲ್ಲ ರೀತಿಯ ಬ್ರಾಂಡ್ ಫೋನ್‌ಗಳು ಭಾರತದಲ್ಲಿ ಲಭ್ಯವಿದೆ. ಈಗ 20 ಸಾವಿರ ರೂ. ಬಜೆಟ್‌ನಲ್ಲಿ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳೊಂದಿಗೆ ಇರುವ ಅತ್ಯುತ್ತಮ ಟಾಪ್ 6 ಮೊಬೈಲ್‌ಗಳ ಒಂದೊಂದಾಗಿಯೇ ತಿಳಿಯುತ್ತಾ ಹೋಗೋಣ.

1. Vivo T2 5G : ಇಪ್ಪತ್ತು ಸಾವಿರ ರೂ ಬಜೆಟ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಫೋನ್‌ಗಳಲ್ಲಿ Vivo T2 5G ಒಂದಾಗಿದೆ. ಇದರ ಗುಣಮಟ್ಟವೂ ಸೂಪರ್ ಆಗಿದೆ. ಈ ಫೋನ್ ಸೂಪರ್ ಚಿಪ್ ಅನ್ನು ಹೊಂದಿರುವುದರಿಂದ ಅದರ ಕಾರ್ಯಕ್ಷಮತೆಯೂ ಅತ್ಯುತ್ತಮವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಇದು ಉತ್ತಮ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು ಸೆಲ್ಫಿ ಪ್ರಿಯರಿಗೆ ತುಂಬಾ ಇಷ್ಟವಾದ ಫೋನ್​ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ.

ಡಿಸ್​​ಪ್ಲೇ: 6.38 ಇಂಚಿನ ಮಲ್ಟಿ - ಟಚ್ ಸ್ಕ್ರೀನ್

ಪ್ರೊಸೆಸರ್: ಸ್ನಾಪ್ಡ್ರಾಗನ್ 695

RAM: 6 GB/ 8 GB

ಸ್ಟೋರೇಜ್​: 128 GB

ಹಿಂಬದಿ ಕ್ಯಾಮೆರಾ: 64MP + 2MP

ಮುಂಭಾಗದ ಕ್ಯಾಮೆರಾ: 16MP

OS: FunTouch OS 13 (Android 13 )

ಬ್ಯಾಟರಿ: 4500mAh

Vivo T2 5G ಬೆಲೆ: ಮಾರುಕಟ್ಟೆಯಲ್ಲಿ ಈ Vivo T2 5G ಫೋನ್‌ನ ಬೆಲೆ ಅಂದಾಜು 15,799 ರೂ. ಇದೆ.

2. OnePlus Nord CE2 Lite 5G : ಈ OnePlus Nord ಫೋನ್‌ನ ಕಾರ್ಯಶೀಲತೆ ಮತ್ತು ಉಪಯುಕ್ತತೆ ತುಂಬಾ ಉತ್ತಮವಾಗಿದೆ. ಇದು ಮೂರು ಬಣ್ಣಗಳಲ್ಲಿ ಲಭ್ಯವಿದೆ - ಬಹಾಮಾಸ್ ಬ್ಲೂ, ಬ್ಲೂ ಟೈಡ್ ಮತ್ತು ಬ್ಲೂ ವಾಯ್ಡ್. ಛಾಯಾಗ್ರಹಣ ಪ್ರಿಯರಿಗೆ ಇದು ತುಂಬಾ ಒಳ್ಳೆಯ ಮೊಬೈಲ್​ ಇದಾಗಿದೆ.

ಡಿಸ್​​ಪ್ಲೇ: 6.59 ಇಂಚಿನ ಪರದೆ

ಪ್ರೊಸೆಸರ್: Qualcomm Snapdragon 695

RAM: 6 GB/ 8 GB

ಸ್ಟೋರೇಜ್​: 128 GB

ಹಿಂಬದಿಯ ಕ್ಯಾಮೆರಾ: 64MP + 2MP + 2MP

ಮುಂಭಾಗದ ಕ್ಯಾಮೆರಾ: 16MP

ಓಎಸ್: ಆಂಡ್ರಾಯ್ಡ್ 12 ಆಧಾರಿತವಾಗಿದೆ

ಬ್ಯಾಟರಿ: 5000mAh

OnePlus Nord CE2 Lite 5G ಬೆಲೆ: ಮಾರುಕಟ್ಟೆಯಲ್ಲಿ ಈ OnePlus Nord ಫೋನ್‌ನ ಬೆಲೆ ಅಂದಾಜು 17,999ಕ್ಕೆ ಲಭ್ಯವಿದೆ.

