ETV Bharat / state

ಚಿಕ್ಕಮಗಳೂರು: ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್​ನ ಆನೆ ಸಾವು - WILD ELEPHANT DIES

ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್​ನ ಆನೆಯೊಂದು ಮೃತಪಟ್ಟಿರುವ ಘಟನೆ ಆಲ್ದೂರಿನ ತುಡುಕೂರು ಗ್ರಾಮದಲ್ಲಿ ನಡೆದಿದೆ.

ಕಾಡಾನೆ ಸಾವು
ಬೀಟಮ್ಮ ಗ್ಯಾಂಗ್​ನ ಆನೆಗಳು (ETV Bharat)
author img

By ETV Bharat Karnataka Team

Published : Nov 10, 2024, 4:58 PM IST

ಚಿಕ್ಕಮಗಳೂರು: ಆಲ್ದೂರಿನ ತುಡುಕೂರು ಗ್ರಾಮದ ಕಾಫಿ ತೋಟದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬೀಟಮ್ಮ ಗ್ಯಾಂಗ್​ನ ಆನೆಯೊಂದು ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ 3 ದಿನಗಳಿಂದ ಆಲ್ದೂರು ಸುತ್ತಮುತ್ತ 17 ಕಾಡಾನೆಗಳು ಆನೆಗಳು ಬೀಡು ಬಿಟ್ಟಿವೆ. ತುಡುಕೂರು ಸುತ್ತಮುತ್ತ ಬೆಳೆ ನಾಶ ಮಾಡಿರುವ ಆನೆಗಳು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಮುಂಜಾಗ್ರತಾ ಕ್ರಮವಾಗಿ ಅರಣ್ಯ ಇಲಾಖೆ ಆಲ್ದೂರು ಹೋಬಳಿಯ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ ಎಚ್ಚರಿಕೆ ನೀಡಿದೆ. ವಾಹನ ಸವಾರರು, ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದೆ.

elephant
ಮೃತ ಆನೆ (ETV Bharat)

ಇದನ್ನೂ ಓದಿ: ಶಿವಮೊಗ್ಗ: ಟ್ರಂಚ್​ಗೆ ಬಿದ್ದು ಕಾಡಾನೆ ಸಾವು - ಕಳ್ಳ ಸಾಗಣೆದಾರನಿಂದ ಚಿರತೆಯ 16 ಉಗುರು, 3 ಹಲ್ಲು ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.