ETV Bharat / state

ಸತತ ಮಳೆಯಿಂದ ರಾಜ್ಯದ ಬಹುತೇಕ ಜಲಾಶಗಳು ಭರ್ತಿ; ಹೀಗಿದೆ ನೀರಿನ ಮಟ್ಟದ ಮಾಹಿತಿ - Karnataka Dams

ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಲಾಯಶಗಳು ಬಹುತೇಕ ಭರ್ತಿಯಾಗಿವೆ.

KARNATAKA DAMS
ಕೆಆರ್‌ಎಸ್ ಜಲಾಶಯ (IANS)
author img

By ETV Bharat Karnataka Team

Published : Jul 29, 2024, 1:41 PM IST

ಸತತ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯಗಳ ಪ್ರಮಾಣದ ನೀರಿನ ಮಟ್ಟ ಎಷ್ಟಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತುಂಗಾ ಜಲಾಶಯ:

  • ಒಟ್ಟು ಎತ್ತರ - 588.24 ಮೀಟರ್
  • ಇಂದಿನ ನೀರಿನ ಮಟ್ಟ - 3.24 ಕ್ಯೂಸೆಕ್
  • ಒಳ ಹರಿವು - 38,086 ಕ್ಯೂಸೆಕ್
  • ಹೊರ ಹರಿವು - 32,761 ಸಾವಿರ ಕ್ಯೂಸೆಕ್
  • ಕಳೆದ ವರ್ಷ - 588.24 ಮೀಟರ್

ಭದ್ರಾ ಜಲಾಶಯ:

  • ಒಟ್ಟು ಎತ್ತರ - 186 ಅಡಿ
  • ಇಂದಿನ ನೀರಿನ ಮಟ್ಟ - 181.10 ಅಡಿ
  • ಒಳ ಹರಿವು - 18,381 ಕ್ಯೂಸೆಕ್
  • ಹೊರ ಹರಿವು - 962 ಕ್ಯೂಸೆಕ್
  • ಕಳೆದ ವರ್ಷ - 160.9 ಅಡಿ

ಲಿಂಗನಮಕ್ಕಿ ಜಲಾಶಯ:

  • ಒಟ್ಟು ಎತ್ತರ - 1819
  • ಇಂದಿನ ನೀರಿನ ಮಟ್ಟ - 1809.15 ಅಡಿ
  • ಒಳ ಹರಿವು - 40,382 ಕ್ಯೂಸೆಕ್
  • ಹೊರ ಹರಿವು - 3,815.42 (ವಿದ್ಯುತ್ ಗಾಗಿ)
  • ಕಳೆದ ವರ್ಷ - 1,786.30 ಅಡಿ

ಆಲಮಟ್ಟಿ ಜಲಾಶಯ:

  • ಗರಿಷ್ಠ ನೀರಿನ ಮಟ್ಟ - 123.081 ಟಿಎಂಸಿ
  • ಇಂದಿನ ನೀರಿನ ಮಟ್ಟ - 67.859 ಟಿಎಂಸಿ
  • ಒಟ್ಟು ಎತ್ತರ - 519.60 ಮೀಟರ್
  • ಇಂದಿನ ನೀರಿನ ಪ್ರಮಾಣ - 515.50 ಮೀಟರ್
  • ಇಂದಿನ ನೀರಿನ ಒಳಹರಿವು - 2,71,385 ಕ್ಯೂಸೆಕ್
  • ಇಂದಿನ‌ ನೀರಿನ ಹೊರಹರಿವು - 3,15,933 ಕ್ಯೂಸೆಕ್

ಕಬಿನಿ ಜಲಾಶಯ:

  • ಗರಿಷ್ಠ ಮಟ್ಟ - 2284 ಅಡಿ (ft)
  • ಇಂದಿನ ಮಟ್ಟ - 2282.51 ಅಡಿ (ft)
  • ಒಳ ಹರಿವು - 22,334 ಕ್ಯೂಸೆಕ್
  • ಹೊರ ಹರಿವು - 8,000 ಕ್ಯೂಸೆಕ್

