ETV Bharat / state

ಕಣ್ಣು ಮುಚ್ಚಿ 26.95 ಸೆಕೆಂಡ್‌ಗಳಲ್ಲಿ ರೂಬಿಕ್ಸ್​ ಕ್ಯೂಬ್ ಹೊಂದಿಕೆ: ದಾವಣಗೆರೆ ಬಾಲಕಿಯಿಂದ ವಿಶ್ವದಾಖಲೆ! - Rubiks Cube World Record - RUBIKS CUBE WORLD RECORD

ದಾವಣಗೆರೆ ನಗರದ 7 ವರ್ಷದ ಬಾಲಕಿಯೊಬ್ಬಳು, ವಿವಿಧ ಬಣ್ಣಗಳ ಪಿರಾಮಿಂಕ್ಸ್ ರೂಬಿಕ್ಸ್​ ಕ್ಯೂಬ್‌ ಅನ್ನು ಒಂದೆಡೆ ಸೇರಿಸುವ ಮೂಲಕ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ದಾವಣಗೆರೆ ಬಾಲಕಿಯಿಂದ ವಿಶ್ವ ದಾಖಲೆ
ದಾವಣಗೆರೆ ಬಾಲಕಿಯಿಂದ ವಿಶ್ವ ದಾಖಲೆ (ETV Bharat)
author img

By ETV Bharat Karnataka Team

Published : Aug 13, 2024, 8:30 PM IST

Updated : Aug 13, 2024, 10:59 PM IST

ದಾವಣಗೆರೆ ಬಾಲಕಿಯಿಂದ ವಿಶ್ವದಾಖಲೆ (ETV Bharat)

ದಾವಣಗೆರೆ: ವಿವಿಧ ಬಣ್ಣಗಳ ಪಿರಾಮಿಂಕ್ಸ್ ರೂಬಿಕ್ಸ್​ ಕ್ಯೂಬ್‌ ಅನ್ನು ಒಂದೆಡೆ ಸೇರಿಸುವ ಮೂಲಕ ನಗರದ ಏಳು ವರ್ಷದ ಬಾಲಕಿಯೊಬ್ಬಳು ವಿಶ್ವದಾಖಲೆ ಮಾಡಿದ್ದಾಳೆ. ನಗರದ ಎಸ್.ಸ್ತುತಿ ಕಣ್ಣುಮುಚ್ಚಿ ಕೇವಲ 26.95 ಸೆಕೆಂಡ್‌ಗಳಲ್ಲಿ ಪಿರಾಮಿಂಕ್ಸ್ ರೂಬಿಕ್ ಕ್ಯೂಬ್ ಅನ್ನು ಅತ್ಯಂತ ವೇಗವಾಗಿ ಒಂದೆಡೆ ಸೇರಿಸಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. ನಗರದ ಆರಿಜಿನ್ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಸ್ತುತಿ ಗಾಂಧಾರಿ ದಾವಣಗೆರೆ ಎಸ್.ಕೆ.ಪಿ. ರಸ್ತೆಯ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಸುನಿಲ್ ಎಸ್ ಮತ್ತು ಚಂದ್ರಿಕಾ ದಂಪತಿ ಪುತ್ರಿಯಾಗಿದ್ದಾರೆ.

ಸ್ತುತಿ ಗಾಂಧಾರಿ ಗಾಂಧಾರಿ ಮಿಡ್ ಬ್ರೈನ್ ಆ್ಯಕ್ಟಿವೇಶನ್​ನಲ್ಲಿಯೂ ತರಬೇತಿ ಪಡೆಯುತ್ತಿದ್ದಾರೆ. ಜೊತೆಗೆ ಭರತನಾಟ್ಯ, ಚೆಸ್ ಆಟದಲ್ಲೂ ಆಸಕ್ತಿ ಹೊಂದಿದ್ದಾರೆ.

ಇದನ್ನೂ ಓದಿ: 37 ಸೆಕೆಂಡ್​ನಲ್ಲಿ ನೀರೊಳಗೆ 26 ಪಲ್ಟಿ: ವಿಶ್ವ ದಾಖಲೆ ಸೃಷ್ಟಿಸಿದ ಮಂಗಳೂರಿನ ಹುಡುಗ - Boy created a world record

Last Updated : Aug 13, 2024, 10:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.