3. Oppo A78 5G : ಈ Oppo ಫೋನ್ 33W SuperWook ಚಾರ್ಜಿಂಗ್ ಬೆಂಬಲದೊಂದಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಲ್ಲದೇ ಇದರ ಬ್ಯಾಟರಿ ಬಾಳಿಕೆ ತುಂಬಾ ಹೆಚ್ಚಿರುವುದು ಪ್ಲಸ್​ ಪಾಯಿಂಟ್​. ಇದು AI ಪೋರ್ಟ್ರೇಟ್ ರಿಟೌಚಿಂಗ್, ಪೋರ್ಟ್ರೇಟ್ ಮೋಡ್, ಏಕವರ್ಣದ ವಿಡಿಯೋದಂತಹ ಅತ್ಯುತ್ತಮ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗಾಗಿ ಛಾಯಾಗ್ರಹಣವನ್ನು ಇಷ್ಟಪಡುವವರಿಗೆ ಇದು ತುಂಬಾ ಒಳ್ಳೆಯ ಸ್ಮಾರ್ಟ್​ಫೋನ್​ ಆಗಿದೆ.

ಡಿಸ್​​​ಪ್ಲೇ : 6.67 ಇಂಚಿನ ಸೂಪರ್ AMOLED ಸ್ಕ್ರೀನ್

ಪ್ರೊಸೆಸರ್: ಮೀಡಿಯಾ ಟೆಕ್ 6833

RAM: 8GB

ಸಂಗ್ರಹಣಾ ಸಾಮರ್ಥ್ಯ: 128 GB

ಹಿಂಬದಿ ಕ್ಯಾಮೆರಾ: 50MP + 2MP

ಮುಂಭಾಗದ ಕ್ಯಾಮೆರಾ: 8MP

ಓಎಸ್: ಆಂಡ್ರಾಯ್ಡ್ 13.0

ಬ್ಯಾಟರಿ: 5000mAh

Oppo A78 5G ಬೆಲೆ: ಮಾರುಕಟ್ಟೆಯಲ್ಲಿ ಈ Oppo A78 5G ಫೋನ್‌ನ ಬೆಲೆ ಅಂದಾಜು 17,999 ರೇಂಜ್​​ನಲ್ಲಿದೆ.

4. IQOO Z7s 5G : ಈ IQOO ಫೋನ್ ಶಕ್ತಿಯುತ ಪ್ರೊಸೆಸರ್ ಹೊಂದಿದೆ. ಆದ್ದರಿಂದ ಯಾವುದೇ ಅಡೆತಡೆಗಳಿಲ್ಲದೇ ಆಟಗಳನ್ನು ಆಡಬಹುದು. ಇದನ್ನು ಒಂದೇ ಚಾರ್ಜ್‌ನೊಂದಿಗೆ ದಿನವಿಡೀ ಬಳಸಬಹುದು. ಇದರ ಕ್ಯಾಮೆರಾ ವೈಶಿಷ್ಟ್ಯಗಳು ಅದ್ಭುತವಾಗಿದೆ. ಸ್ಥಿರವಾದ ಕ್ಯಾಮೆರಾ ಶಾಟ್‌ಗಳನ್ನು ತೆಗೆಯಲು ಇದು ತುಂಬಾ ಉಪಯುಕ್ತವಾಗಿದೆ.

ಡಿಸ್​​​ಪ್ಲೇ: 6.38 ಇಂಚು

ಪ್ರೊಸೆಸರ್: ಸ್ನಾಪ್ಡ್ರಾಗನ್ 695 5 ಜಿ ಪ್ರೊಸೆಸರ್

RAM: 6GB/8GB

ಸಂಗ್ರಹಣಾ ಸಾಮರ್ಥ್ಯ: 128 GB

ಹಿಂಬದಿ ಕ್ಯಾಮೆರಾ: 64MP + 2MP

ಮುಂಭಾಗದ ಕ್ಯಾಮೆರಾ: 16MP

OS: Funtouch OS 13 Android 13 ಆಧಾರಿತ

ಬ್ಯಾಟರಿ: 4500mAh

IQOO Z7s 5G ಬೆಲೆ: ಮಾರುಕಟ್ಟೆಯಲ್ಲಿ ಈ IQOO Z7s 5G ಫೋನ್‌ನ ಬೆಲೆ ಅಂದಾಜು ರೂ.16,999 ಆಗಿದೆ.