ಕೆಆರ್​ಎಸ್​ ಜಲಾಶಯ

  • ಗರಿಷ್ಠ ಮಟ್ಟ - 124 ಅಡಿ (ft)
  • ಇಂದಿನ ಮಟ್ಟ - 122.95 ಅಡಿ (ft)
  • ಒಳ ಹರಿವು - 47293 ಕ್ಯೂಸೆಕ್
  • ಹೊರ ಹರಿವು - 35182‌ ಕ್ಯೂಸೆಕ್

ಸತತ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಜಲಾಶಯಗಳ ಪ್ರಮಾಣದ ನೀರಿನ ಮಟ್ಟ ಎಷ್ಟಿದೆ ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ತುಂಗಾ ಜಲಾಶಯ:

  • ಒಟ್ಟು ಎತ್ತರ - 588.24 ಮೀಟರ್
  • ಇಂದಿನ ನೀರಿನ ಮಟ್ಟ - 3.24 ಕ್ಯೂಸೆಕ್
  • ಒಳ ಹರಿವು - 38,086 ಕ್ಯೂಸೆಕ್
  • ಹೊರ ಹರಿವು - 32,761 ಸಾವಿರ ಕ್ಯೂಸೆಕ್
  • ಕಳೆದ ವರ್ಷ - 588.24 ಮೀಟರ್

ಭದ್ರಾ ಜಲಾಶಯ:

  • ಒಟ್ಟು ಎತ್ತರ - 186 ಅಡಿ
  • ಇಂದಿನ ನೀರಿನ ಮಟ್ಟ - 181.10 ಅಡಿ
  • ಒಳ ಹರಿವು - 18,381 ಕ್ಯೂಸೆಕ್
  • ಹೊರ ಹರಿವು - 962 ಕ್ಯೂಸೆಕ್
  • ಕಳೆದ ವರ್ಷ - 160.9 ಅಡಿ

ಲಿಂಗನಮಕ್ಕಿ ಜಲಾಶಯ:

  • ಒಟ್ಟು ಎತ್ತರ - 1819
  • ಇಂದಿನ ನೀರಿನ ಮಟ್ಟ - 1809.15 ಅಡಿ
  • ಒಳ ಹರಿವು - 40,382 ಕ್ಯೂಸೆಕ್
  • ಹೊರ ಹರಿವು - 3,815.42 (ವಿದ್ಯುತ್ ಗಾಗಿ)
  • ಕಳೆದ ವರ್ಷ - 1,786.30 ಅಡಿ

ಆಲಮಟ್ಟಿ ಜಲಾಶಯ:

  • ಗರಿಷ್ಠ ನೀರಿನ ಮಟ್ಟ - 123.081 ಟಿಎಂಸಿ
  • ಇಂದಿನ ನೀರಿನ ಮಟ್ಟ - 67.859 ಟಿಎಂಸಿ
  • ಒಟ್ಟು ಎತ್ತರ - 519.60 ಮೀಟರ್
  • ಇಂದಿನ ನೀರಿನ ಪ್ರಮಾಣ - 515.50 ಮೀಟರ್
  • ಇಂದಿನ ನೀರಿನ ಒಳಹರಿವು - 2,71,385 ಕ್ಯೂಸೆಕ್
  • ಇಂದಿನ‌ ನೀರಿನ ಹೊರಹರಿವು - 3,15,933 ಕ್ಯೂಸೆಕ್

ಕಬಿನಿ ಜಲಾಶಯ:

  • ಗರಿಷ್ಠ ಮಟ್ಟ - 2284 ಅಡಿ (ft)
  • ಇಂದಿನ ಮಟ್ಟ - 2282.51 ಅಡಿ (ft)
  • ಒಳ ಹರಿವು - 22,334 ಕ್ಯೂಸೆಕ್
  • ಹೊರ ಹರಿವು - 8,000 ಕ್ಯೂಸೆಕ್

ಕೆಆರ್​ಎಸ್​ ಜಲಾಶಯ

  • ಗರಿಷ್ಠ ಮಟ್ಟ - 124 ಅಡಿ (ft)
  • ಇಂದಿನ ಮಟ್ಟ - 122.95 ಅಡಿ (ft)
  • ಒಳ ಹರಿವು - 47293 ಕ್ಯೂಸೆಕ್
  • ಹೊರ ಹರಿವು - 35182‌ ಕ್ಯೂಸೆಕ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.