5. Realme Narzo 60X 5G : ಇದು ನಯವಾದ ವಿನ್ಯಾಸ ಮತ್ತು ಬಹುಕಾರ್ಯಗಳನ್ನು ಮಾಡುವ ಸಾಮರ್ಥ್ಯಗಳೊಂದಿಗೆ ಮಾರುಕಟ್ಟೆಗೆ ಬಂದಿದೆ. ಎದ್ದುಕಾಣುವ ಕ್ಯಾಮೆರಾ ಸೆಟಪ್ ಕೂಡಾ ಹೊಂದಿದೆ. ಸೂಪರ್ ಕ್ಲಾರಿಟಿ ವಿಡಿಯೋಗಳು ಮತ್ತು ಫೋಟೋಗಳನ್ನು ತೆಗೆದುಕೊಳ್ಳಲು ಇದು ಉತ್ತಮವಾಗಿದೆ.

ಡಿಸ್​​ಪ್ಲೇ: 6.72 ಇಂಚುಗಳು

ಪ್ರೊಸೆಸರ್: ಮೀಡಿಯಾ ಟೆಕ್ ಡೈಮೆನ್ಶನ್ 6100+ 5G ಚಿಪ್ಸೆಟ್

RAM: 4GB/ 6GB/ 8GB

ಸಂಗ್ರಹ ಸಾಮರ್ಥ್ಯ: 128 GB

ಹಿಂಬದಿ ಕ್ಯಾಮೆರಾ: 50MP

ಮುಂಭಾಗದ ಕ್ಯಾಮೆರಾ: 8MP

OS: Android 13 ಆಧಾರಿತ Realme UI 4.0

ಬ್ಯಾಟರಿ: 5000mAh

Realme Narzo 60X 5G ಬೆಲೆ: ಮಾರುಕಟ್ಟೆಯಲ್ಲಿ ಈ Realme Narzo ಫೋನ್‌ನ ಬೆಲೆ ಅಂದಾಜು ರೂ.12,499 ಆಗಿದೆ.

6. Samsung Galaxy M14 5G : ಇಪ್ಪತ್ತು ಸಾವಿರ ರೂಪಾಯಿಗಳ ಬಜೆಟ್‌ನಲ್ಲಿ ಇದು ಅತ್ಯುತ್ತಮ ಸ್ಯಾಮ್‌ಸಂಗ್ ಫೋನ್ ಆಗಿದೆ. ಇದರ ಬ್ಯಾಟರಿ ಬಾಳಿಕೆ ತುಂಬಾ ಚೆನ್ನಾಗಿದೆ. ಈ ಬಜೆಟ್ ಸ್ನೇಹಿ ಫೋನ್‌ನಲ್ಲಿ ನೀವು ಉನ್ನತ ಮಟ್ಟದ ಆಟಗಳನ್ನು ಆಡಬಹುದು. ಉತ್ತಮ ಗುಣಮಟ್ಟದ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಳ್ಳಬಹುದು.

ಡಿಸ್​​​ಪ್ಲೇ: 6.6 ಇಂಚುಗಳು

ಪ್ರೊಸೆಸರ್: 5nm Exynos 1330 ಪ್ರೊಸೆಸರ್

RAM: 4GB/ 6GB

ಸ್ಫೋರೇಜ್​: 128 GB

ಹಿಂಬದಿ ಕ್ಯಾಮೆರಾ: 50MP + 2MP + 2MP

ಮುಂಭಾಗದ ಕ್ಯಾಮೆರಾ: 13MP

ಓಎಸ್: ಆಂಡ್ರಾಯ್ಡ್ 13, ಒನ್ ಯುಐ ಕೋರ್ 5.1

ಬ್ಯಾಟರಿ: 6000mAh

Samsung Galaxy M14 5G ಬೆಲೆ: ಮಾರುಕಟ್ಟೆಯಲ್ಲಿ ಈ Samsung Galaxy ಫೋನ್‌ನ ಬೆಲೆ ಅಂದಾಜು ರೂ.13,990 ಆಗಿರುತ್ತದೆ.

ಇದನ್ನು ಓದಿ: ಎಐ ತಂತ್ರಜ್ಞಾನದ Envy x360-14 ಲ್ಯಾಪ್​ಟಾಪ್​ ಬಿಡುಗಡೆ ಮಾಡಿದ ಎಚ್​ಪಿ - HP LAPTOPS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.